ಸಾರಕಾಂಡ ಯನ್ನು ಹೊರಗೆ ತರಲು ಯತ್ನಿಸಿದಳು. ಅದು ಆ ಅಬಲೆಗೆ ಎಳ್ಳಲು ಸಾಧ್ಯವಿಲ್ಲ ದಾಯಿತು. ಬಳಿಕ ನಾಚಿಕೆಯಿಂದ ಮಂಡೋದರಿಯು ನಡೆದ ಸಂಗತಿಯನ್ನು ತನ್ನ ಪತಿಗೆ ತಿಳಿಸಿದಳು. ಅದನ್ನು ಕೇಳಿ ರಾವಣನು ಪತ್ನಿಯ ಅಶಕ್ತತೆಯನ್ನು ಈ ಯಾಳಿಸುತ್ತ, ತಾನೇ ದೇವಾಗಾರಕ್ಕೆ ಬಂದನು, ಆದರೆ ಆ ಪೆಟ್ಟಿಗೆಯು ರಾವಣನ ಇಪ್ಪತ್ತು, ಭುಜಗಳಿಂದಲೂ ಎಲಸಾಧ್ಯವಾಯಿತು. ಇದನ್ನು ನೋಡಿದ ರಾವ ಣನ ಕೋಪವು ಮಿತಿಮೀರಿತು. ಬಳಿಕ ಆತನು ತನ್ನ ಕೈಯಲ್ಲಿರುವ ಆಯುಧ ದಿಂದ ಆ ಪೆಟ್ಟಿಗೆಯನ್ನು ಒಡೆದನು, ಒಳಗೆ ನೋಡುವಷ್ಟರಲ್ಲಿ ಪ್ರಕಾಶಮಾನಳಾದ ಒಬ್ಬ ಕನ್ನೆಯು ಕಾಣಿಸಿದಳು ,
- ಆಕಸ್ಯೆಯನ್ನು ನೋಡಿದೊಡನೆ ಸಮರ ಕಣ್ಣುಗಳೂ ತೆಗೆಯದಂತೆ ಆ ದನ ಈ ಕೌತುಕವನ್ನು ನೋಡಲು ರಾವಣನ ಸಮಸ್ತ ಬಂಧುಗಳೂ ಬಂದು ಸೇರಿದರು. ಆಗ ರಾವಣನು ಸರ್ವಬಂಧುಗಳ ಸಮಕ್ಷದಲ್ಲಿ ಮಂಡೋದರಿಯನ್ನು ನೋಡಿ-ಎಲೆ ಪ್ರಿಯಳೇ ಈ ಕನೆಗೋಸ್ಕರ ಅನೇಕರಾಜರು ಮರಣಹೊಂದಿ ದರು. ಅವಳು ಹುಟ್ಟಿದ ನಗರವ ನಿರ್ಮ ಲವಾಯಿತು. ಆಕೆಯು ತನು, ನಗರದಲ್ಲಿದ್ದರೆನದು, ವಂಶಕ್ಕೆ ಶ್ರೇಯಸ್ಸಾಗಲಾರದು • ಎಂದು ಹೇಳಿದನು; ಮತ್ತು ತನ್ನ ಮಂತ್ರಿಯನ್ನು ಕುರಿತು=(ಭೂ ಸಚಿವತ್ರನೇ , ಈ ಕನ್ನೆಯ
ನ್ನು ಬೆಟ್ಟಗಳ ಸಹಿತ ನಿರ್ಜನವಾದ ದೂರದೇಶಕ್ಕೆ ತೆಗೆದುಕೊಂಡು ಹೋಗಿ ಬಿ . ಟ್ಯುಬರತಕ್ಕದ್ದು, ಸಾವಕಾಶ ಮಾಡಬೇಡ•ಎಂದು ಅಪ್ಪನಮಾಡಿದನು ರಾಕ ರ ಸೇನೆಯು ಸಿದ್ಧವಾಯಿತು. ಪುಷ್ಪಕವಿಮಾನವು ಎದುರಿಗೆ ಬಂದು ನಿಂತಿತು.ತ ಸಮಂತ್ರಿಗಳು ಕಟ್ಟಿಗೆಯೊಡನೆ ಈ ಕನ್ನೆಯನ್ನು ಪುಷ್ಪಕವಿಮಾನದಲ್ಲಿಟ್ಟು ಆಕಾ ಮಾರ್ಗಕ್ಕೆ ನಡೆದರು. ಆಗ ಮಂಡೋದರಿಯು ತ ಕನೈಯನ್ನು ಭೂಮಿಯಲ್ಲಿ ಹೂಳಿರೆಂದು ಆಜ್ಞಾಪಿಸಿದಳು. ಆ ಪುಷ್ಪಕವಿಮಾನವು ಮುಂದಕ್ಕಮಲ್ಲನ ನಡೆಯುತ್ತಿ ರಲು, ಆಕನೆಯು-'ರಾಜಾಸಾಧಿಪನೇ, ಎಲೋ ರಾವಣನೇ, ನಾನು ಈಗ ಹೋಗುವನೆಂದು ನೀನು ಸಂತೋಷಪಡಲು, ಕೆಲಸವಿಲ್ಲ. ಮುಂದೆ ನಾನೇ ಇಲ್ಲಿಗೆ ಬಂಡು, ರಾಕ್ಷಸರ ಕುಲವನ್ನು ನಿರ್ಮೂಲ ಮೂಡಿಸಿ, ನಿನ್ನ ನಗರವನ್ನು ಧ್ವಂಸ ಷ್ಣ ಸಲ ಅಲ್ಲಿಗೆ ಬಂದು, ನಿಕುಂಭನ ಮಗನಾದ ಪೌಂಡ್ರನನ್ನೂ, ಶತಮುಖ ಶಾನ ಐನನ್ನೂ ನಾಶಮಾಡುವನು ನಾಲ್ಕನೇ ಸಲ ಬಂದಾಗ್ಯ ಕುಂಭಕರ್ಣನ ಮುಗೆ ನಾದ ಮೂಲಕಾಸುರನನ್ನು ನಾಶಮಾಡಿಸುವೆನು.' ಎಂದು ನುಡಿದಳು,