ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಳಂಕ ಅದ್ದರಿಂದ ಈ ಹಸುವನ್ನೂ ಇವು ಜನ ಕಿಗೆದುಕೊಳ್ಳಿರಿ.” ಎಂದು ಆ ಧೇನುವನ್ನು ವಸಿಷ್ಠರ ಬಳಿಯಲ್ಲಿ ನಿಲ್ಲಿಸಿದನು. ಶ್ರೀರಾಮನ ಉದಾರವಾದ ಈ ಮತುಗಳನ್ನು ಕೇಳಿ, ವಸಿಷ್ಠರು ಗದ್ಗದಿತ ಕಂಠದಿಂದ-ಎಲೈ ವತ್ಸ, ರಾಮಚಂದ್ರ, ನಿನ್ನ ಈ 0ರ ಬುದ್ದಿ ಯು ಸೂರ್ಯವಂಶಕ್ಕೆ ಅಲಂಕಾರವಾಗಿರುವದು, ಈ ವಿಷಯದಲ್ಲಿ ಸ್ವಲ್ಪವೂ ಸಂಶಯವಿಲ್ಲ. ನಿನ್ನ ಅಂತಃಕರಣದ ನೈರ್ಮಲ್ಯವನ್ನು ನೋಡಬೇಕೆಂ ದೇ ನಾನು ಸೀತೆಯನ್ನು ದಾನವಾಗಿ ಬೇಡಿದನು. ಇನ್ನು ನೀನು ಎಂಟು ಭಾಗ ಸುವರ್ಣವನ್ನು ನನಗೆ ಕೊಟ್ಟು, ಸೀತಾದೇವಿಯನ್ನು ನಿನ್ನ ಸನ್ನಿಧಿಗೆ ಕರೆದುಕೊ ಇಬಹುದು, ಇನ್ನು ಮುಂದೆ ಸೀತೆ, ರಾಜ್ಯ, ಐಶ್ವರ್ಯ ಇವುಗಳನ್ನು ನಾನು ಯಾರಿಗೂ ಕೊಡುವದಿಲ್ಲವೆಂದು ಶಪಥ ಮೂಡು” ಎಂದು ಹೇಳಿದರು. ಬಳಿಕ ಶ್ರೀರಾಮನು ಸೀತಾದೇವಿಯನ್ನು ತೂಕ ಮೂಡಿಸಿ, ಆ ತಾಕದ ಎಂಟರಷ್ಟು ಸುವ ರ್ಣವನ್ನು ಗುರುಗಳಿಗೆ ಸಮರ್ಪಿಸಿದನು. ಮತ್ತು ಇತರ ಸಮಸ್ತ ಬ್ರಾಹ್ಮಣರನ್ನು ದನ-ಧರ್ಮಗಳಿಂದ ಸಂತೋಷಗೊಳಿಸಿ ಅಶ್ವ ಮೇಧಯೋಗವನ್ನು ಸಮಪ್ತಿ ನೂ ಡಿದನು. ಋತ್ವಿಜರಿಗೆ ವಸ್ತ್ರ, ಆಭರಣ, ಉಂಗುರ ಇವೇ ಮೊದಲಾದ ಅಪಮೌಲ್ಯ ದ್ರವ್ಯಗಳನ್ನು ಸಮರ್ಪಿಸಿ, ಶ್ರೀರಾಮನು ಅವರ ಪಾದಗಳಲ್ಲಿ ಮಸ್ತಕವನ್ನಿಟ್ಟು ನ ಮಸ್ಕರಿಸಿದನು. ಅವರು ಶ್ರೀರಾಮನಿಗೆ ಅನಂತ ಆಶೀರ್ವಾದಗಳನ್ನು ಮೂಡಿದ ರು, ಸಾವಂತರಾಜರೇ ಮೊದಲಾದ ಎಲ್ಲಾ ಮಿತ್ರವರ್ಗದವರಿಗೂ ವಸ್ತ್ರಾಭರ ಣಗಳೇ ಮೊದಲಾದ ಯೋಗ್ಯವಾದ ಮರ್ಯಾದೆಗಳಿಂದ ಶ್ರೀ ರಾಮನುಸಂತೋಷ ವನ್ನುಂಟುಮಾಡಿದನು. ಈ ರೀತಿ ಬಹು ವಿಜೃಂಭಣೆಯಿಂದ ಅವಕೃತ ನವು ಸಮಸ್ತವಾಯಿತು. ಅವಚ್ಛತಾನವಾದ ಬಳಿಕ ಆನಂದಪೂರ್ಣ ನಶದ ಶ್ರೀ ರಾಮನನ್ನು ಸ್ನೇ ಇಮೂಡಿ, ಶಂಕರನೇ ಮೊದಲಾದ ದೇವತೆಗಳು-'ಎಲ್ಲೆ ಶ್ರೀ ರಾಮನೇ, ಅಕ್ಕಿ ಮೇಧವನ್ನು ನಿಂಗವಾಗಿ ನೆರವೇರಿಸಿದ ನಿನ್ನನ್ನು ನೋಡಿ, ನಾವು ಈ ದಿವಸ ಧಕ್ಕೆ Vದವು. ಇಂಥ ದಿವಸವು ಮುಂದೆ ಯಾವಾಗಲೂ ನಮಗೆ ಒದಗಲಾರದು. ಆದ್ದರಿಂದ ಎಳ್ಳೆ ಜಿನನಾಥನೇ, ಈ ದಿವಸಕ್ಕೂ, ಈ ತಿಂಗಳಿಗೂ, ಈ ಸ್ಥಾನಕ್ಕೂ ಉತ್ತಮವಾದ ವರವನ್ನು ಕೊಡು. ನೀನು ತಿರ್ಥಯಾತ್ರನೂಡುವಗಲೂ, ವನವಾ ಸ ಮಡುವಾಗಲೂ ಯಾವ ಯಾವ ತೀರ್ಥಗಳನ್ನೂ, ಲಿಂಗಗಳನ್ನು ಸ್ಥಾಪಿಸಿರು ' ವಯೋ, ಅವೆಲ್ಲವೂ ಪರಮ ಮಂಗಳಕರಗಳೆಂದು ಸಮಸ್ತ ಲೋಕಗಳೂ ತಿಳಿದಿ ರುವವು' ಎಂದು ಪ್ರಾರ್ಥಿಸಿದರು. ಈ ಮತಗಳನ್ನು ಕೇಳಿ, ಶ್ರೀರಾಮನು ಮುಂದ: