-~-~- ಜ್ಯಕಾಂಡ, - • • • • •°- --- ನಿಂತಳು. ಆ ಕಾಗೆಯು ಸೀತಡವಿಯ ಮಾತುಗಳನ್ನು ಕೇಳಿದೊಡನೆ ಅಲ್ಲಿಂದ ರೋಯಿತು, ಅದನ್ನು ನೋಡಿ ಶ್ರೀ ರಾಮನ ದಶನವ ಶ್ರೀಘ್ರವಾಗಿ ದೊರಕುವದೆಂದು ಸಂತೋಷದಿಂದ ಅಕಯ ಕಳಕ್ಕೆ ಇಳಿಯುತ್ತಿದ್ದಳು. ಅಷ್ಟರಲ್ಲಿ ಯಕಕೇತುವು ನೀದೇವಿಗೆ ಮಾರುತಿ, ಗರುಡ ಇವರು ಬಂದ ಉದ್ದೇಶವನ್ನು ತಿಳುಹಿದನ್ನು ಬಳಿಕ ಸೀತೆಯು ಲಂಕೆಗೆ ಹರಡಲು ಸಿದ್ಧಳಾತಳ, ಸುಮುಹw ದಲ್ಲಿ ಆ ಮಹಾಮಾಯೆಯು ಅಯೋಧ್ಯೆಯಿಂದ ಹೊರಟು ಲಂಕೆಗೆ ಪ್ರಯಾಣ ಮಾಡಿದಳು, ಕಲ್ಪವೃಕ್ಷದ ಕೆಳಗೆ ಕುಳಿತಿರುವ ಶ್ರೀರಾಮನನ್ನು ಆಕೆ ನೋಡಿ ದಳು. ಶ್ರೀರಾಮನು ಸೀತಾದೇವಿಯಡನೆ ಸ್ವಲ್ಪ ಹೊತ್ತು ವಿನೋದವಾಗಿ ಮಾತನಾಡುತ್ತಲಿದ್ದು, ಬಳಿಕ ಸಾತ್ವಿಕರೂಪದಿಂದ ತನ್ನ ಬಳಿಯಲ್ಲಿರುವಂತೆ ಯೂ, ರಾಜಸ ಮರೂಪಗಳಿಂದ ಚಂಡಿಯ ಆಕಾರವನ್ನು ಧರಿಸುವಂತೆ ಈ ಆಕೆಗೆ ಅಪ್ಪಳವಾಡಿದನು. ಆ ಪತಿವ್ರತಶಿರೋಮಣಿಯು ಪತಿಯ ಅಜ್ಜಿ ಯಂತ ಆಪ್ತರೂಪಗಳನ್ನು ಧರಿಸಿದಳು, ಅನಂತರ ಶ್ರೀರಾಮನು ಮೂಲಕಾಸುರನ ಯಕ್ಷವನ್ನು ನಾಶಮಾಡುವಂತ ನರರಿಗೆ ಆಜ್ಞಾಪಿಸಿದನು. ಆ ಸುಗ್ರೀವನೇ ಮೊದಣದ ಉದುರೂತಳು ಒಂದು ಪ್ರಹರದೊಳಗಾಗಿ ದೂಲಕಬರಸ ಯುಗವನ್ನು ಕಡಿಸಿ, ಅವನನ್ನು ಗುಹಯಿಂದ ಹೊರಕ್ಕೆ ತಂದರು. ಆ ರಾಕ್ಷಸನನ್ನು ನೋಡಿದೊಡನೆ, ಚಂಡಿ ಯು ಶ್ರೀರಾಮನ ರಥದಲ್ಲಿ ಕುಳಿತು ಮೂಲಕಾಸುರನ ಎದುರಿಗಿ ಬಂದುನಿಂತ ಈ ಅಭಯಂಕರವಾದ ರೂಪವನ್ನು ನೋಡಿ ಮೂಲಕಸುರನು ಅವರ ಈ ದೇವಿ ನೀನು ಯಾರು? ಮತ್ತು ನನ್ನನ್ನು ನಾಶಮಾಡಬೇಕೆಂದು ನಿನಗೆ ಯಾಕ ಇಷ್ಟು ರೋಷ ಉoಳುಗಿರುವದು?' ಎಂದು ಕೇಳಿದನು ಆಗ ಚಂಡಿಯು ತನ್ನ ನಿನ್ನಂತವೆಲ್ಲವನ್ನೂ ಅವನಿಗೆ ತಿಳುಹಿದಳು, ಅನಂತರ ಮೂಲಕಸುರನು ಇಳಯರನುನ ಶಕ್ತಿಯಾಗಿರುವಳೆಂದು ತಿಳಿದು, ಚಂಡಿತನ ಭಯಂಕರ ಮಹ ಯುದ್ಧವನ್ನು ಮಾಡಲಾರಂಭಿಸಿದನು. ಆದರೆ ಆ ಜಗನ್ಮಾತೆಯ ಎದುರಿಗೆ ೦ಡು ಮರ್ಥ್ಯಕ್ಕೆ ಸ್ವಲ್ಪಾದರೂ ಪ್ರಯೋಜನವಾಗಲಿಲ್ಲ, ಅವರಿಬ್ಬರ ಯುದ್ಧವು ಯಾರಿಂದಲೂ ವರ್ಣಿಸಲಸದಳವಾಗಿತ್ತು. ಕೊನಗೆ ಚed ದೇವಿಯು ಅಕಸನ ಶಿರಚ್ಛನ್ನು ಒಡೆದು ಚೂರುಚೂರು ಮರಿ ಲಂಕಹುಬಗಿ ಲಿಗೆ ಎಸೆದಳು. ಈ ಯುದ್ಧ ಸಮಾರಂಭವನ್ನು ನೋಡಿ ಸಮಸ್ತ ದೇವತೆಗಳು ಬೆರಗಾದರು, ಚಂಡಿಕಾದೇವಿಗೆ ಬಿಯರಾದ ಮೇಲರು ಆತನ ಆನಂದ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.