ಯತ್ಕಂಡ ರ್h ಶ್ರೀ ರಾಮನು ತುಂಬ ರ್ಪ ತೀರದಲ್ಲಿರುವ ಶೇಷಶಾಯಿಯಾದ ಅನಂ' ತಪದ್ಮನಾಭನ ದರ್ಶನಮಾಡಿದನು. ಆ ಸ್ಥಳದಲ್ಲಿ ತುಂಬ್ರಪರ್ಣಿಯು ಇದು ವಾಹಿನಿಯಾಗಿರುವದು, ಅಲ್ಲಿ ರುವ ಪದ್ಮತೀರ್ಥ, ಧರ್ಮಾಧಮನ ಸರೋವರ ಇವೇ ಮೊದಲಾದ ಸಮಸ್ತ ತೀರ್ಥಗಳಲ್ಲಿ ಸ್ನಾನಮಾಡಿ, ಶ್ರೀ ರಾಮನು ಸ್ತ್ರೀ ರಾಜ್ಯವನ್ನು ನೋಡಿದನು. ಆದರೆ ರಘುನಾಥನು ಲೋಕಕ್ಷಣೆಗಾಗಿ ತನು ಅಲ್ಲಿಗೆ ಹೋಗಲಿಲ್ಲ. ಅಲ್ಲಿಂದ ಹಿಂತಿರುಗಿ ಮೃತಮಾಲಾ, ಸಿಂಧು, ಗಜೇಂದ್ರ, ಮೋಕ್ಷ, ಮೈರಾಳ ಇವೇ ಮೊದಲಾದ ಕ್ಷೇತ್ರ. ತೀರ್ಥಗಳನ್ನು ನೋಡುತ್ತ, ಚಂ ದ್ರಕುಮಾರಪರ್ವತ, ದಕ್ಷಿಣಕಾಶೀ, ಕಾಶೀವಿಶ್ವ ನಾಥ, ಚಂಪಕಾರಣ್ಯ, ಚಿತ್ರ ಗಂಗಾ, ಹರಿಹರ, ವೇಗವರಿ, ಸೌಂದರೇಶ್ವರ, ಮೀನಾಕ್ಷೀ, ಕಾವೇರೀತೀರದಲ್ಲಿ ರುವ ರಂಗನಾಥ, ಶ್ರೀರಂಗಶಯನ, ಜಿಂಬುಕೇಶ್ವರ, ಹೈಮವತೀನದಿ, ಶಾಲಿಗ್ರಾ ಮ, ರಾಮನಾಥಪುರ, ಕುಮಾರಧಾರಾ, ಸುಬ್ರಹ್ಮಣ್ಯ, ಉಡುಪಿಕೃಷ್ಣ, ಶೃಂಗಗಿ ರ್ಯಾಶ್ರಮ, ಶಾರದಾದೇವಿ, ಕೋಟೇಶ್ವರ, ಹರಿಹರೇಶ್ವರ, ಮೂಕಾಂಬಿಕೆ, ಧಾ ರೇಶ್ವರ, ಗೌರೇಶ್ವರ, ಸರ್ವೆಶ್ವರ, ಗೋಕರ್ಣದಲ್ಲಿರುವ ಮಹಾಬಲೇಶ್ವರ, ಹರಿಹರೇಶ್ವರ, ಪರಶುರಾಮ, ಭೀಮೇಶ್ವರ, ದೌದು, ಮಹಾಬಲ, ಕೋಲಾಪುರ, ಕೃಷ್ಣಾ ಸಂಗಮ, ಘಟಪ್ರಭಾ, ಮಲ್ಲಾರಿ, ನಾರಸಿಂಹ, ಪಾಂಡುರಂಗ, ಈ ಮಹಾ ಕ್ಷೇತ್ರಗಳನ್ನೂ ಮಹಿತರಾದ ದೇವತೆಗಳನ್ನೂ ನೋಡುತ್ತ ಅಲ್ಲಲ್ಲಿ ಸ್ನಾನ, ಈ ಜಾ, ದಾನಾದಿಗಳಿಂದ ದೇವಬ್ರಾಹ್ಮಣರನ್ನು ತೃಪ್ತಿಗೊಳಿಸುತ್ತ ದಾರಿಯಲ್ಲಿ ಜನ ಸ್ಥಾನವನ್ನು ನೋಡಿ ಪೂರ್ವವೃತಾಂತಗಳನ್ನೆಲ್ಲ ಜ್ಞಾಪಕಮಾಡಿಕೊಳ್ಳುತ್ತ ಸೀತಾ ದವಿಯೊಡನೆ ಸಂಭಾಷಣೆಮಾಡುತ್ತ ಶ್ರೀ ರಾಮನು ಪ್ರಯಾಣಮಾಡಿದನು, ದ ಕ್ಷಿಣ ದೇಶವಾಸಿಗಳಾದ ಸಮಸ್ತರಾಜರೂ ಶ್ರೀ ರಾಮನಿಗೆ ಕಾಣಿಕೆಗಳನ್ನಿತ್ತು ಆತನೊಡನೆ ತಾವೂ ಯಾತ್ರೆಗೆ ಹೊರಟರು, ವಿಷ್ಣುದಾಸನು 'ಗುರುಗಳೇ, ವಾಹನಾರೂಢರಾಗಿ ಯಾತ್ರೆಗೆ ಹೋಗ ಬಾರದೆಂದು ಶಾಸ್ತ್ರವಿದೆಯಷ್ಟೆ? ಶ್ರೀ ರಾಮನು ಇಷ್ಟಕರೂಢನಾಗಿ ತೀರ್ಥಯಾತ್ರೆಯನ್ನು ತ್ಯಾಗ ಮಾಡಿದನು ? ಈ ಸಂಶಯವನ್ನು ನನಗೆ ಪರಿಹರಿಸಿರಿ' ಎಂ ದನು. ಆಗ ಗುರುಗಳಾದ ರಾಮದಾಸರು (ಎಳೆ ಶಿಷನ, ಕೇಳು: ಮಂಡಲೇ ಶರರು, ರಾಜರು, ದೀಪಾಧಿಪತಿಗಳು, ಮಠಾಧಿಪತಿಗಳು, ವಿವಾಹಮಾಡಿಕೊ ಳ್ಳಲು ಸಿದ್ಧರಾದವರು ಅವರುಗಳು ಕಾಲುನಡಿಗೆಗಳಿಂದ ಪ್ರಯಾಣಮಾಡಲಾಗ ದೆಂದು ಶಿಕನಿಯನುಎರುವಡು, ಶ್ರೀ ಕಾದುನ ಅಜ್ಞೆಯಂತಿ ಸಕಲಪರಿಶದ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.