ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೨೧೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೧೬೫ ಧೀನಪಡಿಸಿಕೊಂಡಿರುವ ಮನಸ್ಸು ಆತ್ಮ ದರ್ಶನಕ್ಕೆ ಯೋಗ್ಯವಾಗು ಇದು, ಈ ಅಭಿಪ್ರಾಯವು Cಿಯಧಾಗ್ನಿ ರುತನಿಖಃ ಕಕ್ಷಂದಹತಿ ನಾನಿಲಃ | ತಧಾಚಿತ್ರ ಸ್ಥಿತವಿದ್ದು ನ್ಯೂಗಿನಾಂ ಸರಕಿ ರಮ " ಎಂಬುವ ಶ್ಲೋಕದಲ್ಲಿಯೂ ಹೇಳಲ್ಪಟ್ಟಿರುವುದು, ಇದನ್ನೇ C ವಹಿಯನ್ಶಿಂದಿಯಾಣಿ ತಸ್ಯಪ್ರಜ್ಞಾ ಪತಿವಿತಾ ” ಎಂಬ ದಾಗಿ ಇಂದ್ರಿಯಗಳು ಸ್ವಾಧೀನವಾದರೇ ಆತ್ಮದರ್ಶನಕ್ಕೆ ಉಪಯು ಕ್ರಮಾದ ಸಾಮಗ್ಯವು ಮನಸ್ಸಿನಲ್ಲುಂಟಾಗುವುದರಿಂದ ಆತ್ಮ ದರ್ಶ ನವು ನಿದ್ದ ಮಾಗುವುದೆಂದು ಹೇಳಿದನು, .. |೬೧| (ಗೀ|| ಎ1) ಆದರೆ ಸಾಧಾರಣ ಪ್ರಯತ್ನವೇನು, ನಿತ್ಯಾನಿತ್ಯ ವಸ್ತು ವಿವೇಕಜ್ಞಾನವೇನು, ಇವುಗಳಿಂದ ಇಂದ್ರಿಯಗಳಂ ಜಯಿಸಲು ಆಗದಿದ್ದರೆ ಇಂದಿ)ಯಗಳಂ ಜಯಿಸುವುದು ಅಶಕ್ಯವೇ ಆಗುವುದು, ನಿರಾಹಾರೆತ್ಯಾದಿಗಳಿಂದ ಜಯಿಸಬಹುದೆಂದರೆ ಆಹಾರವಿಲ್ಲದವನಿಗೆ ಸರಿ ರವೇನಿಲ್ಲದೇ ಇರಲು ಇಂದ್ರಿಯ ಜಯವು ಹ್ಯಾಗೆ ವುಂಟಾಗುವುದು ? ಮತ್ತು ಬ್ರಹ್ಮಾ ಪರೋಕಜ್ಞಾನದಿಂದ ಇಂದ್ರಿಯಜಯವು, ಅಂದಿ) ಯ ಜಯದಿಂದ ಬ್ರಹ್ಮಾ ಪರೋಕಜ್ಞಾನವು, ಎಂಬದಾಗಿ ಅನ್ನ ನ್ಯಾಯ ದೈವಪ್ರಸಂಗವುಂಟಾಗುವುದರಿಂದ ಅಪರೋಕ್ಷ ಜ್ಞಾನ ದಿಂದ ಅಂದಿಯ ಜಯವೆಂಬದಾಗಿ ಹೇಳುವುದು ಅಸಂಗತವು. ಆದುದರಿಂದ ದುನಾಧವಾದ (ಸಾಧಿಸತಕ್ಕಮಾದ) ಇಂದಿಯ ಜಯಕ್ಕೆ ಜೈನ ಸಾಧನ, ವು೦ಟಾಗುವುದಿಲ್ಲವೆಂದಾಗಿ ಒರುವ ಆಕ್ಷೇಹಕ್ಕೆ ಸಮಾಧಾನವನ್ನಿ ಶೆಕದಿಂದುಪದೇಶಿಸುತ್ತಾನೆ, ವಿವಿಕ ದೇಶವಾಸವನ್ನು ಲಘುವಾದ ಆಹಾರವನ್ನು ಅದೇ ಮೊ ದಲಾದ ಮಹಾ ಪ್ರಯತ್ನದಿಂದ ಮನಸ್ಸನ್ನು ವಿಷಯದಲ್ಲಿ ಹುಟ್ಟಿ ತ್ರಿಸದಂತೆ ನಿಗ್ರಹಿಸಿ ಅದು ನನ್ನಲ್ಲಿಟ್ಟು ಮತ್ತುನಾನೇ ನರೋತ್ತಮ ನೆಂಬ ಜ್ಞಾನವುಳ್ಳವನಾಗಿರಬೇಕು, ಶ್ರೀಹರಿಯು ಸರರಿಗೂ ಸ್ವಾಮಿ ಯಾಗಿರುವುನ್ನು ಆ ಪರಮಾತ್ಮನಿಗೆ ನಾನು ದಾಸನೆಂಬ ಬುದ್ದಿಯಿಂದ ಕೃಸನಲ್ಲಿ ಏಕಾಗ್ರ ಚಿತ್ತನಾದವನಿಗೆ ಅಲ್ಕಾಕಾರಾದಿ ಬಹುತರ ಪ್ರ) ಯತ್ನಗಳಿಂದ ಇಂದಿ)ಯ ಜಯವು ಸಿದ್ಧಿಸುತ್ತದೆಂಬದಾಗಿಯೇ ತಿಳಿ ಯಬೇಕು, ಪರಮಾತ್ಮನಲ್ಲಿ ಮನಸ್ಸಿನ್ನಿಡುವುದು ಇಂದ್ರಿಯಜಯಕ್ಕೆ