ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂತ. ಕಶಾರದೆಂದು ಬಹಳ ಹೇಳಿದನು. ಆದರೂ ಆ ಸ್ತ್ರೀಯು ಕೇಳಲಿಲ್ಲ. ಕೊನೆಗೆ ಆ ಪತಿವ್ರತಯು ಮಸೂರಣವನ್ನು ಸಿದ್ಧಗೊಳಿಸಿ, ತಪಸ್ಸಿಯು ಅಂತರ್ಹಿತನಾದನು. ಮುನಿಯ ಕೃಪೆಯಿಂದ ಎದ್ದು ಕುಳಿತಿರುವ ಕುಯನ್ನು ಆ ತರುಣಿಯು ಆ ಲಿಂಗನಮಡಿದಳು. ಹೀಗೆಯೇ ಅನೇಕ ದಿವಸಗಳವರೆಗೆ ಅಲ್ಲೇ ವಿಹಾಶಮಾಡುತ್ತ ಆ ದಂಪುಗಳು ವಾಸವಾಗಿದ್ದರು. ಒಂದು ದಿವಸ ರತಿಕಾಲದಲ್ಲಿ ಜಾಲಂಧ ರನ ಪತ್ನಿಯಾದ ವೃಂದೆಯು ತನ್ನ ಪತಿಯನ್ನು ಕಾಣಲಿಲ್ಲ. ಆಕೆಯು ಚತುರ್ಭುಖಿ ನಾದ ವಿಷ್ಣುವನ್ನು ನೋಡಿದಳು. ಆಗಲೆ ವೃಂದಗೆ ಬಹಳ ಕೋಪಬಂತು. ಆಗ ಆ ಮಹಾಪುವ್ರತೆಯಾದ ವೃಂದೆಯು ಹರಿಯನ್ನು ಕುರಿತು-« ಎಲೋ, ನಾರಾಯಣನೇ, ನೀನು ಬಹಳ ನಿಂದ್ಯನು ಸ್ವಲ್ಪವಾದರೂ ಜ್ಞಾನವಿಲ್ಲದೆ ನೀನು ಪರಗಮನವನ್ನು ಹೇಗೆ ಮಾಡಿದೆ ? ನಿನ್ನ ಕಳ್ಳತನವೆಲ್ಲ ನನಗೆ ತಿಳಿಯಿತು, ಆ ತಪಸ್ವಿಯ, ರಾಕ್ಷಸರೂ, ಕಪಿಗಳೂ, ಶಿಷ್ಯನೂ ಎಲು ನೀನೇ ಅಲ್ಲವೆ? ಒಳ್ಳೇದಾಯಿತು. ನಿನ್ನ ಕರ್ಮದ ಫಲವನ್ನು ನೀನೇ ಅನುಭವಿಸು, ನೀನು ಯಾವ ರಾಕ್ಷಸರಿಂದ ನನ್ನನ್ನು ಮೋಸಗೊಳಿಸಿದೆಯೋ, ಆವರೇ ನಿನ್ನ ಹತ್ತಿಯನ್ನು ಕದಿಯಲಿ ನೀನು ನನ್ನ ಪತಿಯುತ ಶೋಕವನ್ನನುಭವಿಸು, ಅ ಮಾನ ರರೇ ನಿನಗೆ ಆರಣ್ಯದಲ್ಲಿ ಸ್ನೇಹಿತರಾಗಿ ಸಹಾಯಮಾಡಲಿ,” ಎಂದು ಶಪಿಸಿ, ತಾನು ಅಗ್ನಿಪ್ರವೇಶಮಾಡಿ ದೇಹವನ್ನು ಬಿಟ್ಟಳು. ಬಳಿಕ ಶಂಕರನು ಜಾಲಂಧ ರನ ವಧಮಾಡಿದನು. ಆದ ಕಾರಣ ಈಗ ರಾವಣ-ಕುಂಭಕರ್ಣರೆಂಬ ಇಬ್ಬರು ಬಲಿಷ್ಟರಾದ ರಾಕ್ಷಸರಿರುವರು. ಅವರು ಲಂಕೆಯಲ್ಲಿ ರಾಜ್ಯಭಾರ ಮಾಡುತ್ತಿರು ಕರು, ಆ ದೈತ್ಯರು ನಿನ್ನ ಹಿರಿಯ ಸೊಸಯದ ಸೀಳನ್ನು ಕದ್ದೊಯ್ಯುವರು. ಮುಂದೆ ಶಾಮನಿಗೆ ಸುಗ್ರೀವನೇ ಮಾದಲಾದ ವಾನರರ ಸ್ನೇಹವು ಉಂಟಾಗು ಪದು, ಅನಂತರ ಈ ಲೋಕಾಭಿರಾಮನಾದ ನಿನ್ನ ಈ ಮಗನು ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ರಾವಣಾದಿಗಳನ್ನು ನಾಶಮಾಡಿ, ಅಯೋಧ್ಯಗಬಂದು, ಬಹು ದಿವಸಗಳವರೆಗೆ ರಾಜ್ಯವನ್ನು ರಕ್ಷಿಸುವನು, ಮಹಾಜನೇ, ನಾನು ಹೇಳಿದ ಈ ಮಾತುಗಳೆಲ್ಲ ಗುವಾಗಿರಲಿ ಎಂದು ಹೇಳಿದರು, ಶ್ರೀರಾಮನ ಈ ಭಾವೀಚರಿತ್ರೆಯನ್ನು ಕೇಳಿದ ದಶರಥಮಹಾರಾಜನಿಗೆ ಬಹಳ ಹರ್ಷವಾಯಿತು. ಆತನು ಮಹರ್ಷಿಗಳೇ, ನಾನು ಪೂರ್ವಜನ್ಮದಲ್ಲಿ ಚೂರು ! ನನಗೆ ಶ್ರೀಹರಿಯು ಮಗನಾಗಲು ಕಾರಣವೇನು? ಇದೆಲ್ಲವನ್ನೂ ನನ್ನ ಮೇಲೆ ದಯಮಾಡಿ ಹೇಳಬೇಕು” ಎಂದು ಪ್ರಾರ್ಥಿಸಿದನುಅದಕ್ಕೆ ಮುದ್ದಲ