ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲುಸಕಂಡ ೧೬೧ ತನಿಗೆ ನಮಸ್ಕರಿಸಿ ನಾಚಿಕೆಯಿಂದ ತಲೆಗಳನ್ನು ಬಗ್ಗಿ ಸಿನಿಂತುಕೊಂಡರು. ಈತ ರುಣಿಯರನ್ನು ನೋಡಿ, ಶ್ರೀ ರಾಮನು (ಕನ್ಯಾಮಣಿಗಳೇ, ಇಂಥ ರಾತ್ರಿಯಲ್ಲಿ ಇಲ್ಲಿಗೆ ಬರಲು ಕಾರಣವೇನು? ಎಂದು ಪ್ರಶ್ನೆ ಮಾಡಿದರು, ಆಗ ಅಸ್ತ್ರೀಯರುಚಿಗೆ ಇಥನ, ಸರ್ವಜ್ಞನಾದ ನಿನಗೆ ನಾವು ಬಂದಉದ್ದೇಶವನ್ನು ಬೇರೆ ಹೇಳಬೇಕೆ? ಎಂದು ಹೇಳಿ ನಾಚಿಕೆಯಿಂದ ಸುಮ್ಮನಾದರು. ಈ ಮೂತುಗಳನ್ನು ಕೇಳಿ ಮನು “ಎಲೈ ಲಲನೆಯರೆ, ನಾನು ಏಕ ಪತ್ನಿ ವ್ರತವನ್ನು ಹೊಂದಿರುವೆನು, ಈ ಜನ್ಮದಲ್ಲಿ ನೀವೆಲ್ಲರೂ ನನಗೆ ತಾಯಿಯರು. ಮುಂದೆ ಕೃಷ್ಣಾವತಾರದಲ್ಲಿ ನಿಮ್ಮೆ ೪ರ ಇಚ್ಛೆಯನ್ನು ಪೂರ್ಣ ಮಡುವೆನು, ಆಗ ನಿಮ್ಮೊಡನೆ ಕಾಂಕ್ರೀಡೆಯೇ ಮೊ ದಶದ ಅನೇಕ ವಿಲಾಸಗಳನ್ನಾಡುವೆನು, ನೀವು ನಿರಾಶರಾಗಬೇಡ, ನನ್ನ ಮಾತಿನಲ್ಲಿ ವಿಶ್ವಾಸವಿಟ್ಟು ನೀವೆಲ್ಲರೂ ಮುಂದಿನ ಜನ್ಮವನ್ನು ನಿರೀಕ್ಷಿಸುತ್ತಿ ಎಂದು ಹೇಳಿದನು. ಈ ಮೊತುಗಳನ್ನು ಕೇಳಿ ಆ ತರುಣಿಯರು ಅಲ್ಲಿಂದ ಬಹಳ ವ್ಯಾಕುಲರಾಗಿ ತೆರಳಿದರು. ಇಷ್ಟರಲ್ಲಿ ಮಾಯಾನಗರಿಯಿಂದ ಸ್ನಾನಕ್ಕಾಗಿ ಒ ಬ್ಬ ಸ್ತ್ರೀಯು ಅಲ್ಲಿಗೆ ಬಂದಳು. " ಸೀತಾರಾಮರ ವಿನೋದ ಆ ಲಲನೆಯನ್ನು ಗುಣವತಿ ಎಂದು ಕರೆಯುವರು. ಈ ಬ್ರಾಹ್ಮಣ ಪ್ರತಿ ಯ ವೃತ್ತಾಂತವನ್ನು ಹೇಳುವೆನು ಕೇಳು. ಕೃತಯುಗದಲ್ಲಿ ಅತ್ರಿಗೋತ್ರೋತ್ಪನ್ನ ನಾದ ಒಬ್ಬ ಬ್ರಾಹ್ಮಣನಿದ್ದನು. ಆತನು ಯಾವಾಗಲೂ ಅತಿಥಿಸತ್ಕರ, ಅಗ್ನಿ ಹೂತ್ರ ಇವುಗಳಲ್ಲಿ ನಿರತನಾಗಿದ್ದನು. ಆ ಬ್ರಾಹ್ಮಣನಿಗೆ ಮಕ್ಕಳಿರಲಿಲ್ಲ. ಕೆಲ ವು ಕಾಲದ ಮೇಲೆ ಆತನಿಗೆ ಈ ಗುಣವತಿಯ ಮಗಳಾಗಿ ಹುಟ್ಟಿದಳು "ಆ ಬ್ರಾ ಹ್ಮಣನು ತನ್ನ ಮಗಳನ್ನು ಚಂದ್ರನೆಂಬ ಒಬ್ಬ ತನ್ನ ಶಿಷ್ಯನಿಗೆ ಕೊಟ್ಟು ವಿವಾಹ ಮೂಡಿದನು, ಮತ್ತು ಗಂಡುಮಕ್ಕಳಿಲ್ಲದ್ದರಿಂದ, ಅಳಿಯನನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದನು. ಒಂದಾನೊಂದು ದಿವಸ ಆ ಅಳಿಯ-ವಂದಿರು ಸವಿ ತುಶಗಳನ್ನು ತರುವದಕ್ಕಾಗಿ ಹಿಮತ್ರರ್ವತದ ಸಮೀಪದಲ್ಲಿರುವ ಅಡವಿಗೆ ಹೋದ ರು. ಅಲ್ಲಲ್ಲಿ ಸಂಚಾರದೂಡುತ್ತಿರಲು, ಅವರಿಗೆ ಒಂದು ರಾಕ್ಷಸಿಯು ಎದುರಾಯಿ ತು, ಅದನ್ನು ನೋಡಿ ಅವರಿಬ್ಬರೂ ನಡುಗಲಾರಂಭಿಸಿದರು. ಅಷ್ಟರಲ್ಲಿ ಯ ದನಂತೆ ಭಯಂಕರವಾದ ರಾಕ್ಷಸಿಯು ಅವರನ್ನು ಕೊಂದಿತು, ಎಷ್ಟು ದೂತರು ಆ ಬ್ರಾಹ್ಮಣರಿಬ್ಬರನ್ನು ವೈಕುಂಠಕ್ಕೆ ಕರೆದೊಯ್ದರು. ಇದು ಆ ಮಹಾತ್ಮರು ದೂರಿದ ಸೂರ್ಯೋದನೆಯೇ ಮೊದಲಾದ ಸತ್ಯಯಗಳಫಲವು. ಅವಳು