ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಕಂಡ non ವಿಜಯನ ಈ ಮತಗಳನ್ನು ಕೇಳಿ ಶ್ರೀ ರಾಮನು ಬಹಳ ಖಿನ್ನನಾಗಿ “ಎಲೈ ಲಕ್ಷಣನೇ ಸೀದೇವಿಯನ್ನು ವಾಲ್ಮೀಕಿ ಮುನಿಗಳ ಆಶ್ರಮದ ಬಳಿಗೆ ಕರೆದುಕೊಂಡು ಹೋಗಿ, ಅಲ್ಲಿ ಆಕೆಯನ್ನು ಸಂಹರಿಸಿ, ಗುರುತಿ ಗಿ ಸೀತೆಯ ದುಂಗೈಯನ್ನು ಕತ್ತರಿಸಿಕೊಂಡು ಬರತಕ್ಕದ್ದು' ಎಂದು ಅಜ್ಞಾಪಿಸಿದನು. ಶ್ರೀ ರಾಮನ ಈ ಮಾತುಗಳನ್ನು ಕೇಳಿ ಲಕ್ಷಣವೇ ಮೊ ದಲಾದ ಭಾತೃಗಳು ದುಃಖಿಸಲಾರಂಭಿಸಿದರು. ಅವರನ್ನು ನೋಡಿ ೬ 0ಮನು ಎಲೈ ತಮ್ಮಂದಿರಾ, ನೀವು ಹೀಗೆ ಶೇಕ ಮಾಡಿ ನನ್ನ ಮಾತಿಗೇನು ದರೂ ವಿರೋಧಕಾರಿಯಾದ ಉತ್ತರವನ್ನು ಹೇಳಿದಿರಾದರೆ, ನನ್ನನ್ನು ವಧಮ 0ದ ಪಾರ್ತಕ್ಕೆ ಖಂಡಿತವಾಗಿ ನೀವು ಗುರಿಯಾಗುವಿರಿ' ಎಂದು ಮಾತನಾಡಿದ ಸು, ಆತನ ಈ ಮಾತುಗಳನ್ನು ಕೇಳಿ ಎಲ್ಲರೂ ನಿಷ್ಕೃಷಿ ತಂದರು. ಶ್ರೀ ಮನು ಆ ದಿವಸ 8ಚಿಕಾರ್ಯಗಳು ಮುಗಿದ ಬಳಿಕ ಎಲ್ಲರಿಗೂ ನಿರೂಪ ಕೂ “ , ಲಕ್ಷಣನಿಗೆ ನಾಳೆ ಪ್ರಾತಃಕಾಲದಲ್ಲಿ ಸೀತೆಯನ್ನು ಖಂಡಿತವಾಗಿ ದನ ಕೈಕರೆದುಕೊಂಡು ಹೋಗಬೇಕು' ಎಂದು ಆಜ್ಞಾಪಿಸಿ, ಕೈಕೇಯಿಯ ಮನೆಯ ಕಡೆಗೆ ನಡೆದನು. ಇತ್ತಲಶ ಸೀತಾದೇವಿಯ ಕೈಕೇಯಿಯ ಮನೆಯ ಕಡೆಗೆ ಅದೇ ದಿವಸವೇ ಬಂದಿದ್ದಳು. ಮತಿನ ಸಂದರ್ಭದಲ್ಲಿ ಕೈಕೇಯಿಯು ಸೀತೆ, ನೀನು ಈವಣನ ನ್ನು ನೋಡಿರುವೆಯಷ್ಟೆ? ಅವನನ್ನು ಈ ಗೋಡೆಯ ಮೇಲೆ ಬರೆದು ತೋರಿಸು, ನೋಡೋಣ ಎಂದಳು. ಆಗ ಜಾನಕಿಯು ಅತ್ತೆಯವರೆ, ನಾನು ಅವನ ದೇಹ ಇನ್ನೂ , ಮುಖವನ್ನೂ ನೋಡಿದವಳಲ್ಲ, ಜನಸ್ಥಾನದಲ್ಲಿ ಕಪಟ ಸನ್ಯಾಸಿಯ ವೇಷದಿಂದ ನಮ್ಮ ಪರ್ಣಶಾಲೆಗೆ ಭಿಕ್ಷೆಗೆ ಬಂದಾಗ ಪೂಜ್ಯ ಬುದ್ದಿ ಯಿಂದ ಅವನ ಕಾಲಿನ ಹೆಬ್ಬರಳನ್ನು ಮಾತ್ರ ನೋಡಿದ್ದೆನು' ಎಂದು ಹೇಳಿದಳು. ಅದಕ್ಕೆ ಕೈ ಕೇಯಿಯು ಅವನ ಅಂಗುಷ್ಠವನ್ನೇ ನನಗೆ ಬರೆದು ತೋರಿಸು' ಎಂದು ಆಗ್ರಹ ಮಾಡಲು, ಜಾನಕಿಯು ಗೋಡೆಯ ಮೇಲೆ ಅದನ್ನು ಬರೆದಳು. ಸ್ವಲ್ಪ ಹೊ ತ್ರಿನ ಮೇಲೆ ಸೀತೆಯನ್ನು ಅಂತಃಪುರಕ್ಕೆ ಕಳುಹಿಸಿ, ಆ ಕೈಕೇಯಿಯು ಅಂಗುಷ್ಟ ದ ಲಕ್ಷಣವನ್ನು ನೋಡಿ, ಅದಕ್ಕನುರೂಪವಾದ ರಾವಣನ ಆಕೃತಿಯನ್ನು ತನ್ನ ಬುದ್ಧಿಶಕ್ತಿಯಿಂದ ಕ್ಷಣವೂತ್ರದಲ್ಲಿ ಬರೆದಳು, ಅದು ರಾವಣನ ರೂಪಕ್ಕೆ ಲ್ಪವೂ ವ್ಯತ್ಯಸ್ತವಾಗಿರಲಿಲ್ಲ. ಅಷ್ಟರಲ್ಲಿ ಶ್ರೀ ರಾಮನು ತಯಿಯ ದರ್ಶನಕ್ಕಾ ಗಿ ಒಳಗೆ ಪ್ರವೇಶಿಸಿದನು ಕೈಕೇಯಿಯು ಶ್ರೀರಾಮನಿಗೆ ಯೋಗ್ಯವಾದ ಪೀ