ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನೋಹರಕಾಂಡ. ೨೮೫ --- ... - ~ ~ ಸಾರಾಂಶ ಆತನ ಹೊರತಾಗಿ ಜಗತ್ತಿನಲ್ಲಿ ಯಾವ ಪದಾರ್ಥಗಳೂ ಇಲ್ಲ. ಆತನು ಪ್ರಾಪ್ತವಾಗುವದು ಬಹಳ ಅಸಾಧ್ಯವೇ ಸರಿ. ಅನೇಕರು ಶ್ರೀ ರಾಮನ ಉಪಾ ಸನಮಡುದರು. ಆದರೆ ಅವರಿಗೆ ಇತರ ಪದಾರ್ಥಗಳ ಅದರಬುದ್ದಿಯು ತಪ್ಪಿ ರುವದಿಲ್ಲ. ಅಹಹ, ಅಜ್ಞಾನಿಗಳಾದ ಜನರು ಮಕ್ಕಳನ್ನು ಪಡೆಯುತ್ತಾರೆ, ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ, ಯಜ್ಞಯಾಗಾದಿಗಳನ್ನು ತಪ್ಪದೆ ನಡೆಸುತ್ತಾರೆ. ಅದರಿಂದ ಅವರ ಚಂಚಲವಾದ ಮನಸ್ಸು ಹ್ಯಾಗೆ ಸಮಾಧಾನವನ್ನು ಹೊಂದಿತ್ತು ಬಹಳ ಹೇಳುವದೇನು? ಶgಔರಾದ ಜನರೂ ಕೂಡ ದ್ರವ್ಯದ ಆಶೆಗೆ ಬಿದ್ದು, ಧನಿಕರಿಂದ ಅನೇಕ ಸಮಯಗಳಲ್ಲಿ ಅವಮಾನವನ್ನು ಹೊಂದುತ್ತಾರ. ಇರಲಿ, ಅನೇಕ ಜನ್ಮಗಳ ಪುಣ್ಯಗಳಿಂದ ಪ್ರಾಣಿಯು ಉತ್ತಮ ಜನ್ಮದಲ್ಲಿ ಹುಟ್ಟುವನು ಮತ್ತು ಅದರಿಂದಲೇ ಸಾಧುಸಜ್ಜನರ ಸಹವಾಸವನ್ನು ಹೊಂದುವನು, ಸಪ್ಪು, ರುಷರು ತಮ್ಮ ಬೋಧಗಳಿಂದ ಕಾಮರೂಪಿಯಾದ ಪರಮಾತ್ಮನನ್ನು ಆತನಿಗೆ ತಿಳಿಸಿಕೊಡುವರು. ಯಾವ ಪ್ರಕಾರವಾಗಿ ವ್ಯವಹಾರದಲ್ಲಿ ವೈದ್ಯರು ಅಂದಿನ ಗಳಿಂದ ಕಣ್ಣುಗಳಲ್ಲಿ ರುವ ದೋಷವನ್ನು ಪರಿಹಾರಮಾಡುವರೋ, ಅದೇ ಮೇ ರೆಗೆ ಶುರುಷರ ಉಪದೇಶಗಳನ್ನು ತಿಳಿದು ನಡೆದನೆಂದರೆ, ಮೂಢಪ್ರಾಣಿಯೂ ಕೃತರ್ಥನಾಗುವನು, ಅಜ್ಞಾನಪಟಲವು ನಾಶವಾಗುವದು. ಈ ಅಜ್ಞಾನವೆಂಬ ರೋಗಕ್ಕೆ ಕಪ್ಪುರುಷರೇ ವೈದ್ಯರು. ಆತ್ಮಜ್ಞಾನಕ್ಕೆ ವಿವೇಕ, ವೈರಾಗ್ಯ, ಅದು ದಯದಿಗಳು, ಮುಮುಕ್ಷುಗಳೆಂಬ ನಾಲ್ಕು ಮುಖ್ಯ ಸಾಧನಗಳ ಸಂಶ ಈ ಅಲಭ್ಯಲಾಭವಾಗುವದು ಬಹಳ ಕಠಿಣವಾಗುವ ವಿಷಯ ದೇಹಕ್ಕೂ ಮನ ಸಿಗೂ ಯುಕ್ತರೀತಿಯಿಂದ ಕಷ್ಟ ಕೊಡದ ಹೊರತಾಗಿ ಈ ಫಲವು ಎಂದಿಗೂ ಸಿಗ ಈರದು. ಬಾಹ್ಯ ಸಾಧನಗಳಿಗಿಂತಲೂ ಅಂತಃಸಾಧನವೇ ಜಾಗ್ರತ ಫಲದ ಯಕವಾಗಿರುವದು. ಆದ್ದರಿಂದ ಅಂತಸ್ಸಾಧನದ ಕಡೆಗೆ ಬಹಳ ಲಕ್ಷವಿರಬೇಕು. ಉಪಾಸನೆಯ ಫಲ. ಲಿಂಗಭ್ರದವೆಂಬ ಮಂಡಲದಲ್ಲಿ ಶ್ರೀ ರಾಮಚಂದ್ರನ ಸುಜಿಯನ್ನು ಶರೀತಿಯಿಂದ ಮಾಡುವದು ಬಹಳ ಉತ್ತಮವಾದದ್ದು, ಅನ, ಚಿತ್ರ, ಫಲ, ಧೂಪ-ದೀಪ ಇತ್ಯದಿಗಳಿಂದ ಪೂಜಿಸಬೇಕು. (ಈ ಪೂಜಾವಿಧ ನವನ್ನು ಪ್ರಜಾತಂತ್ರದಲ್ಲಿ ವಿಶ್ವತವಾಗಿ ಹೇಳಿರುವದು. ಅದರ ಸಾಧಕನು ಅಭತ್ತ ಭಕ್ತಿಯಿಂದ ಪೂಜೆಮಾಡಬೇಕು. ಯಾವ ಉಪಾಸನೆಯಾದರೂ ಭಕ್ತಿಯು ಪ್ರಧಾನವಾಗಿರುವದು ಅದಿಲ್ಲದೆ ಹೋದರೆ ಮಿಕ್ಕ ಸಮುಕ್ತ ಬುಕ್ಕೂ