ಶ್ರೀಮದಾನಂದ ಮಯಣ. - -- : • • • • • • • • •••• • • • •ww. ಈ (ಓdಭ ಎಂದು ದಶನಿಗೆ ಆಜ್ಞಾಪಿಸಿದನು ಆತನ ಅಪ್ಪಣೆಯಂತಿ ದೂತ ಶು ಶನವನ್ನು ಅಲ್ಲಿಂದ ಓಡಿಸಿದರು. ಮರುದಿವಸ ಆ ಶ್ಯನವು ಹಿಂದಿನಂತೆ ಜರದಲ್ಲಿ ನಿಂತು ಒದರಲಾರಂಭಿಸಿತ್ತು. ಆಗಲೂ ದೂತರು ಅದನ್ನು ಹೊರ ದು ಓಡಿಸಿದರು. ಮೂರನೇ ದಿವಸವು ಆ ನಾಯಿಯು ಸಭೆಯ ಎದುರಿಗೆ ನಿಂತು ಹೀನರದಿಂದ ಕಣ್ಣಲ್ಲಿ ನೀರು ಸುರಿಸುತ್ತ ಬೊಗಳಲಾರಂಭಿಸಿತ್ತು. ಇದನ್ನು ಕೇಳಿ ಶ್ರೀ ಉಮನು ಈ ನಾಯಿಯು ಸುಮಾರು ಮೂರು ದಿವಸಗಳಿಂದ ಇಲ್ಲಿ ಒದರುತ್ತಲಿರುವದು. ಅದಕ್ಕೇನು ಆಪತ್ತು ಬಂದದೆಯೋ ವಿಚಾರಿಸೋಣ, ನನ್ನ ಬಳಿಗೆ ಅದನ್ನು ಕರೆತನ್ನಿ' ಎಂದು ದೂತರಿಗೆ ಆಜ್ಞಾಪಿಸಿದನು. ಆಗ ರಾಜ ದೂತರು ಖ್ಯನದ ಬಳಿಗೆ ಬಂದು ಎಲ್ಲೆ ನಾಯಿಯೇ, ನಿನ್ನನ್ನು ಶ್ರೀ ಅಮನು ಕwಮಂಟಪದೊಳಗೆ ಕರೆತರುವಂತೆ ಅಪ್ಪನ ಮಾಡಿರುವನು ಇ ಹೋಗೋ * ಎಂದರು. ಈ ಮೂರುಗಳನ್ನು ಕೇಳಿ ನಲ್ಲಿ ನನ್ನ ಪುಣ್ಯವು ಈ ದಿವಸ ಫಲ ಕೊಟ್ಟ ಹಾಗಾಯಿತು ಎಂದು, ಆ ದೂತರನ್ನು ಕುರಿತು ಮಹಾವಿ, ನಾನು ಆಂಗಲ ಜಾತಿಯಲ್ಲಿ ಹುಟ್ಟಿರುವೆನು, ಪಾಪಿಗಳಾದ ನನ್ನಂಥವರು ದೇವಸ್ಥಾನ, ಯಜ್ಜಶಾಲೆ, ಹೋಳಶಾಶ, ವೃಂದಾವನ, ಸಭೆ, ಮತ, ಜಿಗೃಹ, ತೀರ್ಥ ಸ್ಥಾನ, ಅಡಿಗೆಯಮನೆ, ಇತ್ಯಾದಿ ಪುಣ್ಯಸ್ಥಳಗಳಿಗೆ ಪ್ರವೇಶ ಮಾಡಬಾರದು" Dಂದು ಮುಕ್ತನಾಡಿತ್ತು ಆಮಾತುಗಳನ್ನು ಕೇಳಿದೊಡನೆ ದೂತರಿಗೆ ಬಹಳ ಅಚ್ಚರ್ಯವಾಯಿತು, ಕತ್ತು ಅವರು ಅದೇ ವಚನಗಳನ್ನು ಶ್ರೀರಾಮನಿಗೆ ವಿಜ್ಞಾಪಿಸಿದರು. ಈ ವಿಷ ಯವನ್ನು ಕೇಳಿ ಶ್ರೀರಾಮನು ಪದಗಳಲ್ಲಿ ಸುವಣದ ಬದುಕಗಳನ್ನು ಧರಿಸಿ, ಲಕ್ಷಣನೊಡನೆ ಸಭಾಮಂಟಪದಿಂದ ಹೊರಕ್ಕೆ ಬಂದನು ಮತ್ತು ಆತನ ಹುಃಖ ಕಾರಣವನ್ನು ಕೊನೇ ವಿಚಸಿದನು, ಅನಂತರ ಶ್ಯನವು ಶ್ರೀ ತುನ ಚರಣಗಳಿಗರಗಿ ಹದಯಸಗರನೇ, ನಿನಗೆ ಮಂಗಳಗಲಿ, ನಸುಗೆ ನೀನು ಬಹಳ ಉಪರವೂರಿದ, ಉಮಚಂದ್ರ, ನಿರಪರಾಧಿಯಾದ ನನ್ನನ್ನು ಯತಿಯು ಇಲ್ಲುಗಳಿಂದ ಹೊಡೆದು, ನನ್ನ ಒಂದು ಕಾಲು ಮುರಿದಿರುವನು. ಆದ್ದರಿಂದ ನಾನು ಬಹಳ ವ್ಯಸನದಿಂದ ನಿನ್ನ ಬಳಿಗೆ ಬಂದಿರುವನು ಎಂದು ಈ Mು 4 ರೂಪಗಳಿಂದ ಶ್ರೀಯನಿಗೆ ಬಹಳ ಆರ್ಯಮಯಿತು, ಉಯ ಕಂಡನುಅಯಯನ್ನು ಕರೆಸಿದನು, ಶ್ರೀಮನು ಎಳ್ಳೆ ಕನ್ಯಯೋ, ತಿಳು ಗಗಳಿಗೆ ರು ತನಯರು ಬಲುಮುರಿದಿರಬೇಕು' ಎt
ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.