ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ. S • ೦೭:೪೮, ೧೯ ಏಪ್ರಿಲ್ ೨೦೧೮ (UTC) ಹತ್ತಿಯೂ ಕೂಡ ಸೀತೆಯನ್ನು ಕುರಿತು ಹೇ ಸೀಳೇ, ನೀನು ಪಾವ್ರತಿಯಷ್ಟೇ ಸನ್ನ೦ತ ನೀನು ದುಃಖಕ್ಕ ಪತ್ರಳಾಗುವಂತೆ ಮಾಡಿಕೊಳ್ಳಬೇಡ ನನ್ನ ತಂದು ವರ್ಷದ ಬಾಲಕನನ್ನು ಬದುಕಿಸುವಂತೆ ಶ್ರೀರಾಮನಿಗೆ ಹೇಳಿ ಎಂದು ಹೇಳಿದಳು ಈ ಮಾತುಗಳನ್ನು ಕೇಳಿ ಸೀತಾರಾಮರು ಥಟ್ಟನೆ ಎದ್ದು ಕಲುನಡಿಗೆ ಗಳಿಂದಲೇ ಬಾಗಿಲ ಹತ್ತಿರಕ್ಕೆ ಬಂದರು. ಆ ಶವವನ್ನು ಸರಿ ಸೀತರಾಮ ರಿಗೆ ಬಹಳ ವ್ಯಸನವಾಯಿತು. ಸೀ3onಯರನ್ನು ಕಂಡಕೂಡಲೆ ಆ ದಂಪತಿ ಗಳು ಗಟ್ಟಿಯಾಗಿ ಅಳಲಾರಂಭಿಸಿದರು. ಆಗ ಶ್ರೀ ಮನು ಮಹಾವಿ, ಶವು ಅಳಲಾಗದು. ನಾನು ನಿಮ್ಮ ಪುತ್ರನನ್ನು ಬದುಕಿಸುವನು. ನನ್ನಿಂದ ಈ ಕೆಲಸವು ಸಾಧಿಸದೆ ಹೋದರೆ ನನ್ನ ಹಿರಿಯ ಮಗನಾದ ಕುಶನನ್ನು ತಮಗೆ ತನು ರ್ಪಿಸುವೆನು, ತನ್ನ ಸ್ವಲ್ಪ ಕಾಲದವರೆಗೆ ಇಲ್ಲೇ ಇರಿ” ಎಂದು ಹೇಳಿದನು, ಸೀತಾದೇವಿಯು ಆ ಬ್ರಾಹ್ಮಣನ ಹೆಂಡತಿಯನ್ನು ನೋಡಿ ಈ ಪವ್ರತೇ, ನೀನು ಅಳಬಾರದು. ನಿನ್ನ ಮಗನು ನಿಶ್ಚಯವಾಗಿ ಬದುಕುವನು, ಈ ನನ್ನ ಮಾತು ಸುಳಾದರೆ ನನ್ನ ಮಗನಾದ ಲವಸನ್ನು ನಿನಗೆ ಕೊಡುವೆನು ಎಂದು ಸಮಾಧಾನ ಪಡಿಸಿದಳು. ಈ ನೀತಿಂಮರ ಸತ್ಯವಚನಗಳನ್ನು ಕೇಳಿ ಆ ಬ್ರಾಹ್ಮಣದಂಪತಿ ಗಳು ಸ್ವಲ್ಪ ಸಮಧಾನಹೊಂದಿದರು. ಶ್ರೀ ರಾಮನ ಅಪ್ಪಣೆಯಂತ ಲಕ್ಷಣನು ಆ ಶವವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿ ಇರಿಸಿ ಕಾಪಾಡಿದನು. ಶ್ರೀ ರಾಮನು ನಿತ್ಯಕೃತ್ಯಗಳನ್ನು ತೀರಿಸಿ, ಸಭಾಮಂಟಪಕ್ಕೆ ಬಂದು ಕುಳಿತನು, ಬ್ರಹ್ಮಣಪತ್ರ ನ ವಿಷಯವಾಗಿ ಯಾವ ರಚನೆಯ ತರದ್ದರಿಂದ ಆತನು ಗುರುಗಳಾದ ವಸಿಷ್ಠರನ್ನು ಕುರಿತು 'ಮಹಾವಿ, ಈ ಅದ್ಭುತಕಾರ್ಯವು ಹ್ಯಾಗೆ ನಡೆದಿರ ಬಹುದು? ಇದು ಯಾರ ದುಷ್ಟಕೃತ್ಯದ ಫಲವಿರಬಹುದು. ಮುಂದೆ ಯುವ ಉಪ ಯ ಮಾಡಬೇಕು ಎಂದು ಪ್ರಶ್ನೆ ಮಾಡಿದನು, ಅಷ್ಟರಲ್ಲಿ ಶ್ರೀ ರಾಮನ ಸಭೆಗೆ ನಾರದರು ಎಂದರು. ಆ ಮಹರ್ಷಿಗಳನ್ನು ಅರ್ಭ್ಯರಾದ್ಯಾದಿಗಳಿಂದ ಸತ್ಕರಿಸಿ, ಸಿಂಹಾಸನದ ಮೇಲೆ ಕುಳ್ಳಿರಿಸಿ, ಶ್ರೀರಾಮನು ತನ್ನ ಮನೋವ್ಯಥೆಳು ಕರಣವನ್ನು ತಿಳುಹಿದನು. ಆ ಮಾತುಗಳನ್ನು ಕೇಳಿ ನಾರದರು ರಾಮಚಂದ್ರ, ನಿನ್ನ ರಾಜ್ಯ ದಲ್ಲಿ ಯಾರೋ ಅಧರ್ಮವನ್ನಾಚರಿಸುವರು. ಆದ್ದರಿಂದಲೇ ಇಂಧಆನಾಹುತವ ಸಂಭವಿಸಿರುವದು. ಈ ಅಧಾರ್ಮಿಕನಾದ ಮನುಷ್ಯನ ಸ್ಥಳವನ್ನು ನಾನೇ ನಿನಗೆ ತಿಳುಹಬಹುದು. ಆದರೆ ಹಾಗೆ ಮಾಡದೆ, ಲೋಕೋಪಕಾರವಾಗಲೆಂದು ನಿನ್ನ ನೇ ಶೋಧಮಾಡಲು ಕಳುಹಿಸುವೆನು ನೀನು ಅಧರ್ಮವನ್ನಾಚರಿಸುವ,ಪ್ರಾಣಿ