ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ಕಂದಾಯಣ, ವೃತ್ತಾಂತವನ್ನೂ ಸುಮಂತ್ರನಿಗೆ ದಶರಥನು ತಿಳಿಸಿದನು. ಈ ವಿಚಿತ್ರವನ್ನು ನೋಡಿ ಅವರಿಗೆ ಬಹಳ ಆಶ್ಚಯವಾಯಿತು. ಪ್ರವಗತಿಯಿಂದ ಮೊದಲು ನಿಶ್ಯಯಿಸಿದ ವಿವಾಹಮುಹೂರ್ತಕ್ಕೆ ಇಂಥ ಕಷ್ಟದಲ್ಲಿ ಒದಗಿದ ವಧೂವರರ ಸಂಘಟನವು ಪರಮಾಶ್ಚರ್ಯಕರವಾಗಿತ್ತು. ಇದೇ ಮುಹೂರ್ತದಲ್ಲಿ ಗಂಧರ್ವ ವಿಧಿಯಿಂದ ಕೌಸಲ್ಯಯ ಪಾಣಿಗ್ರಹಣ ಮಾಡಬೇಕೆಂದು ದಶರಥನು ನಿಶ್ಚಯಿಸಿದನು. ಮಂಗ ಭಕಾರ್ಯವೂ ಕೈಗೂಡಿತು. ಅನಂತರ ದಶರಥ, ಸುಮಂತ್ರ, ಕೌಸಿ, ಈ ಮೂರು ಜನಗಳೂ ಅದೇ ಪೆಟ್ಟಿಗೆಯಲ್ಲಿ ಕುಳಿತುಕೊಂಡು ಮೊದಲಿನಂತ ಬಾಗಿಲು ಭದ್ರ ಮಾಡಿದರು. ಅಷ್ಟರೊಳಗೆ ತಿಮಿಂಗಿಲವು ತನ್ನ ವೈರಿಯನ್ನು ಸೋಲಿಸಿ, ಮತ್ತೆ ಆ ಪೆಟ್ಟಿಗೆಯನ್ನು ದವಡೆಯಲ್ಲಿಟ್ಟುಕೊಂಡು ಸಮುದ್ರದಲ್ಲಿ ತಿರುಗಲು ರಂಭಿಸಿತು. - ಇತ್ತ ಲಂಕಾಪಟ್ಟಣಕ್ಕೆ ಪ್ರಯಾಣಮಾಡಿದ ಕಾರಣನು ತಾನು ನಡೆಸಿದ ಸಂಗತಿಗಳನ್ನು ಸವಿಸ್ತಾರವಾಗಿ ಬ್ರಹ್ಮನಿಗೆ ತಿಳುಹಿ, ಇನ್ನು ಮೇಲೆ ನನಗೆ ದರ ಣವೆಲ್ಲಿಯದು, ಎಂದು ಬ್ರಹ್ಮನೊಡನೆ ಹಾಸ್ಯಮಾಡಲುದ್ಯುಕ್ತನಾದನು. ಆದರೆ, ಬ್ರಹ್ಮನು ಇವನ ಮಾತನ್ನು ಕೇಳಿ, ಓಂ ಪುಣ್ಯಾಹಂ ಇವೇ ಮೊದಲಾದ ದಂಗ ಇವಚನಗಳನ್ನು ಘಟ್ಟಿಯಾಗಿ ಹೇಳಲಾರಂಭಿಸಿದನು. ಈ ಮಾತುಗಳ ಅಭಿಜ್ಞಾ ಯವು ರಾವಣನಿಗೆ ಆಗಲಿಲ್ಲ. ಅತನು ಇದೇನು, ನಿನ್ನ ಮನೋಗತವಾದ ಸಂಗ. ತಿಯನ್ನು ತಿಳುಹಂದು ಬ್ರಹ್ಮನನ್ನು ಕೇಳಿದನು. ಆಗ ಅತನು-'ಎಲೈ 8ರಣ ನೇ, ಬ್ರಹ್ಮಸಂಕಲ್ಪವು ಎಂದಿಗೂ ಸುಳ್ಳಾಗಲಾರದು. ಇದೇ ಮುಹೂರ್ತ ಪಶೈ ಕೌಸಲ್ಯಯ ವಿವಾಹ-ಮಹೋತ್ಸವವು ನಡೆಯುತ್ತಿರುವದು, ಎಂದು ಹೇ ಳಿದನು. ಆದರೂ ರಾವಣನಿಗೆ ಬ್ರಹ್ಮನ ಮಾತು ನಂಬಿಕೆಗೆ ಬರಲಿಲ್ಲ, ಒಡನೆ ಆತನು ತನ್ನ ದೂತರ ಕೈಯಿಂದ ಆ ತಿಮಿಂಗಿಲದ ಬಳಿಯಲ್ಲಿದ್ದ ಕಟ್ಟಿಗೆಯನ್ನು ತರಿಸಿ ನೋಡುವಷ್ಟರಲ್ಲಿ ದಶರಥ ಕೌಸಲ್ಯ, ಸುಮಂತ್ರ ಈ ಮೂವರು ಅದರಲ್ಲಿ ಕಾಣಿಸಿದರು. ಇದೆಲ್ಲವನ್ನೂ ನೋಡುತ್ತಿರುವ ಉದಣನಿಗೆ ಪರಮಾಶ್ಚರ್ಯವೂ ಪ್ರಚಂಡಕೋಪವೂ ಒಂದೇಕಾಲದಲ್ಲಿ ಉತ್ಪನ್ನವಾದವು. ಅಗ ಕೂರನಾದ ರಾಕ್ಷಸಾಧಿಪನು ಕೈಯಲ್ಲಿ ಖಡ್ಗವನ್ನು ಧರಿಸಿ, ಆ ಮೂವರನ್ನು ಸಂಹರಿಸಬೇ ಇಂದು ಮುಂದು ಬಿಡನು. ಆ ಕಾಲದಲ್ಲಿ ಬ್ರಹ್ಮನು=ಎಲೈ ರಾವಣನೇ, ಏ ನು ಕೆಲಸಮಾಡಲಾರಂಭಿಸಿದೆ? ಇಂಥ ಸಹಸವನ್ನೆಂದಿಗೂ° ಮಾಡಬಾರದು ಹೃದಯೋಗದಿಂದ ಈ ಪೆಟ್ಟಿಗೆಯಲ್ಲಿ ಈಗ ಮೂರು ಜನಗಳಗಿರುವರುಇನ್ನು