ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಅಧ್ಯಾಯ. [ನಾಲ್ಕನೆಯ M ಕೃಚ್ಛಾ ) ತೃಸ್ತಬ್ಧಚ ಮನಃ ಪ್ರೇಮವಿಶಲಿತ ಸು ಧೀಃ | ಶಶಂಸ ನಿ ವೈr೪೦ಕನ ಭಾವೇನೇಶಂ ಪ್ರಜಾಪತಿಃ ||೧೨! ದಕ್ಷ: | ಭೂಯಾ ನನು ಗ್ರಹ ಅಹೋ ! ಭವತಾ ಕೃತೋ ಮೇ ದಂಡ #ಯ ಮಯಿ ನೃತೋ ಯದವಿ ಪಲಬ್ದಃ | ನ ಬ್ರಹ್ಮ ಬ ಧಮಚ ವಾಂ ಭಗವನ್ನ ವಜ್ ತುಭ್ಯಂ ಹರೇಕ್ಷ ಕುತುವ ಧೃತವತೇಪು |೧೩|| ವಿದ್ಯಾತಿವ್ರತಧರ್ರಾ ಮು ಖತಸ್ಕೃ ವಿರ್ಪ ಬ್ರಹ್ಮಾಸ್ಮತ ಮವಿತುಂ ಪ್ರಥಮಂತ್ರ ಮಸ್ತಾಕ್ ತ ದ್ಯಾ Jಹ್ಮರ್ಣಾ ಪರಮ ! ಸರ್ವವಿಪತ್ತು ಪಾಸಿ ಪಾ!! ಪಶೂನಿನ ವಿಭೋ! ಪ್ರೇಮವಿಚ್ಚಲಿತಃ - ಪ್ರೀತಿಯಿಂದ ವ್ಯಾಕುಲನಾದ, ಸುಧಿ - ವಿದ್ವಾಂಸನಾದ, ಪ್ರಜಾಪತಿಃ - ದ ಕ್ಷನು, ಕೃಚ್ಛಾ , ಪಯಾಸದಿಂದ, ಮನಃ - ಮನಸ್ಸನ್ನು, ಸಂಸ್ತಬ್ಧ - ನಿಗ್ರಹಿಸಿ, ನಿರ್ವಳೀಕೇ ನ - ನಿಶ ಪತಿವಾದ, ಭಾವನ - ಮನಸ್ಸಿನಿಂದ, ಈಶಂ - ಶಿವನನ್ನು ಕಶಂಸ - ಹೊಗಳಿದನು ||೧|| ಹಭಗರ್ವ - ಎಲೈ ಭಗವಂತನೆ, - ನೀನು, ಪುಲಬೈಯದಪಿ - ನಿಂದಿಸಲ್ಪಟ್ಟರೂ, ದಂಡಃ - (ಯು, ಭ್ರತಃ - ವಿಧಿಸಲ್ಪಟ್ಟಿತು, ಭವತಾ - ನಿನ್ನಿಂದ, ಮಯಿ - ನನ್ನಲ್ಲಿ, ಭೂರ್ಖಾ - ಅಧ್ಯಕ್ಷ ಎಂದ, ಅನುಗುಹಃ - ಅನುಗ್ರಹವು, ಕೃತಃ - ಮಾಡಲ್ಪಟ್ಟಿತು, ತುರಿ - ನಿನಗೂ, ಹರೇಕ - ವಿಶು ಶಿ ವಿಗೂ, ವಾಂ - ನಿಮ್ಮಿ ರ್ವರಿಗೂ, ಬ್ರಹ್ಮ ಬಂಧುಮುಚ - ಹೆಸರಿಗೆ ಬ್ರಾಹ್ಮಣರಾದವರಲ್ಲಿಯ, ಆವ - ಉಪೇಕ್ಷಯು, ನ - ಇಲ್ಲ, ಧೃತವು ತೇಪು-ನಿಯಮವಂತರಾದವರಲ್ಲಿ, ಕುತಏವ-ಹೇಳುವುದೇನು ? | ಹೇಪರಮ - ೮ ಸರ್ವ ಶ್ರೇಷ್ಮನ ! - ನೀನು, ಬ್ರಹ್ಮ - ಬ್ರಹ್ಮ ನಗಿ, ಅಥವಾ ಬ್ರಹ್ಮ - ವೇ ದವನ್ನೂ, ಆತ್ಮ ತತ್ಯ - ಆತ್ಮ ಸ್ವರೂಪವನ, ಅವಿತುಂ - ಕಾಪಾಡುವುದಕ್ಕಗಿ, ಪ್ರಥಮಂ - ಮೊದಲು ವಿದ್ಯಾ ರಾಗ್ - ವಿದ್ಯೆ' ತಪಸ್ಸು, ವ್ರತಗಳನ್ನು ನಡೆಯಿಸುವ, ವಿಚಿರ್ತ - ಬ್ರಾಹ್ಮಣರ ನ್ನು, ಮುಖತಃ - ಮುಖದಿಂದ ಸಾಕ್' - ಸೃಷ್ಟಿಸಿದೆ, ತತ್ - ಆದುದರಿಂ?, ಹೇ ವಿಭೋ - ಎಲೆ ಪುನುವೆ ! ಪ್ರಗೃಹೀತದಂಡಃ - ದಂಡವನ್ನು ಹಿಡಿದು, ಏಶೂ೯ - ಶrಳನ, ಗೋವಳನಂತ, ಸರ್ವ ದೇ ಹೋದನllnallತರುವಾಯ ಪ್ರೇಮದಿಂದ ವ್ಯಾಕುಲವಾದ ಮನಸ್ಸುಳ್ಳವನಾದರೂ, ಭವಿ ತವತಾ ಮಹಿಮೆಯನ್ನರಿತವನಾದುದರಿಂದ ಕಕ್ಕಸವಾಗಿ ಉಕ್ಕಳಿಸುತ್ತಿರುತ ದುಃಖವ ನ್ನು ತಡೆದುಕೊಂಡು, ನಿರ್ಮಲಮನಸ್ಕನಾಗಿ ಶಿವನನ್ನು ಹೊಗಳತೊಡಗಿದನೆಂತೆಂದರೆ 11 ಎಲೆ ಭಗವಂತನೆ! ನಾನು ಹಲವುಬಗೆಯಿಂದ ಜರೆದರೂ, ಅದನ್ನೆಣಿಸದೆ ವಿವೇಕವುಂಟಾಗು ವಂತ ದಂಡಿಸಿ ನನಗೆ ಸಂಪೂರ್ಣವಾದ ಅನುಗ್ರಹವನ್ನು ತೋರಿಸಿದೆ. ನೀನುಮತ್ತು ಲೋಕ ಪಾಲಕನಾದ ಶ್ರೀ ಮಹಾವಿಷ್ಣುವು, ಬ್ರಾಹ್ಮಣರೆಂಬ ಹೆಸರನ್ನು ಮಾತ್ರ ಪಡೆದ ಪತಿತರನ್ನು ಕೂಡ ಉಪಹಿಸುವವರಲ್ಲ. ಇಂತಿರುವಾಗ ಸ್ವಧರ್ಮನಿರತರಾದ ಬ್ರಾಹ್ಮಣರ ವಿಪಯಲ್ಲಿ ಹೇಳುವುದೇನು? |೧೩|| ಎಲೈ ಸೂರೋತ್ತಮನಾದ ಮಹೇಶ್ವರನೆ! ಜಗತ್ಕಾರಣಮೂರ್ತಿ ಯಾದ ನೀನು ಸಯಂವ್ಯಕಗಳಾದ ವೇದಳಗನ್ನೂ,ಆತ್ಮ ತತ್ಯ (ರೂಪವನ್ನ ಉದ್ಧರಿಸಿ, ಸಂಪ್ರದಾಯ ಪರಿಪಾಲನೆಯನ್ನು ಮಾಡುವದಕ್ಕಾಗಿ ಚತುರ್ಮುಖರೂಪವನ್ನು ವಹಿಸಿ, ವಿದೇ, ತಪಸ್ಸು, ತಮೊದಲಾದುವುಗಳನ್ನಾಚರಿಸುವ ಬ್ರಾಹ್ಮರನ್ನು ಮೊದಲು ನಿನ್ನ ಮುಖದಿಂದಲೇ ಸೃಷ್ಟಿಸಿರುವೆಯಾದುದರಿಂದ, ಕೆಡಿಗೀಡಾಗದಂತೆ ಕಾಡಿನಲ್ಲಿ