ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಾಗwಂಡ. ವಾತ ಸಮೇತರಾಗಿ ಪ್ರತಿ ಜರೂಡನೆ ಸರಯ ತೀರದಲ್ಲಿರುವ Cಮತೀರ್ಥ ಕೈ ಪ್ರಯಾಣಮಾಡಿದರು. ಆ ಕಾಲದಲ್ಲಿ ಶ್ರೀ ಕಾಮನ ಮೇಲೆ ಅನೇಕರು ಪು ಪ್ರಗಳನ್ನು ವರ್ಷಿಸಿದರು, ಸೀ 8-09ವರನ್ನು ನೋಡಲು ಬಂದ ಜನಗಳ ಕೊ ಲಾಹಲವು ಬಹಳವಾಗಿತ್ತು. ಕೆಲವು ದೂತರು ಆ ಸನ್ನರ್ದವನ್ನು ಕಡಿಮೆ ಮಾ ಡಬೇಕೆಂದು ಜನಗಳನ್ನು ಶಿಕ್ಷಿಸಲಾರಂಭಿಸಿದರು. ಇದನ್ನೆಲ್ಲ ನೋಡಿ ಶ್ರೀ ಈ ದನು-ಎಲೈ ಲಕ್ಷಣನೆ, ಆ ಪರ್ಯತ್ಸುಕರಾದ ಜನರನ್ನು ನಮ್ಮ ವಿಮಾನದ ಮೇಲೆ ಕುಳ್ಳಿರಿಸು, ಅವರು ಸಾವಧಾನವಾಗಿ ನನ್ನನ್ನು ನೋಡಲಿ' ಎಂದು ಆ ಜ್ಞಾಪಿಸಿದನು. ಲಕ್ಷ್ಮಣನು ಅಣ್ಣನ ಅಪ್ಪಣೆಯಂತೆ ಎಲ್ಲರನ್ನೂ ಪುಷ್ಪಕದಲ್ಲಿ ಕು ಜಿರಿಸಿದನು. ಆನಂತರ ಸೀತಾ-cಮರನ್ನು ನೋಡಿ ಆ ಜನರು ಪರಮಸಂತು ಈ ಕಾದರ, ಅಷ್ಟರಲ್ಲಿ ಇತರ ರಾಜಸತಿ ಯರನ್ನೂ ವಿಮಾನದಲ್ಲಿ ಕುಳ್ಳಿರಿಸ ಬೇಕೆಂಬ ಇಚ್ಛೆಯು ಸೀತೆಗೆ ಉಂಟಾಯಿತು. ಆಗ ಲಕ್ಷಣನು ಆ ರಾಜಮಹಿಳೆ ಯರನ್ನು ಪುಷ್ಪಕದಲ್ಲಿ ಕುಳ್ಳಿರಿಸಿ ಸೀತೆಯ ಮನೋರಥವನ್ನು ಪೂಣP ಮಾಡಿದರು, ಅಲ್ಲಲ್ಲಿ ವಾದ್ಯಗಳ ಧ್ವನಿಗಳು ಕೇಳುತ್ತಿದ್ದವು, ಬ್ರಾಹ್ಮಣ ವೇದಪಾರಾಯಣ ಮಾಡುತ್ತಿದ್ದರು, ಈ ವಿಧವಾದ ಸಂಭ್ರಮದಿಂದ ಸೀತಾ-ರಾಮರು ರಾಮತೀರ್ಥ ದ ಬಳಿಗೆ ನಡೆದರು. ಅಲ್ಲಿ ಯಾವಿಧಿಯಿಂದ ಜಶೇಷ್ಠಿಯನ್ನು ಯತ್ನಿ ಜರು ಪಡೆ ಸಿದರು. ಅನಂತರ ಸೀ:-cಇವರು ಮತೀರ್ಥದಲ್ಲಿ ಇಳಿದರು. ಅನೇಕ ಣ್ಯತೀರ್ಥಗಳಿಂದ ತರಿಸಿದ್ದ ಸುವರ್ಣ ಕುಂಭಗಳಲ್ಲಿ ರುವ ಜಿಲಗಳಿಂದ ಮಹರ್ಷಿ ಗಳು ಆ ದಂಪತಿಗಳಿಗೆ ವೇದಮಂತ್ರಗಳನ್ನು ಸ್ಮರಿಸುತ್ತ ಅಭಿಷೇಕ ಮಾಡಿದರು. ಲಕ್ಷಣನೇ ಮೊದಲಾದ ಸಮಸ್ತ ರಾಜಪುತ್ರರೂ , ಸ್ತ್ರೀಯರೂ ಆ ಪುಣ್ಯತೀರ್ಥ ದಲ್ಲಿ ಸ್ನಾನಮಾಡಿದರು. ಅವಭ್ರತ ಇಸವಾದ ಮೇಲೆ ಶ್ರೀ ರಾಮನು ಶುದ್ಧ ರೇಶಿಯ ವಸ್ತ್ರಗಳನ್ನು ಧರಿಸಿದನು. ರತ್ನ ಖಚಿತಗಳಾದ ಕುಂಡಲುಗಳು ಆತನ ಕಿವಿಗಳಲ್ಲಿ ಥಳಥಳನೆ ಹೊಳೆಯುತ್ತಿದ್ದವು. ಹಸ್ತಗಳಲ್ಲಿ ಸುವರ್ಣದ ಕಂಕಣಗಳು ಪ್ರಕಾಶಿಸುತ್ತಿದ್ದವು, ಮುತ್ತಿನ ಸರಗಳು, ಪುಷ್ಪಹಾರಗಳು ಆತನ ಕಂಠವನ್ನಲಂಕರಿಸುತ್ತಿದ್ದವು, ಚಿಂ ಕವನ ಕೌಸ್ತುಭ ಇವುಗಳಿಂದ ಹೃದಯವು ವಿಜಿವಾಸವಾಗಿತ್ತು, ರ್ವಾಂಗ ಸುಂದರಿನಾದ ಶ್ರೀ ರಾಮನು ಸೀತಾದೇವಿಯೊಡನೆ ರಾಮತೀರ್ಥದ ಬ ಕೆಯಲ್ಲಿ ಸಿದ್ಧ ಪಡಿಸಿದ ಸಿಂಹಾಸನದ ಮೇಲೆ ಕುಳಿತನು. ಇಂಥa ಶ್ರೀರಾಮನ ನ್ನು ನೋಡಿ ಜನರು ತಮ್ಮ ಕಣ್ಣುಗಳಿಗೆ ಪಾರಣೆಯನ್ನು ಮಾಡಿಸಿದರು. ಅಕ್