ಯಾತಾಕಾಂಡ. ೧ನೆಯ ಪ್ರಕರಣ ಶ್ರೀರಾಮನ ಯಾತ್ರೋದ್ಯಮನವು ಪಾರ್ವತಿಯು ಎಲ್ಲೆ ಮುಹೇಶ್ವರನೇ, ತಾವು ಹೇಳಿದ ಪರಮಾನಂದಕರವಾದ ಸರಕಾಂಡವನ್ನು ಕೇಳಿದನು; ಆದರೆ ಇನ್ನೂ ಕೆಲವು ವಿಷಯಗಳನ್ನು ಕೇಳಟ ಕೆಂದು ಇಚ್ಛೆಯಾಗಿರುವದು, ಶ್ರೀರಾಮನು ಅಶ್ವ ಮೇಧವನ್ನು ಹಾಗೆ ಮಾಡಿದ ನ ಆ ನಾಲ್ಕು ಮಂದಿ ಅಣ್ಣತಮ್ಮಂದಿರಿಗೆ ಎಷ್ಟು ಮಂದಿ ಮಕ್ಕಳಾದರು? ಅದು ಕಳ ವಿವಾಹಾದಿಗಳ ವಿಜೃಂಭಣೆಯ ಹಾಗೆ ನಡೆಯಿತು? ಶ್ರೀರಾಮನು ಅನೇಕ ಸಹಸ್ರ ವರ್ಷಗಳವರೆಗೆ ರಾಜ್ಯ ಸಂರಕ್ಷಣೆ ಮೊಡುವಾಗ ಏನೇನು ಮಹತ್ಯತ್ಯಗಳ ನ್ನು ನೋಡಿದನು! ಇದೆಲ್ಲವನ್ನು ದಯವಿಟ್ಟು ನನಗೆ ಸವಿಸ್ತಾರವಾಗಿ ಹೇಳಿರಿ, ಎಂದು ಪ್ರಶ್ನೆ ಮೂಡಿದಳು ಈ ಮಾತುಗಳನ್ನು ಕೇಳಿ, ಶಂಕರನು-'ಪಾರ್ವತಿಯೇ, ನೀ ನು ಬಹಳ ಯೋಗ್ಯವಾದ ಪ್ರಶ್ನೆ ಮೂಡಿದೆ. ಮೊದಲು ವಾಲ್ಮೀಕಿ ಮಹಾಕವಿಗಳಿಂದ ನಿರ್ಮಿತವಾದ ಶತಕೋಟಿ ರಾಮಯಣದ ವಿಷಯವನ್ನು ನಿನಗೆ ಹೇಳುವನು, ಒಂದಾನೊಂದು ಕಾಲದಲ್ಲಿ ವಾಲ್ಮೀಕಿಯು ತನ್ನ ಶಿಷ್ಯರೊಡನೆ ತಮಸಾ ನದಿಗೆ ಸ್ನಾನಮಡಲು ಹೊರಟನು. ಆತನು ಆ ನದೀತೀರದಲ್ಲಿ ತನ್ನ ಪ್ರಾತರ್ವಿಧಿಗಳ ನ್ನು ಮುಗಿಸಿಕೊಂಡು, ದರ್ಭೆಯನ್ನು ಕೈಯಲ್ಲಿ ಧರಿಸಿ ಸ್ನಾನಮಾಡಲು ನದಿಯಲ್ಲಿ ಇಳಿಯುವಾಗ ಒಂದು ಚದುರವನ್ನು ಕಂಡನು. ಅಲ್ಲಿ ಕ್ರೌಂಚದಂಪತಿಗಳ ವಿಹಾರದಾಡುತ್ತಿದ್ದವು. ಒಬ್ಬ ಧನು ಆ ದಂಪತಿಗಳಲ್ಲಿ ಗಂಡುಪಕ್ಷಿಯನ್ನು ತನ್ನ ಬಾಣದಿಂದ ಹೊರದನು. ತನ್ನ ಪತಿಯು ಮರಣ ಹೊಂದಿದ್ದನ್ನು ನೋಡಿ, ಹೆಣ್ಣು ಪಕ್ಷಿಯು ರೋದನದೂಡಲಾರಂಭಿಸಿತು. ಇದನ್ನು ಕಂಡು ವಾಲ್ಮೀಕಿಯು “ಎಲೈ ವ್ಯಾಧನೇ, ನೀನು ವಿಹಾರದೂಡುವ ಈ ದಂಪತಿಗಳಲ್ಲಿ ಗಂಡುಹಕ್ಕಿಯನ್ನು ಕೊಂದೆಯಾದ್ದರಿಂದ ನೀನು ಎಂದಿಗೂ ಸುಖವನ್ನು ಹೊಂದದೆ ಇರು.' ಎಂದು ಶಪಿಸಿದನು, ಮತ್ತು ತನ್ನ ತೂತುಗಳನ್ನು ವಿಚಾರಡುತ್ತ ಆ ವಾಲ್ಮೀಕಿಯು ಏನೇ ಆಶ್ಚರ್ಯಪಟ್ಟನು. ಬಳಿಕ ತಾನು ಹೇಳಿದ ದೂರುಗಳು ನಾಲ್ಕು ಪಾದಗ toದಲೂ, ಮುವತ್ತರಡು ಅಕ್ಷರಗಳಿಂದಲೂ ಕಾಡಿರುವಂತೆ ತಿಳಿಯಬಂತು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.