ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಅವಿದ್ಯೆಯೆಂಬುವರು ಆತ್ಮ ವ್ಯತಿರಿಕ್ತವಾದ ಶರೀರರಿಗಳಲ್ಲಿ ಆತ್ಮಾಭಿಮಾನವಂಬುವುದೆ; ಅಂಥಾ ಅವಿದ್ಯೆಯನ್ನು ಶಾಸ್ತ್ರ ಜ್ಞಾನ ದಿಂದ ನಿವೃತ್ತಿ ಪಡಿಸಿ ಭಕ್ತಿ ಪ್ರಧಾನವಾದ ಕರಗಳಿಂದ ಪ್ರಕೃತಿಸಂ ಬಂಧವನ್ನು ಬಿಟ್ಟ ಮೇಲೆ ಸರಜ್ಞತ್ಯಾದಿ ಸಹಜಗುಣಗಳಾವಿತೃವಿಸು ವುದೆಂಬ ಸಂದರ್ಭವು ( ತದಾಸರಾವರಣಮಲಾಪೇತಸ್ಯ ಜ್ಞಾನ ಸ್ವಾನಂತಾಯವಲ್ಪ ೨) ಎಂಬ ಯೋಗಸೂತ್ರದಲ್ಲಿಯೂ ವ್ಯಕ್ತವಾಗಿ ಪ್ರತಿಭಾದಿಸಲ್ಪಟ್ಟಿರುವುದೆಂದು ಕೆಲವರು ಹೇಳುವರು.) ವುತ್ತು ಅನೇಕ ಕತಿ ನೀತಿಹಾಸಾದಿಗಳಲ್ಲಿ ಜೀವಾತ್ಯ ಪರಮಾತ್ಮ ಭೇದವು ವಾಸ್ತವವೆಂದಾಗಿ ವ್ಯವಸ್ಥಿತವಾಗಿರುವು ದರಿಂದ ಜೀವನಿಗೆ ಯಥಾರ್ಥವಾದ ಪ್ರಕೃತಿಸಂಬಂಧವು, ಪರಿಕ) ದ್ವಾತ್ಮ ಸ್ವರೂಪಜ್ಞಾನದಿಂದಲೂ; ತೈಲಧಾರೆಯಂತೆ ಅವಿಚ್ಛಿನ್ನವಾ ದ ಸ್ಮರ್ರಂ ಧಾರಾರೂಪವಾಗಿರುವ ಉಪಾಸನನಿದಿಧ್ಯಾಸನಾದಿಬ್ಬ ಗಳಿಂದ ಹೇಳಲ್ಪಡುವ ಭಗವದ್ಭಕ್ತಿಯಿಂದಲೂ; ನಿವರಿಸಲ್ಪಡ ಬೇಕೆಂದು ಈ ಭಗವದ್ಗೀತಾ ಗ್ರಂಥರಲ್ಲಿ ಆಪರಮಾತ್ಮ ನಿಂದ ಅನುಗ್ರ ಹಿಸಲ್ಪಟ್ಟಿರುವುದು. ಮತ್ತು ಈ ಭಗವದ್ಗೀತೆಯಲ್ಲಿ ಅಚೇತನ ಕ್ಕಿಂತಲೂ ವಿಲಕ್ಷಣನು ಚೇತನನೆಂತಲೂ,ಬದ್ದ ಚೇತನನಿಗಿಂತಲೂ ವಿರಹಣನ ವಕ್ಷಚೇತನನೆಂತಲೂ, ಇವರೆಲ್ಲರಿಗಿಂತಲೂ ವಿಲಕ್ಷಣ ನು ಪರಮಾತ್ಮ ನೆಂತಲೂ ಪ್ರತಿಪಾದಿಸಿ ಜೀವೇಕ ರಭೇದನಿಬಂಧನ ವಾದ ಉಪದೇಶಗಳಿಂದ, ಪ್ರಕೃತ್ಯಾತ್ಮ ಭಕ್ತಿ, ಸತನ್ಮಾತ್ ಭಾಂಶಿ, ಜೀವಜ್ಯ ರೈ ಕೃಭಾ, ಶ್ರೀಮತಿ ಭಾನಿ, ಎಂ ಬದೇ ಮೊದಲಾದ ಭಾಂತಿಗಳು ನಿವೃತ್ತಿ ಮಾಡಲ್ಪಟ್ಟಿರುವವು. ಆದು ದರಿಂದ ರೂಪರಸಾದಿಗಳಾದಗುಣಗಳನಾನಾವಿಧಗಳಾಗಿದ್ದರು ಗುಣಿ ಯಾದ ರಮವು ಒಂದಾಗಿರುವುವೆಂಬಂತೆ ಬೇತಾ ಚೇತನಗಳೆಲ್ಲ ವು ಅಂತರಾಷ್ಟ್ರನಾಗಿರುವ ಸರsಧಾರಭೂತನಾದ ಈಶ್ವರನಿಗೆ ಗುಣ ಭೂತಗಳಾಗಿಯೂಶರೀರ 'ಭೂತಗಳಾಗಿಯೂ ಇದ್ದುಕೊಂಡು ವಿಶೇಷ ಉದಾತ್ರಗಳಾಗಿರುವುದರಿಂದ ವಿಶಿಷ್ಟವಾದ ವಸ್ತುವಿಗೆಕತ್ರವು ನಿ ರಾಬಾಧವೆಂಬದಾಗಿ ಶ್ರೀ ವಿಶಿಷ್ಟಾವೈತ ಸಿದ್ಧಾಂತವು. ಈ ಪ್ರಕಾರವಾಗಿ ಮತತ್ರಯಗಳಿಗೂ ಶ್ರೀಭಗವದ್ಗೀತೆಯು