ಮಹರಕಾಂಡ SK ಬ್ರಹ್ಮ ನಿಂದೆಯ ದೋಷವೂ ನನಗೆ ಬರಲಿ” ಎಂದು ಶಪಥಮಾಡಿ ತನ್ನ ಹೆಂಡತಿ ಹಾಗೂ ಭಿಲ್ಲ ಇವರೊಡನೆ ಮುಂದಕ್ಕೆ ತೆರಳಿದನು, ಚೈತ್ರಮಹಿಮೆಯನ್ನು ಕೇಳಿ ದೊಡನೆ ವನಲಕ್ಷಿಯು ಕುಲುಕುಲು ನಗುವಳೋ ಎಂಬಂತ ಪ್ರಕಾಶಿಸಿದಳು ಈ ದುಹಿಮೆಗಳನ್ನು ಕೇಳಿ ಕರ್ಕಶನು ಬಹಳ ಮೃದುವಾದನು. ಅಷ್ಟರಲ್ಲಿ ಎಲ್ಲಿಂದಲೋ ಕೂಗುವ ಶಬ್ದ ಕೇಳಿತು. ಅನಂತರ ಒಂದು ಆನೆಯನ್ನು ಸಿಂಹವು ಓಡಿಸಿಕೊಂಡು ಬರುವಂತೆ ಕಂಡಿತು. ಇದನ್ನು ನೋಡಿ ಶಂಭುವು ಕರ್ಕಶ? ನೋಡಿದೆಯಾ, ಚೈತ್ರಸ್ನಾನಕ್ಕೆ ಎಷ್ಟು ವಿಘ್ನಗಳು ಬರುತ್ತಿರುವವು, ಕಾಶೀ ಷ್ಣ ಗಳಿಗೆ ವಿಘ್ನಗಳು ಬಹಳ ಬರುವವು ಎಂಬ ಮಾತು ಸತ್ಯವಾಗಿರುವದು ಎಂದು ಮಾತನಾಡುತ್ತಿರಲು, ಆ ಕ್ರೂರ ಪ್ರಾಣಿಗಳೆರಡೂ ಶಂಧುವಿನ ಮುಂದೆ ಸುಮ್ಮನೆ ನಿಂತವ , ಚೈತ್ರ ಎಂಬ ಈ ಎರಡು ಶಬ್ದಗಳನ್ನು ಕೇಳಿದ ಕೂಡಲೆ ಆ ಪ್ರಾಣಿಗಳಿಗೆ ಪೂರ್ವಜನ್ಮದ ಸ್ಮರಣೆಯಾಯಿತು. ಮತ್ತು ಅವು ನಮ್ಮನ್ನು ರಕ್ಷಿ ಸು ಎಂದು ಪ್ರಾರ್ಥಿಸಿದವು. ಅವುಗಳಲ್ಲಿ ಸಿಂಹವು ಸ್ವಾಮಿ, ನಾನು ರಮೇ ಸ್ವರ ಕ್ಷೇತ್ರದಲ್ಲಿ ಬ್ರಾಹ್ಮಣನಾಗಿದ್ದನು, ಆಗ ನಾನು ಎಲ್ಲ ಧರ್ಮಗಳನ್ನು ನಿಂದಿಸುತ್ತಿದ್ದನು. ಪಾಖಂಡಿಯಾಗಿದ್ದನು. ಒಂದು ದಿವಸ ನಾನು ಚೈತ್ರಸ್ನಾನದ ಮಹಾತ್ಮಯನ್ನು ಪುರಾಣಿಕರ ಮುಖದಿಂದ ಕೇಳಿ ಅವರನ್ನು ನಿಂದಿಸಿದನು, ಆದ ನ್ನು ಒಬ್ಬ ತಪಸ್ವಿಯು ಕೇಳಿ “ನೀನು ಘೋರಣ್ಯದಲ್ಲಿ ಸಿಂಹವಾಗಿರು ಎಂದು ಶಪಿಸಿದನು. ಅನಂತರ ನಾನು ಆಮುನಿಯನ್ನು ಬಹಳ ವಿಧವಾಗಿ ಪ್ರಾರ್ಥಿಸಲು ಆತನು “ನೀನು ಯಾವ ದಿವಸ ಚೈತ್ರ, ರಾಮ ಎಂಬ ಶಬ್ದಗಳನ್ನು ಕೇಳುವೆಯೋ ಆ ದಿವಸವೇ ಮುಕ್ತನಾಗುವೆ ಎಂದು ಹೇಳಿದನು” ಎಂದು ಹೇಳಿತು. ಬಳಿಕ ಅನೆಯು (ಸ್ಯಾವಿ, ನಾನು ರಾಮನಾಥಪುರದಲ್ಲಿ ಒಬ್ಬ ಬ್ರಾಹ್ಮಣನಾಗಿದ್ದನು. ಸ್ವಕರ್ಮಗಳನ್ನು ಬಿಟ್ಟು ನಾನು ದುರುಚುರಿಯಾದನು. ದ್ರವ್ಯಮದದಿಂದ ಕುರುಡನಾದ ನಾನು ಅನೇಕ ದುರ್ವಾಪರಗಳನ್ನು ಮಾಡಿದನು "ಮನರ ಮಿಯ ದಿವಸ ನನ್ನ ಸ್ನೇಹಿತನು ನನ್ನನ್ನು ಭೋಜನಕ್ಕೆ ಕರೆದನು. ಆ ದಿವಸ ನಾನು ಅಲ್ಲಿ ಭೋಜನ ಮಾಡಿದ್ದರಿಂದ ನಾನು ಆನೆಯಂಗಿ ಹುಟ್ಟಬೇಕರು ಹೇ ದ್ವಿಜೋತ್ತಮನೆ, ಯುವ ಪುಣ್ಯ ಪರಿಪಾಕದಿಂದ ನಿನ್ನ ದರ್ಶನವಾಯಿತೋ ಅದು ಮಾತ್ರ ತಿಳಿಯದು” ಎಂದು ಮಾತನಾಡಿ, ತಮತುಗಳನ್ನು ಕೇಳಿ ಶಂಭುವನೀನು ರಾಮನವಮಿಯ ದಿವಸ ಕಾವೇರಿ ಸ್ನಾನಮಾಡಿರು; ಮತ್ತು
ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.