9 ಶ್ರೀಮದಾನಂದ ಕಾಮಾಯಣ, ಮಾತನಾಡಿದನು. ಈ ವಚನಗಳನ್ನು ಕೇಳಿ ಪಿಶಾಚಿಗಳು (ಬ್ರಹ್ಮಣಸೇ, ಆತ ನ ವೃತ್ತಾಂತವೇನು? ಎಂದು ಪ್ರಶ್ನೆ ಮಾಡಿದವ ಆಗ ನಮ್ಮ ತಂದೆಯು “ಸವ ದಲ್ಲಿ ಕಂಚಿನಗರದಲ್ಲಿ ಶಂಭುವೆಂಬ ಬ್ರಾಹ್ಮಣನು ಏಕಮೇಳ ಎನಮಡು ತಿದ್ದನು. ಅರಸನು ಏಕಾಂಬರೇಶ್ವರನ ಬಳಿಯಲ್ಲಿ ಕುಳಿತುಚೈತ್ರಸಾನದ ಮಹಿಮೆ ಯನ್ನು ಸುರಳಕರ ಮುಖದಿಂದ ಕೇಳಿದನು, ಕುರುವರ್ಷ ಜೈತ್ರಯಾಸವು ಪ್ರಾಪ್ತವಾಗಲು ಆ ಬ್ರಾಹ್ಮಣನು ಪಸಮೇತನಾಗಿ ಅಯೋಧ್ಯೆಗೆ ಸ್ನಾನಕ್ಕಾಗಿ ತರಳಿದನು. ಗಂಗಾನದಿಯನ್ನು ದಾಟಿ ಆತನು ಮುಂದಪ್ರಯಾಣ ಮಾಡುತ್ತಿರಲು, ಕಕೇಶನೆಂಬ ಒಬ್ಬ ಬೇಟೆಗಾರನುದೃಷ್ಟಿಗೆ ಬಿದ್ದನು ಆ ಬೇರನು ಬ್ರಾಹ್ಮಣ ನನ್ನು ಬಹಳಗಿ ಹೆದರಿಸಿ ಅವನ ಮೈಮೇಲಿನ ಬಟ್ಟೆಗಳ ಹೊರತಾಗಿ ಮಿಕ್ಕ ಎಲ್ಲ ಪದಾರ್ಥಗಳನ್ನೂ ಲ೧೯ಮಾಡಿದನು, ಮತ್ತು ಆತನ ಕೈಯಲ್ಲಿಯ ವಧ ಗಂಟನ್ನು ಬಿಚ್ಚಿ ನೋಡಿದನು, ಆಗ ಶಂಭುಬ್ರಾಹ್ಮಣನು “ಎಲೈ ವ್ಯಾಧನೆ, ಇದರ ಲ್ಲಿರುವ ಹಿಟ್ಟನ್ನು ಮಾತ್ರ ನನಗೆ ಕೊಡು; ಮಿಕ್ಕದ್ದನ್ನೇನಾದರೂ ಮಾಡಿಕೊ ಎಂದು ಪ್ರಾರ್ಥಿಸಿದನು, ಆ ವ್ಯಾಧನು ಅದನ್ನು ಬಿಚ್ಚಿ ನೋಡುವಲ್ಲಿ ಯಾವ ಸಾರ ವಾದ ಪದಾರ್ಥವೂ ಕಾಣಿಸಲಿಲ್ಲ. ಹತ್ತು ಒಣಗಿದ ಬಾಳೆಹಣ್ಣುಗಳು ಮಾತ್ರ ಆಸಿದವು. ಆ ವ್ಯಧನು ಇವುಗಳನ್ನು ತೆಗೆದುಕೊ ಎಂದು ಹೇಳಿ ಆ ಬ್ರ ಹ್ಮಣನಕಡೆಗೆ ಹಣ್ಣುಗಳನ್ನು ಎಸೆದನು ಆ ಬ್ರಾಹ್ಮಣನು ಪತ್ನಿಯೊಡನೆ ಆ ಹಣ್ಣ ಗಳನ್ನು ಅಗಲೇ ಭಕ್ಷಣೆ ಮಾಡಿದನು. ಆ ಬಳೆಯ ಹಣ್ಣುಗಳನ್ನು ನಮಾಡಿದ ಸದಿಂದ ಊಧನಿಗೆ ಸಮಾಧಾನಗುಣವುಂಟಾಯಿತು. ಅವನ ಕೂರತನವು ಹೆಸರಿಲ್ಲದಂತೆ ಮಾಯವಾಯಿತು. ಅನಂತರ ಆ ಊಧನು ಹೀಬ್ರಹ್ಮ ನೀನು ಯಾರು ಎಲ್ಲಿಂದ ಬಂದಿ' ಇತ್ಯಾದಿ ಪ್ರಶ್ನೆ ಮಾಡಿದನು. ಆಗ ಶಂಭುವು stಧನೆ, ನಾನು ಕಂಟೀನಗರದಲ್ಲಿ ವಕಮಡಸನ್ನು ತಗೆ ಅಯೋಧ್ಯೆಗೆ ಆಶ್ರನಕ್ಕಾಗಿ ಪ್ರಯಾಣ ಮಾಡುತ್ತಿರುವನು ಎಂದು ಹೇಳಿದನು. ಆ ಧನುಷ್ಕಮಿ, ಚಿತ್ರಸ್ನಾನದಿಂದ ಏನು ಫಲದಾಗುವದು ಎಂದು ಕೇಳಿ ಆಗ ಶಂಥವುಅಟ್ಟಿಕತ್ರರೂಪದಲ್ಲಿ ಸ್ನಾನ, ಅಮವರ ಇತ್ಯದಿಗಳಿಂದ ಈ ಲೋಕದಲ್ಲಿ ಕುಖವುದು ಮೊಡವು ಇಡಗುವನು ಎಂಡನು. ಅಕಸುಬ್ರಹ್ಮಣರೇ, ಮೋಕ್ಷವೆಂದರೇನು ಎಂದು ಪ್ರಶ್ನೆಮರಿದನು ೧೪ರ ವಚನಗಳು ಆವಿಗೆ ಬೀಳುವದರೊಳಗೆ ಶಂಭುವು ಕತ್ತಿಯನ್ನು ಕುರಿ (ಈ ಸುಂದರಿ, ತ್ರಯುಗದಲ್ಲಿ ಬಾಳೆಯ ಹಣ್ಣುಗಳನ್ನು ಅನುಸರಿದ್ದರಿಂದಲೇ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.