ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ ೧೨೫ ಗುವುದೊ ಅದರಿಂದುಂಟಾದ ಜ್ಞಾನದಿಂದ ಸಂಸಾರವು ನಿವೃತ್ತಮಾ ಗುವುದು. ಇಂತಹ ವಿಪರೀತಜ್ಞಾನವು ವಿವೇಕಿಗಳಿಗೆ ಯಾವಾಗದೇ ಮತ್ತೆಯಾರಿಗೇ ವುಂಟಾಗುವುದೆಂದರೇ ವೇದಾನಾದಿ ಶಾಸ್ತ್ರ ಪ್ರ ರ್ಮಾಣದಿಂದುಂಟಾದ ಜ್ಞಾನವಿಲ್ಲದವರಿಗೆ ಬಹುಕಾಖಾಭೇದಗಳುಳ್ಳ ವುಗಳಾದುದರಿಂದ ಅನಂತಗಳಾದ ವಿಸ ರೀತಬುದ್ದಿಗಳುಂಟಾಗುವುವು, CC ಹ್ಯನಂತಾಸ್ತ್ರ ಎಂಬುವ ಸದರಲ್ಲಿರುವ ಒಬ್ಬ ವು ವಿಪರೀತಬು ದ್ವಿಗಳಿಗೇ ಇರುವ ಇಂತಹಶಾಖಾಭೇದಗಳು ಅತ್ಯಂತ ಪ್ರಸಿದ್ದಗಳ ಗಿಯೇ ಇರುವುದನ್ನು ವುರಂ ಸೂಚಿಸುವುದು. ೪೧|| (ರಾ-ಭಾ) ಕಾವ್ಯಕರ ವಿಷಯವಾದ ಬುದ್ದಿಗಿಂತಲೂ ಅನ್ಯಮೂಗಿ ರುವಮೋಕಕ್ಕೆ ಸಾಧನ ಭೂತನಾದ ಕಗ್ಗ ವಿಷಯವಾದ ಬುದ್ಧಿಯ ನ್ನು ಪದೇಶಿಸುತ್ತಾನೆ= ಎಲೈಕುರುಕುಲೋತ್ಪನ್ನನಾದ ಅರ್ಜನನೆ! ಮೊಹಾಪೇಷೆಯುಳ್ಳವನು ಮಾಡತಕ್ಕ ಶಾಸೋಕ್ತವಾಡ ಸಕ ಲ ಕರ ಗಳಿಗೂ ಅಪೇತಮಾರ ವ್ಯವಸಾಯ ರೂಪವಾದ ಬುದ್ಧಿ ಯು ಒಂದೇಯಾಗಿರುವುದು. ವ್ಯವಸಾಯವೆಂದರೆ ನಿಶ್ಚಯವು, ಈ ಬುದ್ದಿಯು ಆತ್ಮ ವಿಷಯವಾದ ಯಥಾರ್ಥಜ್ಞಾನದೊಡನೆ ಅಂದರೆ ಆತ್ಮನು ದೇಹಾದಿ ಅಕ್ಷಣನು, ನಿತ್ಯನು,ಎಂಬಿವೇ ಮೊದಲಾದ ರೋಕ್ಷ ಜ್ಞಾನದೊಡನೆ ಕೂಡಿರಬೇಕು. ಕಾಮ್ಯಕರ ವಿಷಯವಾ ದ ಬುದ್ದಿ ಯು ವ್ಯವಸಾಯವೆಂಬುವ ನಿಶ್ಚಯವಿಲ್ಲದೇ ಇರುವುದು. ಆ ದಕ್ಕೆ ಆತ್ಮನ ಯಥಾರ್ಥಜ್ಞಾನಾಪೇಯಿಲ್ಲವು. ಆತ್ಮನು ದೇಹ ಕ್ಕಿಂತಲೂ ಭಿನ್ನ ನಾಗಿರುವುದೆಂಬೀ ಜ್ಞಾನಮೂತ್ರವ ಸಾಕಾಗಿರುವು ಷ್ಣ ರಾದಿಫಲಕ್ಕೆ ತಕ್ಕಸಾಧನಭೂತಮಾರ ಕರ ಗಳನ್ನ ನುಮ್ಮಿಸುವಿಕೆ ಯ, ಅದರಿಂದುಂಟಾರ ಫಲವನ್ನನುಭವಿಸುವಿಕೆಯ, ವಿರೋಧ ವಿಲ್ಲದೇ ಸಂಭವಿಸಬಹುದಷ್ಟೆ. ವ್ಯವಸಾಯಾ ಕಮಾದ ಬುದ್ಧಿವಿ ಕವಿಷಯವಾಗಿಯೂ, ಕಾಮ್ಯಕರ ವಿಷಯವಾದ ಅವ್ಯವಸಾಯಾ ಶ್ರೀ ಕಮಾದ ಬುದ್ಧಿಯು ಅನೇಕವಿಷಯವಾಗಿಯೂ, ಅಗುವುದು. ಅದು ಹಾಗಂದರೇ; ಮೊದಲು ಹೇಳಿರುವ ವ್ಯವಸಾಯಾತ್ಮಿ ಕಮಾ ರ ಬುದ್ಧಿಯು ಮೋಹನಂಬುವ ಒಂದೇಫಲಕ್ಕೆ ಸಾಧಕವಾಗಿರುವುದ ರಿಂದ ಆ ವಿಷಯವಾದ ಬುದ್ದಿಯು ಒಂದೇ ಯೋಗಿರುವುದು. ಆಗೇ