ಸರಕಾಂಡ, , ನಿನಗೆ ಹಿಗೆ ಅವಮಾನ ಮಾಡಿದವರು ಯಾರು ಎಂದನು. ಆಗಲೂ ನಖಿಯು ಕಣ್ಣಿನಲ್ಲಿ ನೀರು ಸುರಿಸು, ೮ಇನಿಂದ ತನಗಾದ ಅವನುರ್ಯದ ಯನ್ನು ಹಾಗು ರಾಮನಿಂದ ಹತರಾದ ದುಷಣನೇ ದೊ ದಲಾದಸರಾ ರಜೆ ಸರ ಸಂಕಟವನ್ನೂ ತಿಳುಹಿದಳು . ಆಗ ರಾವಣನು-ಇಂಥ ದುಷ್ಟರನ್ನು ಈಗಲೇ ಸಂಕುಸುರೆನು, ಎಂತ' ತನ್ನ ತಂಗಿಯ ಎದುರುಗಿಯೇ ಪ್ರತಿಜ್ಞೆ ಮಾಡಿದನು, ಬ ಳಿಕ ರಕ್ಷಣಾಧಿಪನು ಮಯಾಪಿಯಾದ ಮೂತನ ಬಳಿಗೆ ಬಂದನು. ಆತನಿಗೆ ರಾವಣನು ಶ್ರೀರಾಮನ ಕೃಂತವನ್ನು ಸವಿವರವಾಗಿ ತಿಳುಹಿಸಲು, ಮನೀ ಚನು ವಿಶ್ವವಿ'ತ್ರರ ಯ ಜೈ ಶ್ರೀರಾಮನಿಂದ ತನಗಾದ ಪರಾಭವವನ್ನು ರಾ ವಣನಿಗೆ ಅರಿಕವಾಡಿಕೊಂಡು, ಶ್ರೀರಾಮನೊಡನೆ ನೀನು ವಿರೋಧ ಮಾಡಬೇಡ ಎಂದು ಬಹು ವಿಧವಾಗಿ ರಾವಣನಿಗೆ ಬುದ್ದಿ ಹೇಳಿದರು. ಆದರೂ ರಾವಣನು, ಕೇಳಲಿಲ್ಲ. ಮುಂದೆ ಮರೀಚನು ರಾವಣನ ನಿರ್ಬಂಧವನ್ನು ತಡೆಯಲಾರದೆ ಆ ಜಗನ್ನಾಯಕನಾದ ಶ್ರೀರಾಮನಿಂದ ನನಗೆ ಮರಣವಾದರೂ ಲೇಸು' ಎಂದು ಭಾವಿಸಿ, ರಾವಣನಿಗೆ ಸಹಾಯವಡಲು ಒಪ್ಪಿಕೊಂಡನು. ಬಳಿಕ ಮಾಯಾಬಲದಿಂದ ಮಾರೀಚನು ಸುವರ್ಣದ ಚಿಗರೆಯ ರೂಪವನ್ನು ಹೊಂದಿ, ಶ್ರೀ ರಾಮನ ಕುಟೀರದ ಬಳಿಯಲ್ಲಿ ಸಂಚಾರ ಮಾಡಲಾರಂಭಿಸಿದನು. ಅಂಥ ಅಪೂರ್ವವಾದ ವ ಗವನ್ನು ಜಾನಕಿಯು ನೋಡಿ, ಈ ಮೃಗವನ್ನು ನನಗೆ ತಂದುಕೊಡಿರೆಂದು, ಶ್ರೀ ರಾಮನನ್ನು ಪ್ರಾರ್ಥಿಸಿದಳು, ರಘುನಾಥನೂ ಕೂಡ ಪರ್ಣಶಾಲೆಯ ಬಳಿಯಲ್ಲಿ ಜಾಗರೂಕತೆಯಿಂದ ಇರುವಂತೆ ಲಕ್ಷ್ಮಣನಿಗುಜ್ಞಾಪಿಸಿ, ತಾನು ಆ ಮೃಗವನ್ನನುಸರಿಸಿ ಹೊರಟನು . ಅದು ಶ್ರೀ ರಾಮನನ್ನು ದೊಡ್ಡ ಅರಣ್ಯದ ವರೆಗೂ ಓಡಿಸಿಕೊಂಡುಬಂತು. ಆದರೂ ಕೈಗೆಸಿಕ್ಕಲಿಲ್ಲ. ರಮಚಂದ್ರ ನು ಇನ್ನು ಮುಂದೆ ಹೋಗಲಾಗದೆಂದು ತಿಳಿದು ತನ್ನ ಒ೦ದೇ ಬಾಣದಿಂದ ಆ ಮೃಗ ವನ್ನು ಸೀಳಿದನು , ಅದು ಮರಣಹೊ೦ದುವಾಗ ಹಾ, ಲಕ್ಷಣ, ಹಾ, ಸೀತೆ” ಈ ರೀತಿ ಶ್ರೀ ರಾಮನ ಧ್ವನಿಯ೦ತೆ ಒದು ಮರಣಹೊಂದಿತು , ಆ ವತುಗಳನ್ನು, ಕೇಳ್ಳಿ ಸೀತ:ಕೆದರಿದಳು, ಮಲಕ್ಷ್ಮಣನಿಗೆ ಶೀಘ್ರ ಹೋಗಿ ನೋಡಿಕೊ೦ ಡು ಬರುವಂತೆ ಆಜ್ಞಾಪಿಸಿವಳು, ಲಕ್ಷ್ಮಣನಿಗಾದರೆ ಇದು .ಮಾಯಾವಿಗಳಾದ ರಾಕ್ಷಸರ "ತವೆ ಪಿ ಗೊತ. ಆಗ ಲಕ್ಷ್ಮಣನು, ತಾಣಿ', ಇಷ್ಟುಗಾಟ ರಿಯತೆ, ಶ್ರೀ.ಪ.ಪ ಕೆಮವನ್ನು ಮುಟ್ಟುವ ಯೋಗ್ಯತಾದರೂ ಯಾರಲ್ಲಿ ರುವದು ? ಇವೆಲ್ಲ ರಾಕ್ಷಸರ ಮೋಸವಲ್ಲವೆ? ಸ್ವಲ್ಪ ನಿಧಾನಿಸು, ಶ್ರೀ ರಾಮ
ಪುಟ:ಶ್ರೀ ಮದಾನಂದ ರಾಮಾಯಣ.djvu/೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.