ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂಡ fo ಯಿಂದ ಅಯೋಧ್ಯಾನಗರಿಯು ಶಚ್ಚಾಯಮಾನವಾಗಿತ್ತು. ಈ ಸಂಭ್ರಮವನ್ನು ನೋಡಿ ಭರತನು ಕೃತಕೃತ್ಯತೆಯನ್ನು ಹೊಂದಿದನು, ಆಕಾಶದಲ್ಲಿ ದೇವತೆಗಳೂ ಡನೆ ದಶರಥಮಹಾರಜನು ರಾಜ್ಯಾಭಿಷೇಕ ಮಹೋತ್ಸವವನ್ನು ನೋಡಿ ಪರ ಮಾನಂದಭರಿತನಾದನು. ದಶರಥನು 'ಎಲೈ ರಾಮನೇ, ಈ ದಿವಸ ನಾನು ಧನ್ಯ ನಾದೆನು, ನನ್ನ ಪಿತೃಗಳು ಮುರಿದರು. ನನ್ನ ನಗರಿಯು ಪವಿತ್ರವಾಯಿತು. ನಿನ್ನ ತಾಯಿ'ಯಾದ ಕೌಸಿಯು ಇಂಥ ರಾಜ್ಯಾಭಿಷೇಕ ಮಹೋತ್ಸವವನ್ನು ತನ್ನ ಸ್ಕೂಲದೃಷ್ಟಿಯಿಂದ ನೋಡುತ್ತಿರುವಳೆಂದಮೇಲೆ, ಇದಕ್ಕಿಂತಲೂ ಐಹಿಕ ಸುಖವವದು ಎಂದು ನುಡಿದರು. ತಂದೆಯ ಈ ನೂಕುಗಳನ್ನು ಕೇಳಿದೊಡನೆ, ಶ್ರೀರಾಮನೇ ಮೊದಲಾದ ಶತ್ರರೂ, ಸೀತೆಯೇ ಮೊದಲಾದ ಸೊಸೆಂದಿರೂ, ಕಸದೇ ಮೊದಲ ಪತ್ನಿಯರೂ ದಶರಥನ ಚರಣಗಳಿಗೆರಗಿದನು, ಸಮಸ್ತ ಲೋಕಗಳಿಗೂ ಸುಖದಯಕನಾದ ಶ್ರೀರಾಮನು ರಾಜನಾಗಲು, ಭೂಮಿಯು ಸಸ್ಯಗಳಿಂದ ಪೂರ್ಣವಾಯಿತು. ವೃಕ್ಷಗಳು ಮಿತಿಮೀರಿ ಫಲಗಳನ್ನು ಧರಿಸಿದವ ಶ್ರೀರ ಮನ ರಜಾಭಿಷೇಕವಾದನಂತರ ಭರತನು ಬ್ರಾಹ್ಮಣರು, ಗದಿನ ಭೂಜನ, ಸುವರ್ಣ ದುನ, ಅನ್ನದಾನ, ಇವಳಂದ ತೃಪ್ತಿಗೊಳಿಸಿದನು, ಸೀತಾ ದೇವಿಯು ಶ್ರೀರಾಮನ ಅಪ್ಪಣೆಯಂತ ದೂರುತಿಗೆ ತನ್ನ ಕೊರಳಲ್ಲಿದ್ದ ಅಮೌಲ್ಯ ವಾದ ವಜ್ರದ ಸರವನ್ನು ಕೊಟ್ಟಳು. ಇತ್ಯಾದಬಳಿಕ ಶ್ರೀಮನು “ಎಲೈ ಮಾರುತಿಯ, ನಿನಗೆ ನಾನು ಪ್ರಸನ್ನ ಸಾಗಿರುವೆನು, ಏನಾದರೂ ಬೇಡುವದಿದ್ದರೆ ಬೇಡಿಕೊ ಎಂದನು. ಆಗ ಆಂಜನೇಯನು ಕೈ ಜೋಡಿಸಿಕೊಂಡು ಎಲೆ ಮಹಾನುಭುವನೇ, ನನಗೆ ಯ ವಾಗಲೂ ನಿನ್ನ ನಾಮಸ್ಮರಣೆಮಾಡಬೇಕೆಂಬ ಇಚ್ಛೆಯು ಬಹಳವಾಗಿರುವದು , ಅದು ಸಿದ್ದಿಸಲಿ, ನಿನ್ನ ನಾಮವು ಭಮಿಯ ಮೇಲೆ ಇರುವವರೆಗೂ ನನ್ನ ದೇಹವು ನಿನ್ನ ಸೇವೆಯಲ್ಲಿ ಆಸಕ್ತವಾಗಿರಲಿ, ನಿನ್ನ ಕಥಾಶ್ರವಣವು ಎಲ್ಲಿ ನಡೆಯುವದೋ, ಅಲ್ಲಿ ಯಾವಾಗಲೂ ನನ್ನ ಭುಸವಿರಲಿ, ಎಂದು ಪ್ರಾರ್ಥಿಸಿದನು. ಭಕ್ತಶ್ರೇಷ ನಾದ ಮರುಯ ಮೂಲಗಳನ್ನು ಕೇಳಿ ಶ್ರೀರಾಮನು ಹಾಗೇಯೇ ಆಗಲಿ' ಎಂದು ಕಮಸಿದನು , ಮಿಕ್ಕ ಎಲ್ಲ ಜನರಗ ಯೋಗ್ಯತಾನುಸರ ತುರ್ಯದ ಮರಿ ಸdಷಗೊಳಿಸಿದನು. ಹೀಗೆ ಶ್ರೀರಾಮನು ಸುಗ್ರೀವಾದಿ ಗಳಿಂದ ಸಹಿತನಾಗಿ ಬಹಳ ದಿವಸಗಳ ಮಗೂ ಅಯೋಧ್ಯೆಯಲ್ಲಿ ಪರಮಾನಂದ ಅಂದವಾಚನರಿದನು,