ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S ನಾನಂದ ರಮಯ ಕೊಳೆತುಹೋಗಿದ್ದ ಶತವು ಆ ಸರಸ್ಸಿನಿಂದ ಮೇಲಕ್ಕೆ ನೀರಿನಲ್ಲಿ ತೇಲಿಬಂತು. ಅಶರುತನು ಶವದ ಬಳಿಗೆ ಹೋಗಿ ಅದರ ದೇಹದ ಒಂದು ಭಾಗವನ್ನು ಸ್ವಲ್ಪ ಮಟ್ಟಿಗೆ ಕಿತ್ತು ತಿಂದನು, ಮತ್ತು ಆ ಸರೋವರದಲ್ಲಿ ಸ್ವಲ್ಪ ನೀರುಕುಡಿದು ಶನು ವಿಮಾನದಲ್ಲಿ ಬಂದು ಕುಳಿತನು. ಆ ಶವವು ಮತ್ತೆ ನೀರಿನಲ್ಲಿ ಮುಳುಗಿತು. ಇದನ್ನೆಲ್ಲ ನೋಡಿ ನನಗೆ ಆಶ್ಚರ್ಯವಾಯಿತು. ನಾನು ಸ್ವರ್ಗಕ್ಕೆ ಹೊರ ಡಲು ಸಿದ್ಧನಾದ ಆ ಪುರುಷನನ್ನು ನೋಡಿ 'ಅಯ್ಯಾ, ಇದೇನು ಚಮತ್ಕರಿಸಿ ಎಂದು ಹನೂಡಿದನು. ಆಗ ಆ ಸ್ವರ್ಗವಾಸಿಯಾದ ಕರುಷನು (ಪೂರ್ವದಲ್ಲಿ ವಿದರ್ಧದೇಶಕ್ಕೆ ಸವನೆಂಬ ಒಬ್ಬ ರಾಜನಿದ್ದನು. ಆತನಿಗೆ ಶೈತ, ಸುರಥ ಎಂಬ ಇಬ್ಬರು ಮಕ್ಕಳಿದ್ದರು. ಅವರೊಳಗೆ ಹಿರಿಯವನಾದ ರೈತನೆಂಬುವನೇ ನಾನು ತಂದೆಯ ರಾಜ್ಯವು ನನಗೆ ಪ್ರಾಪ್ತವಾಯಿತು. ನಾನು ಆ ಜನ್ಮದಲ್ಲಿ ಸ್ವಲ್ಪವಾದರೂ ದನ-ಧರ್ಮಗಳನ್ನು ಮೂಡಲಿಲ್ಲ. ರಾಜ್ಯಮದದಿಂದ ನಾನು ಮತ್ತನಾಗಿದ್ದನು. ಅನೇಕ ವಿಧವಾದ ದುಷ್ಕರ್ಮಗಳನ್ನು ಮೂತ್ರ ತಪ್ಪದೆ ಮೂಡಿ ದನು ನನಗೆ ಮಕ್ಕಳಿಲ್ಲದ್ದರಿಂದ ರಾಜ್ಯವನ್ನು ತಮ್ಮನಾದ ಸುರಥನಿಗೆ ಕೊಟ್ಟು ಮತ್ತು ವೈರಗ್ಯದಿಂದ ತಪಸ್ಸು ಮಾಡಲು ನಾನು ಅರಣ್ಯಕ್ಕೆ ತೆರಳಿ ವಾದ ತಪಸ್ಸು ಮಾಡಿದನು. ಒಂದು ದಿವಸ ಸ್ನಾನಮಡುವಾಗ ನಾನು ಈ ಸರೋವರದಲ್ಲಿ ಕಾಲುಜಾರಿ ಬಿದ್ದು ಮರಣ ಹೊಂದಿದನು. ನನ್ನ ತಮಪ್ರಭ ನದಿಂದ ದೇವದೂತರು ನನ್ನನ್ನು ಸ್ವರ್ಗಲೋಕಕ್ಕೆ ಕರೆದುಕೊಂಡು ಹೋದರು, 'ಅಲ್ಲಿ ನನಗೆ ಸಮಸ್ತ ಭೋಗಗಳ ಒದಗಿದವು. ಆದರೆ ನನಗೆ ತಿನ್ನುವದಕ್ಕೆ ಮೂತ್ರ ಯವ ಪದರ್ಥವೂ ಸಿಗಲಿಲ್ಲ, ನಾನು ದೇವೇಂದ್ರನೆ, ನೀನು ನನಗೆ “ಎಲ್ಲ ಅನುಕೂಲಗಳನ್ನೂ ಒದಗಿಸಿಕೊಟ್ಟಿರುತ್ತೀ ಊಟಕ್ಕೆ ಮೂತ್ರ ಏನೂ ಅನುಕೂಲ ನೂರಲಿಲ್ಲ. ನನಗೆ ಬಹಳ ಹಸಿವೆಯಾಗಿರುತ್ತದೆ. ಏನು ಮೂಡಲಿ ಎಂದು ಕೇಳಿದನು. ಆಗ ದೇವೇಂದ್ರನು ನಕ್ಕು 'ಎಲೈ ಹುಚ್ಚ, ನೀನು ಅಜ್ಯದುದ ದಿಂದ ಭೂಲೋಕದಲ್ಲಿ ಏನೂ ದಿನವೂರಲಿಲ್ಲ, ಆಬಿತ್ತದಿದ್ದರೆ ಬೆಳೆಯುವದಿಲ್ಲ ಎಂಬಲೋಕಾಯವು ನಿನಗೆ ಗೊತ್ತಿಲ್ಲವೇ? ಆದ್ದರಿಂದ ಎಲ್ಲಿ oಜನೆ, ವಿನ ದಲ್ಲಿ ಹಳಿತು ಭೂಲೋಕಕ್ಕೆ ಪ್ರತಿದಿವಸವು ಹೋಗಿ ಮೃಷ್ಟಾನ್ನಗಳಿಂದ - ಪಕ್ಷದ ನಿನ್ನ ಶವವನ್ನು ತಿನ್ನುತ್ತm ಎಂದು ಹೇಳಿದನು. ಕಡತಗಳನ್ನು *ಕನ್ನುಪ್ರಭೋ, ನನಗೆ ದಿಕ್ಕನ್ನು ಹ್ಯಾಗೆ ಪ್ರಾಪ್ತವಾದೀತು ಎಂದು ಸರಿದು ಅದನ್ನು ಕೇಳಿಇಂಡಸು ಎಕ್ಕೆ.ರೈತನ .