ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೧೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಂಚಮೋಧ್ಯಾಯಃ, ೩೬೫ ರಿಂದ ಜ್ಞಾನಾಪೇಕ್ಷೆಯುಳ್ಳವನು ಚಿತ್ರಶುದ್ಧಿದ್ರಾರಾ ಜ್ಞಾನಸಾಧನವಾದ ಕರಗತ ನ್ಯಾಚರಿಸಬೇಕೆಂಬದಾಗಿ ತಿಳಿಯಬೇಕು. ಆದರ Cಯೋಗಾರೂಢ, ತವ ಕವು ಕಾರಣಮುಚ್ಯತಿ ೨ (೬||೩||). ಎಂಬಿವೇ ಮೊದಲಾದ ಕೊಕಗಳಿಂದ ಆತ್ಮಜ್ಞಾನವುಳ್ಳವನಿಗೆ ಕರ ಯೋಗದಿಂದ ಪ್ರಯೋಜನವಿಲ್ಲ ವಾದುದರಿಂದ ಜಿಜ್ಞಾಸುವಾದವನು ಕವನ್ನವಲಂಬಿಸುವಂತೆ ಜ್ಞನಿಯ ಕರವನ್ನಾಚರಿಸಬೇಕೆಂದು ಹೇಳುವದೂ ಯುಕ್ತವಲ್ಲವು. ಅದರೇ ಆತ್ಮಜ್ಞಾನಿಯಾದವನಿಗೆ ಕರಗಳಿಲ್ಲದೇಹೋದರೇ ? ರತಿಗೆ ಕಾರಣವಾದ ಕರವೂ ಇಲ್ಲದೇ ಹೋಗಬೇಕಾಗಿರುವುದ ರಿಂದ ಶರೀರವೇ ನಿಲ್ಲಲಾರದು, ಶರೀರವು ನಿಲ್ಲದೇಹೋದರ ಅನ್ಯ ರಿಗೆ ಜ್ಞಾನೋಪದೇಶವಂ ಮಾಡುವಿಕೆಯು ಸಂಭವಿಸಲಾರದು, ಆದಿ ಇದೇಹದ ಉಷರೇಶಾಧೀನವಾದ ಸ್ಥಾನೂ೬ತಿಯ ಆಗು ವುದಿಲ್ಲವೆಂದು ಶಂಕಿಸದೆ ಶಾರೀರಂ ಕೇವಲ೦ಕರ ಕುರಾ ತಿಕಿಪಂ | " (8|| ೦೧l) ಎಂಬುವ ಶಕದಿಂದ ಶರೀರ ತಿಗೆ ಕಾರಣವಾದ ಕಠ್ಯ ಕ್ಕಿಂತಲೂ ಆತರವಾದ ಕರ್ಮವು ನಿಷೇಧಿಸಲ್ಪ ಟ್ಟಿರುವುದಲ್ಲದೆ ಶರೀರಸ್ಥಿತಿ ಕಾರಣವಾದ ಕರ್ಮವು ನಿಷೇಧಿಸಲ್ಪಡಲಿಲ್ಲ ವೇತ ಶರತಿಗೆ ತಕ್ಕ ಕರ್ಮವಾತ)ವನ್ನಾಚರಿಸಬೇಕಂತ ಊ, ಹೇಳಿರುವುದರಿಂದ ಮೇಲೆ ವಿವರಿಸಿರುವ ಶಂಕಾವಕಾಶವಿಲ್ಲವು. * ನೈವಕಿಂಚಿತ್ತವಿಾತಿ ಯುಕೆಮತ ಎSc ( Hivr) ಎಂಬುವ ಕಕದಿಂದ ಶರೀರಸ್ಥಿತಿ ಮಾತ್ರ ಹಿ ಜಕಗಳಾದ ದನ ಶ Jವಣಾದಿ ಕರ್ಮಗಳಲ್ಲಿ ಆತ್ಮವಂ ತಿಂದವನು ಸವಾಹಿತ ಚಿತ್ತವುಳ್ಳವನಾದುದರಿಂದ ನಾನು ಯಾವಕಾರಂಗಳಂ ಮಾಡುವದಿಲ್ಲ ಎಂಬದಾಗಿ ಕರತ್ಯಾಭಿಮಾನ ಶೂನೃನಾಗಿಯೇ ಇರುವನು, ಮತ್ತು ಆತ್ಮಸ್ವರೂಪ ಜ್ಞಾನಕ್ಕೆ ವಿರುದ್ದವಾಗಿಯೂ ವಿಧ್ಯಾ (ಭೇದ) ಜ್ಞಾನಕ್ಕೆ ಹೇತುವಾಗಿಯೂ ಇರುವ ಕರ್ಮ ಯೋಗವು ಆತ್ಮ ವಂ ತಿಳಿದವನಿಗೆ ಉಂಟೆಂಬದಾಗಿ ಸ್ವಪ್ನದಲ್ಲಿಯೂ ಮೊಹಿಸಲವಕಾ ಕವಿಲ್ಲವು. ಮತ್ತು ಇದುವರೆಗೂ ಹೇಳಲ್ಪಡುವ ಯುಕ್ತಿಗಳಿಂದ ಸನ್ಮಾನ