ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಶ್ರೀ ಮದಾನಂದ ರಾಮಾಯಣ, - -- -- ---- - --


ಐತಿಗೆ ಪರಮಹರ್ಷ ವನ್ನು ಉಂಟುಮಾಡಿದರು. ಇಂಧಾ ಬಾಲಕರನ್ನು ನೋಡಿ : ಶಿ, ಯಾವ ಪ್ರಾಣಿಗೆ ತಾನೆ ಸಂತೋಷವಾಗಲಿಕ್ಕಿಲ್ಲ? ಪ್ರಜೆಗಳಿಗೆ ಈ ರಾಜಪುತ್ರ « ಮೇಲೆ ಬಹು ಪ್ರೀತಿಯುಂಟಾಯಿತು. ೯ ನೆಯ ಪ್ರಕರಣ. ಸೀತಾ-ಸ್ವಯಂವ. ಶ್ರೀ ಶಂಕರನು ಪಾರ್ವತಿ್ರಯನ್ನು ಕುರಿತು ಹೇಳುತ್ತಾನೆ-ಪ್ರಿಯೇ, 8.:ವಾನೊಂದು ದಿವಸ ವಿಶ್ವಾಮಿತ್ರ ಮಹರ್ಷಿಗಳು, ದಶರಥಮಹಾರಾಜನ ಸಭೆಗೆ 7 :ತುವಡಿಸಿ, “ನಿನ್ನ ಮಕ್ಕಳಾದ ರಾಮ-ಲಕ್ಷಣರನ್ನು ನನ್ನ ಯಜ್ಞವನ್ನು ಕಾಪಾ 2. ಎದಕ್ಕೆ ನನ್ನೊಡನೆ ಕಳುಹಿಸು' ಎಂದು ದಶರಥನನ್ನು ಕೇಳಿದರು. ಅತನು ಗುರು “ಳ ಅಪ್ಪಣೆಯ೦ತೆ ಮಕ್ಕಳನ್ನು ವಿಶ್ವಾಮಿತ್ರರ ಜೊತೆಗೆ ಕಳುಹಿಸಿದನು. ತಂದೆ ಎ ಆಗುಂತೆ ಆ ದೈರ್ಯಶಾಲಿಗಳಾದ ಮಕ್ಕಳು ಗಾಧಿನಂದನನೂಡನ ಪ್ರ'ಮಾಣ ಮಾಡಿದರು. ಅಮಹರ್ಷಿಗಳಿಗಾದರೂ ರಾಮ-ಲಕ್ಷ್ಮಣರನ್ನು ನೋಡಿ ಬಹಳ ಸಂತೋಷ, ಮುಂದೆ ಅವರೆಲ್ಲರೂ ಕಾಮಾಶ್ರಮಕ್ಕೆ ಬಂದಬಳಿಕ ವಿಶ್ವಾಮಿ ತ್ರರ: ತಮ್ಮಲ್ಲಿಯ ಸಮಸ್ಯೆ ವಿದ್ಯೆಗಳನ್ನು ಆ ಕುಮಾರರಿಗೆ ಉಪದೇಶ ಮಾಡಿದರು. ಆ ವಿದ್ಯಾಬಲದಿಂದ ರಾಮ-ಲಕ್ಷ್ಮಣರು ಶತ್ರುಗಳಿಗೆ ಸಾಕ್ಷಾತ್ ಮೃತ್ಯುವಿನಂತೆ ಕಾಣುತ್ತಿದ್ದರು. ಮುಂದೆ ವಿಶ್ವಾಮಿತ್ರರ ಆಶ್ರಮದ ದಾರಿಯಲ್ಲಿ ಮುನಿಗಳ ಸಮ್ಮಿ : ಯೆಗಳಿಗೆ ಕಂಟಕದಂತೆ ಇದ್ದ ತಾಳಕೆಯೆಂಬ ರಾಕ್ಷಸಿಯನ್ನು ಒಂದು ಬಾಟದಿಂದ ಲೇ ರಾಮನು ಸೀಳಿದನು. ಬಳಿಕ ಆತನು ವಿಶ್ವಾಮಿತ್ರರ ಆಶ್ರಮಕ್ಕೆ ಹೋಗಿ ಅಲ್ಲಿ ಸುಬಾಹುವೆಂಬ ರಾಕ್ಷಸನನ್ನು ಕೊಂದು, ಮಾರೀಚನೆಂಬ ದೈತ್ಯನನ್ನು ನೂರು ಯೋಜನೆಗಳಿಂದಾಚೆಗೆ ಬೀಳುವಂತ ಹೊಡೆದನು. ಇದರಂತೆ ಆ ರಾಜಪುತ್ರರು ಅಪರಿ ವಿ:ತ ರಾಕ್ಷಸರನ್ನು ನಾಶಮಾಡಿದರು. ಶ್ರೀ ರಾಮಚಂದ್ರನ ಪರಾಕ್ರಮದಿಂದ ಗಾಧಿ ನಂದನನ ಯಜ್ಞವು ಸಮವಾಯಿ -