ಸರಕಾಂಡ. ದಲ್ಲಿ ಈಗ ನಿನಗಿರುವ ಇಬ್ಬರು ಪತ್ನಿಯರು ಮಗಧ, ಕೋಸಲ ದೇಶಗಳ ರಾಜರ ಮಕ್ಕಳಾಗಿ ಹುಟ್ಟಿ, ನಿನ್ನನ್ನು ಹೊಂದುವರು, ಮತ್ತು ಯಾವ ತರುಣಿಯನ್ನು ನಿನ್ನ ಅರ್ಧ ಪುಣ್ಯದಿಂದ ಉದ್ಧರಿಸಿದೆಯೋ, ಈಕೆಯೇ ಮುಂದ ಕೈಕೇಯಿ ಎಂಬ ಹೆಸರಿನಿಂದ ಪ್ರಸಿದ್ಧನಾಗಿ ನಿನ್ನ ಪಾದಗ್ರಹಣ ಮಾಡುವಳು, ಮತ್ತು ನಿನ್ನ ಉದರದಲ್ಲಿ ಶ್ರೀಮನ್ನಾರಾಯಣನೇ ಮುಂವ ಆವತಾರ ಮಾಡವನು.” ಎಂದು ಹೇಳಿ, ಆ ತರುಣಿಯನ್ನು ಕರೆದುಕೊಂಡು ಕೈ ತೆರಳಿದರು. ಎಲೈ ದಶರ ಥನೇ, ನಿನ್ನ ಪೂರ್ವಜನ್ಮದ ಇತಿಹಾಸವು ಹಿಗಿರುವದು, ನಿನ್ನ ಮಗನಾದ ರಾಮನೇ ಶ್ರೀ ಮಹಾವಿಷ್ಣುವು; ಲಕ್ಷಣನೇ ಆದಿಶೇಷನು; ಭರತಶತ್ರುಘ್ನರು ಮ ಹಾವಿಷ ವಿನ ಶಂಖ-ಚಕ್ರಗಳು, ಬಹಳ ಗೋಪ್ಯವಾದ ಈ ವಿಷಯವನ್ನು ನಿನಗೆ ತಿಳುಹಿರುವೆನು, ಪ್ರಕಟಮಾಡಲಾಗದು ಎಂದು ದಶರಥಮಹಾರಾಜನಿಗೆ ಹೇಳಿ ಪ್ರಯಾಣಮಾಡಲು ಅನುಜ್ಞೆಮಾಡಿದರು ಮಹಾರಾಜನ ಋಷಿಗಳ ಆಶೀರ್ವಚ ನವನ್ನು ಹೊಂದಿ ಪತ್ರ-ಮಿತ್ರರಿಂದೊಡಗೂಡಿ ಅಯೋಧ್ಯ ಜುನ್ನು ಸೇರಿದನು. ಬಳಿಕ ಅಯೋಧ್ಯೆಯಲ್ಲಿ ಶ್ರೀ ರಾಮಾವಿಗಳು ತಾಯಿ-ತಂದೆಗಳ ಸೇವೆಯನ್ನು ಯಮದಿಂದ ನಡೆಸುತ್ತಾ, ತಮ್ಮ ತಮ್ಮ ಪತ್ನಿಯರೊಡನೆ ಪರಮ ಸುಖವನ್ನನು ಭವಿಸುತ್ತಿದ್ದರು. ಅಪ್ರಬುದ್ಧರಾಗಿದ್ದರೂ ನೀತಿವಂತರೂ, ಕುಶಲರೂ ಆಗಿರುವ ಮಕ್ಕಳನ್ನು ನೋಡಿ ದಶರಥಮಹಾರಾಜನು ಬಹಳ ಹರ್ಷಹೊಂದಿದನು. ಶ್ರೀ ರಾಮನು ಅನೇಕ ರಾಜಕಾರ್ಯಗಳನ್ನು ತಂದೆಯ ಅಪ್ಪಣೆಯಂತ ತಾನೇ ನಡೆಸು ವನು ಈ ರೀತಿಯಾಗಿ ಕೆಲವು ಕಾಲಕಳೆಯಲು, ದಶರಥನು ತನ್ನ ಟೈಷ್ಣಪತ್ರ ನಾದ ಶ್ರೀರಾಮನನ್ನು ಏಕಾಂತಸ್ಥಾನಕ್ಕೆ ಕರೆಸಿದನು. ಅಪ್ಪಣೆಯಂತೆ ಬಂದ೪೨ ವಿನೀತನಾದ ರಾಮಚಂದ್ರನನ್ನು ನೋಡಿ, ದಶರಥಸು-ಎಲೈ ರಾಮಚಂದ್ರನೇ, ನೀನು ವೈಕುಂಠವಾಸಿಯಾದ ನಾರಾಯಣನಾಗಿರುವ ಅವಿವೇಕಿಗಳಿಂದ ಜನರು ನಿನ್ನನ್ನು ನನ್ನ ಉದರದಲ್ಲಿ ಹುಟ್ಟಿರುವನೆಂದು ಹೇಳುವರು. ನಾತರಹಿತನಾದ ನಿನಗೆ ಉತ್ಪತ್ತಿ ಎಲ್ಲಿಯದು? ಆಜಾನಿಯಾದ ಈ ನನಗೆ ನಿನ್ನ ಸ್ವರೂಪವನ್ನು ತಿಳಿಸಿ ವವನಾಗು” ಎಂದು ಪ್ರಶ್ನೆ ಮಾಡಿದನು . ಆಗ ಶ್ರೀ ರಾಮನು-ತಂದೆಯೇ, ತಮಗೆ ಈಗ ಶ್ರೇಷ್ಠವಾದ ಜ್ಞಾನಮಾರ್ಗ ಮನ್ನು ಹೇಳುವನು, ಸಾವಧಾನವ'ನಸ್ಯರಾಗಿ ಕೇಳಬೇಕು, ಸವ: ತಾಯಿಯರೂ ಕೂಡ ಸಮಾಧಾನಚಿತ್ತರಾಗಿ 8 • 3 ... 1. ಈಜಿ.ಯಿಂದ ನಿರ್ಮಿತ ಘದ ಈ ಜಗವ ನಾಶಹೊಂದತಕ್ಕದ, ಯಾವ ವಸ್ತುವನ್ನು ನಾವ್ಯ ಕಲ್ಪಿಸು
ಪುಟ:ಶ್ರೀ ಮದಾನಂದ ರಾಮಾಯಣ.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.