ವಿವಾಹಕಾಂಡ ಚಂಪಕಸುಮತಿಯರ ಸ್ವಯಂವರ. ಶ್ರೀರಾಮನು ಧರ್ಮದಿಂದ ರಾಜ್ಯಪಾಲನೆ ಮಾಡುತ್ತಿರಲು, ಒಂದಾನೊಂದು ದಿವಸ ಆತನ ಸಭೆಗೆ ಒಬ್ಬ ದೂತನು ಬಂದನು. ಅವನು ಶ್ರೀ ರಾಮನಿಗೆ ವಂದಿಸಿ, (ಮ ಹಾರಾಜರೆ, ಪೂರ್ವದೇಶಕ್ಕೆ ರಾಜನಾದ ಭೂರಿಕೀರ್ತಿಯು ನನ್ನನ್ನು ತಮ್ಮಲ್ಲಿಗೆ ಕ ಳುಹಿಸಿರುವನು. ಇಕೋ, ಈ ಪತ್ರವನ್ನು ಸಮರ್ಪಿಸಬೇಕೆಂದು ನಮ್ಮ ಪ್ರಭುವಿನ ಆ ಜ್ಞೆಯಾಗಿರುವದು ಎಂದು ವಿಜ್ಞಾಪಿಸಿ, ಪತ್ರವನ್ನು ಶ್ರೀ ರಾಮನ ಎದುರಿಗೆ ಇರಿಸಿ ದನು. ಲಕ್ಷಣನು ಶ್ರೀ ರಾಮನ ಅಪ್ಪಣೆಯಂತ ಅದನ್ನು ಓದಿದನು. ಅದರಲ್ಲಿ “ಮಹಾರಾಜಾಧಿರಾಜ, ರಾಮಚಂದ್ರಾ, ನನ್ನ ಪ್ರೌತ್ರಿಯರಾದ ಚಂಪಕಾ-ಸುಮ ತಿಯರ ಸ್ವಯಂವರ ಮಹೋತ್ಸವವು ರಾಜಧಾನಿಯಲ್ಲಿ ನಡೆಯಬೇಕಾಗಿರುವದು. ಆಗ ಸಮಸ್ತ ರಾಜರೂ ಸೇರುವರು. ಶಿವು ಸಪ್ರ, ಸಪರಿವಾರರಾಗಿ ದಯಮಾ ಡಿಸಿ, ಸಭಾಮಂಟಪವನ್ನು ಅಲಂಕರಿಸಿ, ಮಹೋತ್ಸವವನ್ನು ನೆರವೇರಿಸಬೇಕು” ಎಂಬ ಅಭಿಪ್ರಾಯವು ಬರೆದಿತ್ತು. ಅದನ್ನು ಕಳಿಶ್ರೀ ರಾಮನು ಬಹಳ ಹರ್ಷಗೊಂ ಡು ಕುಲಗುರುಗಳ ಅಪ್ಪಣೆಯಂತೆ ಸುಮುಹೂರ್ತದಲ್ಲಿ ಪತ್ರೀಪುತ್ರರೊಡನೆ ಯಾಣ ಬೆಳೆಸಿದನು, ಲಕ್ಷಣ-ಭರತ-ಶತ್ರುತ್ತರೂ ಪರಿವಾರ ಸಮೇತರಾಗಿ ಜೊ ತೆಗೆ ಹೊರಟರು. ದಾರಿಯಲ್ಲಿ ಅನೇಕ ದೇಶಗಳ ರಾಜರಿಂದ ಸತ್ಕಾರಗಳನ್ನು ಸ್ವೀ ಕುಸುತ್ತ, ಮನೋಹರವಾದ ಪದಾರ್ಥಗಳನ್ನು ನೋಡುತ್ತ ಶ್ರೀ ರಾಮನು ಪರಿ ವರದೊಡನೆ ಭರಿಕೀತ್ಯ ದೇಶವನ್ನು ಹೊಂದಿದನು ಈ ವರ್ತಮಾನವನ್ನು ಕೇಳಿ ಭೂರಿಕೀಶಿಯು ಪರಮಾನಂದಭರಿತನಾಗಿ, ನಗರವನ್ನು ಅಲಂಕಾರಪಡಿಸಿ ಮಂತ್ರಿಗಳೊಡನೆ ಉದುನನ್ನು ಎದುರುಗು ಆಲು ಸೇನಾಸಮೇತನಾಗಿ ಹೊರಟನು ಆತನು ಎದುರುಗಿ ಬರುತ್ತಿರುವ ಶ್ರೀ ರಾಮನ ಪಾದಗಳಿಗೆ ನಮಸ್ಕರಿಸಿ ನಾನಾ ವಿಧವಾಗಿ ಸ್ತೋತ್ರ ಮಾಡಿದನು. ಅಷ್ಟ ರಲ್ಲಿ ನಾನಾದೇಶದ ರಾಜರು ಸ್ವಯಂಪರಕ್ಕಾಗಿ ಬಂದರು. ಭೂರಿಕೀಯ ಆ ನಾಧಿಪರನ್ನೂ ಯಥಾಯೋಗ್ಯ ಸುರಗಳಿಂದ ಸಂತೋಷಗೊಳಿಸಿ, ಶ್ರೀ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.