ಯಾಕಾಂಡ. Kಂಡು ಸಿಂಹಾಸನದ ಮೇಲೆ ಕುಳಿತು-“ಎಲೈ ಸೌಮಿತ್ರಿಯೇ, ಈ ದಿವಸ ಮೊದಲುಗೊಂಡು ಒಂಬತ್ತು ದಿವಸಗಳವರೆಗೂ ಇಲ್ಲಿಗೆ ಬಂದ ಬ್ರಹ್ಮಚಾರಿ, ಗೃಹಸ್ಥ,ವಾನಪ್ರಸ,ಯತಿ ಇವರೆಲ್ಲರನ್ನೂ, ನಾನೇ ಪೂಜೆಮಡಿ, ಭಕ್ಷ ಭೋಜಾ ದಿಗಳಿಂದ ಸರ್ವರನ್ನೂ ತೃಪ್ತಿಗೊಳಿಸಬೇಕೆಂದಿರುವೆನು. ಈ ವರ್ತಮನವನ್ನು ಸುತ್ತಲೂ ಇರುವ ಪುಣ್ಯಾಶ್ರಮಿಗಳೆಲ್ಲರಿಗೂ ತಿಳಿಸುವಂತ ದೂತರಿಗೆ ಆಜ್ಞಾಪಿಸು. ಇಲ್ಲಿಗೆ ಬಂದ ಸಮಸ್ತರೂ ನನ್ನಿಂದ ಪೂಜೆಯನ್ನು ಸ್ವೀಕರಿಸಿ ಪ್ರಯಾಣ ದೂಡ ಬೇಕು. ಈ ಕಾರ್ಯವನ್ನು ಯಾರೂ ಸ್ವಲ್ಪವಾದರೂ ತಪ್ಪಿಸಬಾರದು' ಎಂದು ಅಪ್ಪನದೂಡಿದನು, ಲಕ್ಷಣನು ಶ್ರೀರಾಮನ ಈ ಆಜ್ಞೆಯನ್ನು ಶಿರಸಾವಹಿಸಿ, ಸ ಮಸ್ತ ಬ್ರಾಹ್ಮಣರನ್ನು ತ್ವರೆಯಿಂದ ಕರೆಸಿದನು. ಅವರೆಲ್ಲರಿಗೂ ರಘುನಾಥನಿಂದ ವಸ್ತ್ರ, ಆಭರಣ, ಭೋಜನ ಇವೆಲ್ಲವೂ ಅರ್ಪಿಸಲ್ಪಟ್ಟವು." ಶ್ರೀರಾಮನು ಸರಯೂ ತೀರದಲ್ಲಿ ವಾಸವಾಗಿರುವನೆಂಬ ವರ್ತಮಾನ ದನ್ನು ಕೇಳಿ, ಚ್ಯವನರೆಂಬ ಮಹರ್ಷಿಗಳು ಅಲ್ಲಿಗೆ ದಯಮಾಡಿಸಿದರು. ಮತ್ತು ಭಾಗ್ಯಶಾಲಿಯಾದ ಶ್ರೀ ರಾಮನು ಮಾಡಿದ ಸತ್ಕಾರಗಳನ್ನು ಸ್ವೀಕರಿಸಿ ಎಲೈ ದೀ ನದಯಾಳುವೆ, ನಾವು ಕೀಕಟ ದೇಶದಲ್ಲಿ ವಾಸಿಸುವವು. ಮಗಧದೇಶದ ಪ್ರಾ ನಿಗಳು ನಮ್ಮ ಆಶ್ರಮದ ಬಳಿಗೆ ಬಂದು ಬಹಳ ತೊಂದರೆಗೊಳಿಸುವರು. ಅವರ ನ್ನು ಶಿಕ್ಷಿಸಿ ನನ್ನನ್ನು ಉದ್ದಾರ ಮಾಡು' ಎಂದು ಬೇಡಿಕೊಂಡರು. ಆಗಲೇ ಶ್ರೀ ಅವನು ತನ್ನ ಧನುಸ್ಸಿಲ್ಲಿ ಬಾಣವನ್ನು ಜೋಡಿಸಿ ಚ್ಯವನರ ಆಶ್ರಮದ ಕಡೆಗೆ 5 ಯೋಗಿಸಿದನು. ಅದು ಶ್ರೀರಾಮನ ಅಚೆ ಯಂತೆ ಆ ಆಶ್ರಮದ ಸುತ್ತಲೂ ಒಂದು ದಡ್ಡ ಕಂದಕವನ್ನು ನಿರ್ಮಾಣ ಮಾಡಿತ್ತು. ಅದನ್ನು ದಾಟಲು ಆ ಮಗಧರಿಗೆ ಶಕ್ತಿಯಿಲ್ಲದಾಯಿತು. ಅದೇ ಸ್ಥಳದಲ್ಲಿ ಈಗ ರಾಮರೇಖಾ ಎಂಬ ನಗರದ ಗಿದೆ, ಸಂತುಷ್ಟರಾದ ಚ್ಯವನರು (ಎಲೈ ದಾಶರಥಿಯೇ, ಕೀಕಟ ದೇಶವು ಬ ಹಳ ದೂಷಿತವಾಗಿರುವದು. ಅದನ್ನು ನಿನ್ನ ನಾಮದಿಂದ ಉದ್ದರಿಸು' ಎಂದರು, ಆಗ ಶ್ರೀ ರಾಮನು ಅಲ್ಲಿ ಪುಣ್ಯಕರವಾದ ಒಂದು ನದಿಯು ಪ್ರವಹಿಸುವದು, ದು ಶು ಶುಲ್ಕಂದ ನಿಮ್ಮ ಆಶ್ರಮವಿರುವದು. ಈ ವಿಷಯದಲ್ಲಿ ಆ ಸ್ಥಳವು ಪ್ರಸಿದ್ದಿ ಯನ್ನು ಹೊಂದಲಿ' ಎಂದು ನುಡಿದನು. ಇದನ್ನು ಕೇಳಿ ಚ್ಯವನರಿಗೆ ಪರದು ಕೆ ರ್ಪಕರಿಯಿತು. ಶ್ರೀ ರಾಮನ ಈ ಒಂಭತ್ತು ದಿವಸಗಳ ಕ್ರದಲ್ಲಿ ಪ್ರತಿ ದಿವಸವೂ ಸಾವಿರ ರು ಜನ ಬ್ರಾಹ್ಮಣರು ಭೋಜನ ಮಾಡಿ, ಯೋಗ್ಯಸತ್ಕಾರನಗಳನ್ನು ಪಡೆದು ತ ೧೬
ಪುಟ:ಶ್ರೀ ಮದಾನಂದ ರಾಮಾಯಣ.djvu/೧೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.