ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಗುರುನಂದ ರಾಮಾಯಣ, -~ °°°°° • ನಿಲ್ಲಿಸಿ, ಲಕ್ಷಣನೊಡನೆ ಆ ಮಹಾಮುನಿಯನ್ನು ಎದಿರುಗೊಳ್ಳಲು ಹೊರಟನು. ಮತ್ತು ಯಜ್ಞಶಾಲೆಯ ಬಾಗಿಲಿಗೆ ಬಂದ ಆ ಮಹರ್ಷಿಯನ್ನು ಕೈ ಹಿಡಿದು ಕರೆತಂ ದು ಅಗ್ನಿಕುಂಡದ ಬಳಿಯಲ್ಲಿ ಸಿದ್ಧಪಡಿಸಿದ್ದ ಸಿಂಹಾಸನದ ಮೇಲೆ ಕುಳಿತುಕೊಳ ಬೇಕಂದು ಕೈಜೋಡಿಸಿ ಬೇಡಿಕೊಂಡನು, ಆ ಮುನಿಯು ತರುಣನೂ, ತೇಜಸ್ವಿ ಯ, ಜಟಾಧಾರಿಯೂ, ಪಾದಗಳಲ್ಲಿ ಕಡವಿಗೆಗಳನ್ನು ಧರಿಸಿದವನೂ, ಭಸ್ಮ ದಿಂದ ಶುಭ್ರವಾದ ದೇಹವುಳ್ಳವನೂ ಆಗಿದ್ದನು. ಆತನು ದಂಡಕಮಂಡಲುಗಳ ನ್ನು ಭೂಮಿಯ ಮೇಲೆ ಇಟ್ಟು ಶ್ರೀರಾಮನಿಗೆ ನಮಸ್ಕರಿಸಿದನು. ಆಗ ಕಾಮ ಚಂದ್ರನು ಆ ಮಹರ್ಷಿಯನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, “ಎಲೈ ಮುನಿದ ರ್ಯರೆ, ನಾನು ರಾವಣಾದಿಗಳನ್ನು ಕೊಲೆಣದರಿಂದ ಬ್ರಹ್ಮಘಾತಕನಾಗಿರು ವನು ಇಂಥಾ ಪಾಸಿಗೆ ನೀವು ನಮಸ್ಕಾರ ಮಾಡಬಹುದೆ?' ಎಂದು ಪ್ರಶ್ನೆ ಮಾಡಿ ದನು. ಈ ಮಾತುಗಳನ್ನು ಕೇಳಿ ಕುಂಭೋದರನು (ಎಲೈ ದೀನದಯಾಳುವೆ, ಕರಣಾನಿಧಿ.., ನಾನು ನಿನಗೆ ದೊಡ್ಡ ಅಪರಾಧಿಯಾಗಿರುವೆನು. ಸಪ್ಪ ಯೋಜನಕಾಗಿ ನಿನ್ನನ್ನು ನಾನು ದೂಷಿಸಲಿಲ್ಲ. ಈ ಲೋಕದಲ್ಲಿ ಸಮಸ್ತ ಜಿನು ಗೂ ಉಪಕಾರವಾಗಲಿ, ಅವರಿಗೆ ನಿನ್ನ ನಡವಳಿಕೆಗಳು ತಿಳಿಯಲಿ, ಅವರು ಕೃತಕ ಶರಾಗಲಿ,ದೋಪಚರಣೆ ಮಾಡುವ ವಿಷಯದಲ್ಲಿ ಅವರಿಗೆ ಭಯವುಂಟಾಗಿ ಅವರು ಸನ್ಮಾರ್ಗದಲ್ಲಿ ವರ್ತಿಸಲಿ, ಎಂದು ನಿನ್ನಲ್ಲಿ ದೋಷಾರೋಪಣೆ ಮಾಡಿದನು. ಎಲ್ಲೆ ಭಕ್ತವತ್ಸಲನೇ, ನೀನು ಪ್ರಯಾಣ ಮಾಡಿದ ಸ್ಥಳಗಳಲ್ಲೆಲ್ಲ ಅನೇಕ ತೀರ್ಥಗಳ ನ್ನು ನಿರ್ಮಾಣ ಮಾಡಿರುವೆ ನಿನ್ನ ಜೊತೆಗೆ ಯಾತ್ರೆ ಮಾಡಿದ ಅನೇಕ ಬ್ರಾಹ್ಮಣ ರಿಗೆ, ಯಥಾಸಾಂಗ ಯಾತ್ರೆಯನ್ನು ಹಾಗೆ ಮಾಡಬೇಕು ಎಂಬುದು ತಿಳದಿರುವ ದು, ಆಯಾ ದೇಶಗಳಲ್ಲಿ ಅನೇಕರು ನಿನ್ನ ದರ್ಶನದಿಂದ ಕೃತಕೃತ್ಯರಾಗಿರುವರು. ನಿನ್ನಲ್ಲಿ ದೋಷಾರೋಪಣೆ ಮಾಡಿದ್ದರಿಂದ ಜನಗಳೆಲ್ಲರೂ ಆ ಕುಂಭೋದರನ ರಣ್ಯದಿಂದ ಶ್ರೀ ರಾಮನ ದರ್ಶನವು ಸಂಇಾನಿಗಳಾದ ನಮಗೆ ಘಟಿಸಿತು ಎಂದು ಹೇಳುತ್ತಿರುವರು. ನೀನು ಈಗ ತೀಥಯಾತ್ರೆ ಮಾಡಿದ್ದರಿಂದ ಮುಂದೆ ಸಮಸ್ತ ಜನರೂ ದೋಷ ಪರಿಹಾರಕ್ಕೊಸ್ಕರ ಶ್ರೀರಾಮನೇ ತೀರ್ಥಾಟನ ಮಾಡಿರುವನು. ನಮ್ಮ ಪಾಡೇನು ಎಂದು ಯಾತ್ರೆ ಮಾಡುವರು ಎಲೈ ರಾಮನೇ, ನೀನು ಸರ್ವೆ ಶ್ವರನಾಗಿರುವೆ. ನೀನು ಪರಿಪೂರ್ಣನೆಂತಲೂ, ಪರಬ್ರಹ್ಮನೆಂತಲೂ ನಾನು ಬಲ್ಲೆನು ನಿನಗೆ ದೋಷವೆಲ್ಲಿಯದು? ಚಿತ್ರಗಾರನು ಗೋಡೆಯ ಮೇಲೆ ಚಿತ್ರ ಗಳನ್ನೆಲ್ಲ ಬರೆದು ತಾನೇ ಬಟ್ಟೆಯಿಂದ ಒರೆಸಿದರೆ, ಅವನಿಗೆ ದೋಷ ಬರುವದೇ