ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೦೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪ ಶ್ರೀ ಗೀ ತಾ ರ್ಥ ಸಾ ರೇ. ಹಾರಾದಿ ಪಯತ್ನವುಳ್ಳ ದೇಹಾಭಿಮಾನಿಯಾದ ಪರೋಕ್ಷ ಜ್ಞಾನವುಳ್ಳ ಪುರುಷನ ಮನಸ್ಸನ್ನು ಇಂದ್ರಿಯಗಳು ಬಲಾತ್ಕಾರದಿಂದ ವ್ಯಾಕುಲಪ ಡಿಸುವುವು. ವಿಷಯ (ಸಾಹದಲ್ಲಿರುವ) ಸನ್ನಿ ಕೃಷ್ಮ ವಾದ ಇಂದಿ ) ಯಗಳು ವಿಪಯಾಭಿಮುಖ್ಯವನ್ನು ಲಟುಮಾಡಿ, ವಿಷಯಾಪೇಯ « ಹುಟ್ಟಿಸುವುದರಿಂದ ಅದಂ ನಿವೃತ್ತಿಪಡಿಸಲು ನಿರಾಹಾರತ್ನರೂಪ ಮಹಾಪಯತ್ನವು ಮತ್ತು ವಿಷಯಾಪೇಕ್ಷಾ ನಿವೃತ್ತಿಗಾಗಿ ಬ್ರಹ್ಮಾ ಪರೋಕಜ್ಞಾನವು ಅವಶ್ಚಾಪೇಕ್ಷಿತವಾಗಿರುವುದೆಂದು ತಿಳಿಯಬೇಕು. ವಿಷಯ ಸನ್ನಿ ಕೃಷ್ಮವಾದ ಇಂದ್ರಿಯಗಳು ಮನಸ್ಸಿಗೆ ವಿಷಯಾಭಿ ಮುಖ್ಯವನ್ನುಂಟುಮಾಡಿ ವಿಷಯಾನುರಾಗವುಳವನನ್ನಾಗಿ ಮಾಡುವು ದು, ಆದುದರಿಂದ ಪ್ರತ್ಯಾಹಾರವು ಮತ್ತು ನಿತ್ಯಾನಿತ್ಯ ವಸ್ತು ವಿವೇ ಕವು ಇಂದ್ರಿಯಜಯಕ್ಕೆ ಸರಾಸ್ತಮಾಗುವುದಿಲ್ಲವೆಂದು ತಾತ್ಪಠ್ಯವು. ಮೂ | ತಾನಿಸರಾಣಿ ಸುಯಮ್ಮ ಯುಕ್ತ ಆಸೀತ ಮತ್ಪರಃ | ವಶೇಮಿಯಂದ್ರಿಯಾಣಿ ತಸ್ಯಪ್ರಜ್ಞಾ ಪ್ರತಿವಿತಾ | ಪ| ತಾನಿ- ಸರ್ವಾಣಿ - ಸಂಯಮ್ಮ - ಯುಕ್ತ- ಆನೀತ- ಮತ್ಸರ | ವ- ಯಸ್ಯ- ಇಂದ್ರಿಯಾಣ- ತಸ್ಯ ಪ್ರಜ್ಞ- ಪ್ರತಿಸ್ಮಿತಾ || ೬೧|| ಅ | ತಾನಿಸರಾಣಿ- ಆ ಇಂದ್ರಿಯಗಳೆಲ್ಲವು, ಸಂಯಮ್ಯ-ಅಸಿಸಿದ್ದು , ಯು ಕೈ- ನುನಕ್ಕೆ ಮುಳ್ಳವನಾಗಿಯೂ ಮತ್ಸರಃ-ನಮ್ಮಲ್ಲಾಸಕ್ತನಾದ ಮನಸ್ಸುಳ್ಳವ ನಾಗಿಯೂ, (ಕಂ| ತಮ್ಮನ್ನೇ ಪರಮಾತ್ಮನಂದು ತಿಳೆದುಕೊಳ್ಳುವಂತವರಾಗಿಯೂ) ಅಸೀತ- ಇರಬೇಕು, (೧೮] ಎ ಜ್ಞಾನಸಮಾಧಿಯಲ್ಲಿರಬೇಕು.) ಇಂಗಿಯ - ಜಂ ದಿಯಗಳು, ಐದುಸ್ಯವ- ಯಾವ ಪ್ರರುಷನ ಸ್ವಾಧೀನದಲ್ಲಿರುವುವೋ, ತಸ್ಯ- ಅಂತನ ಪ್ರಜ್ಞಾ- ಜ್ಞಾನವು ಪ್ರತಾ - ಗವಾದದ್ದು. ೬೧|| - (ರಾ| ಭಾ|) ಆದದರಿಂದ ವಿವಖಾಪೇಕ್ಷೆಯಿಂದೊಡುವ ಇಂದಿ) ಯಗಳನ್ನ ತೆಗಿಸಿ ಕ್ಷೇಮನನಮಾದ ನನ್ನಲ್ಲಿ ಮನಸ್ಸನ್ನು ನಿಲ್ಲಿಸಿ ಒಂ ದೇಮನಸ್ಸುಳ್ಳವನಾಗಿರಬೇಕು, ಮನಸ್ಸು ನನ್ನ ವಿಷಯದಲ್ಲಿ ತಿರಿಗಿದಾ ಗಲೇ ಸಕಲಪಾತಗಳು ನಶಿಸಿಹೋಗುವುದರಿಂದ ಮನಸ್ಸಿಗ ವಿನಯಾ ನುರಾಗವೆಂಬ ಕಠಲನಿಲ್ಲದೇ ಯಿರುವುದರಿಂದ ನಿರಲಾಗಿ ಇಂದಿ)ಯ ಗಳೂ ನನಗೆ ವಶಪಡುವುವು ಅನಂತರದಲ್ಲಿ ಇಂದಿಟುಗಳನ್ನು ನ್ಯಾ not