ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ 5ಾಮಾಯಣ, - -- - - - - - - -• • – 2 • • • • • • • ಮಡುವಿರಿ?” ಎಂದು ವಿನಯದಿಂದ ನೃತ್ಯ ಮಾಡಿದಳು. ಆಗ ನಾರದರು 14ಎಕ್ಕೆ ರಾಜಕನ್ಯಯೋ, ನಾನು ಜಗಜೀವನನಾದ ಶ್ರೀರಾಮನನ್ನು ನೋಡಬೇಕೆಂದು ಹೊರಟೆನು. ಈ ನಗರದ ಬಳಿಯಲ್ಲಿ ಬಹಳ ಸೇನಾಸ ವೇಶಗಳನ್ನು ನೋಡಿ, ಇಷ್ಟು ಗಲಾಟೆಗೆ ಕಾರಣವೇನು ಎಂದು ವಿಚಾರಿಸಿದೆನು. ಈ ನಗರದಲ್ಲಿ 07ಜನ್ಮತಿಯ ಸ್ವಯಂವರವು ನಡೆಯುವದೆಂದು ತಿಳಿಯಬಂತು. ಹಾಗಾದರೆ ಶ್ರೀರಾಮನು ಇಲ್ಲಿಗೆ ಬಂದಿರಬಹುದೆಂದು ಬಹಳ ಹುಡುಕಿದನು. ಆದರೆ ನನ್ನ ಪ್ರಯತ್ನವು ನಿಷ್ಪಲವಾಯಿತು. ಆ ರಾಮಚಂದ್ರನನ್ನು ನಿಮ್ಮ ತಂದೆಯು ದ್ವೇಷ ದಿಂದ ಕರೆಸಲಿಲ್ಲ ಎಂಬ ವರ್ತಮಾನವನ್ನು ಕೇಳಿದನು. ಆದ್ದರಿಂದ ನಾನು ಅಯೋ ಧೈಯಕಡೆಗೆ ಹೊರಟಿರುವೆನು, ಹೇ ಸುಂದರೀ, ನೀನು ಸತ್ಯವಾಗಿ ನಿರ್ಭಾಗ್ಯಳು. ಶ್ರೀರಾಮನ ಕಲಕ್ಕೆ ನೀನು ಸಂಬಧಿಸುವೆಯಾಗಿದ್ದರೆ ನಿನ್ನ ಪುಣ್ಯಕ್ಕೆ ಎಣೆಯೇ ಇರಲಿಲ್ಲ. ಅಹಹ? ಶ್ರೀರಾಮನ ಐಶ್ಚರ್ಯವೆಷ್ಟು, ಆತನ ಎಂಟುಮಂದಿ ಮಕ್ಕಳ ಪರಾಕ್ರಮವನ್ನು ಎಂದು ವರ್ಣಿಸಲಿ? ಸೀತೆಯ ಮಕ್ಕಳೆಷ್ಟು ಸುಂದ ರಶ ಎಷ್ಟು ದಯಾಶಾಲಿ.? ಭಾಗ್ಯವೆಸಬೇಕು ರಾಮಸದೇ ಇರಲಿ, ಹತ್ತಾಯಿ, ನಾನು ಹೊರಡುವೆನು” ಎಂದು ಹೇಳಿ ಮುಂದಕ್ಕೆ ಹೊರಟರು. ಆಗ ಮದನಸುಂದರಿಯು ನಾರದರ ಪಾದಗಳಿಗೆರಗಿ 'ವಿ ಆ ಲೋಕ ನಾಥನು ಇಲ್ಲಿಗೆ ಬರುವಂತೆ ಮಾಡಿರಿ' ಎಂದು ಪ್ರಾರ್ಥಿಸಿದಳು. ಬಳಿಕ ನಾರದ ರು (ಎಲೈ ರಾಜಕುವರಿಯೇನೀನು ಯೋಚನೆ ಮಾಡಬೇಡ. ನಿನ್ನ ಕೆಲಸವನ್ನು ನಾನು ನೆರವೇರಿಸಿ ಕೊಡುವೆನು' ಎಂದು ಹೇಳಿ ಅಯೋಧ್ಯೆಗೆ ಪ್ರಯಾಣ ಮಾಡಿ ದರು. ಅಷ್ಟರಲ್ಲಿ ಶತ್ರುಷ್ಟನ ಮಗನಾದ ಯೂಷಕೇತುವು ಸ್ವಲ್ಪ ಸೇನೆಯೊಡನೆ ತರುಣಾನದಿಯ ಬಳಿಗೆ ನಾನಮಾಡಲು ಬಂದಿದ್ದನು. ಅವನನ್ನು ನೋಡಿ ನಾರದ ರು ಮದನಸುಂದರಿಯ ವೃತ್ತಾಂತವನ್ನು ಸವಿಸ್ತಾರವಾಗಿ ಹೇಳಿದರು. ಈ ಮಾತು ಗಳನ್ನು ಕೇಳಿ ಯೂಪಕೇತುವಿಗೆ ಬಹಳ ಕೋಪಬಂತು. ಮತ್ತು ಆ ರಾಜಿ ಕುಮಾರನು ನಾರದರ ಪಾದಗಳಲ್ಲಿ ಮಸ್ತಕವನ್ನಿಟ್ಟು 'ನಮಸ್ಕರಿಸಿ (ವಿ, ನಾನು ಇಲ್ಲಿಂದಲೇ ಹರಟು ತಮ್ಮ ಹಾಗು ಶ್ರೀ ರಾಮನ ಕೃಪೆಯಿಂದ ಆ ಕಂಟ.ಕಂತನ ಸಾಮರ್ಥ್ಯವನ್ನು ನೋಡಿಬರುವೆನು ಎಂದು ವಿಜ್ಞಾಪಿಸಿ ಸೇನಾ ಸಮೇತನಾಗಿ ಶಿವಕಾಂತಿನಗರಕ್ಕೆ ಪ್ರಯಾಣ ಬೆಳಸಿದನು, ಅನಂತರ ನಾರದ ರು ಅಯೋಧ್ಯೆಗೆ ನಡೆದರು. ಶ್ರೀ ರಾಮನು ನಂದರನ್ನು ಬಹುವಿಧವಾಗಿ ಸತ್ಕರಿಸಿ ತವು ಐದು ದಿವಸಗಳವರೆಗೆ ಇಲ್ಲೇ ಇದ್ದು ಹೋಗಬೇಕು ಎಂದು ಪ್ರಾರ್ಥಿಸಿ