ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೧೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

() ಪಂಚಮೋಧ್ಯಾಯಃ. ೩೩೯ (ಗೀವಿ ಮೂರನೇ ಅಧ್ಯಾಯದಲ್ಲಿ ಕರಯೋಗವನ್ನು ಹೇಳಿದನು, ಫಲಾಪೇಕ್ಷಾದಿಗಳನ್ನು ಬಿಟ್ಟು ಶ್ರೀಕೃಷ್ಣಾರ್ಪಣ ಬುದ್ದಿಯಿಂದ ವಾಡವಂಧಾ ವಿಹಿತ ಕರ್ಮಗಳು ಕರ್ಮಯೋಗವನ್ನಲ್ಪಡುವುದು; ಈ ಕರ್ಮಯೋಗವು ಭಾಗದಯಾತ್ಮಕವಾಗಿರುವುದು ; ಕಾಮಾ ದಿವರ್ಜನವು ಒಂದುಭಾಗವಾಗಿಯ ಕರ್ಮಾನುಷ್ಠಾನವು ಒಂದುಭಾ ಗವಾಗಿಯೂ ಇರುವುದೆಂದರಿಯಬೇಕು. ಅದರಲ್ಲಿ ಕಾಮಾದಿವರ್ಜನ ವನ್ನು ಸನ್ಯಾಸವೆಂತಲೂ ಕರ್ಮಾನುಷ್ಟಾನವನ್ನು ಕರ್ಮಯೋಗ ಎ೦ತ ಹೇಳುವರು, CC ಯೋಗ ಕುರುಕರಾಣಿ ಸಂಗತ್ಯ ಇಾ (೨ ೪v) ಎಂಬಿದೇವೊದಲಾದ ವಾಕೃಗಳಿಂದ ಕರ್ಮಗಳು ಮಾಡತಕ್ಕವು ತಿಂದು ದ್ವಿತೀಯಾಧ್ಯಾಯದಲ್ಲಿ ಸಂಗ್ರಹವಾಗಿ ಹೇಳ ಲ್ಪಟ್ಟಿತು. ಅಂಧಾ ವರ್ಣಾಶನವಿಹಿತವಾದ ಕರ್ಮಗಳನ್ನ ಫಲಾ ಸೆ: ಕೆಮಿಲ್ಲದೆ ಭಗವದರ್ಪಣ ಬುದ್ದಿಬಿಂದ ಮಾಡಬೇಕೆಂಒದಗಿ ತೃ ತೀಯಾಧಾರದಲ್ಲಿ ದೇಆಯಿತು. ಮೇಲೆ ವಿವರಿಸಿರುವಂತೆ ಭಾಗ ಇದಾತ್ಮಕವಾದ ಕರ್ಮಯೋಗವನ್ನು ವಿಸ್ತರಿಸಿ ಹೇಳಲು ಈ ಅ ಧ್ಯಯವು ಪತೃತವಾಯಿತೆಂದರಿಯಬೇಕು. (1) ನಿವಾಸಂತತಂ ಜರ್ಮೈಕರಸಾಸಿಗಳ | ಜಿತೇಂದಿ ಯುಸ್ಟ್ಕಯತೇ ಪಂಚಮುಕ್ತಿಮಬ್ರವೀF! ಕರಸ ನ್ಯಾ ಪ್ರಯೋಗಗಳಲ್ಲಿ ಅರ್ಜುನನಿಗುಟಾದ ನಿಂತಯವನ್ನು ನಿವಾರಿಸಿ ಜಿತೇಂದಿಯಾದ ಪತಿಯಾದವನಿಗೆ ಈ ಐದನೇ ಅಧ್ಯಾಯದಲ್ಲಿ ಮುಕ್ತಿಯುಂಟಾಗುವ ಪ್ರಕಾರವನ್ನು ತಿಕ್ಕಪ್ಪನರ್ಜನನಿಗುವದೇ ತಿಸುತ್ತಾನೆ. - (ಮಧುಸೂ!) ಅವ್ಯಾಯಾಭ್ಯಾಂ ಕೃತೋದ್ಯಾಭಾಂ ನಿರ್ಣಯಃ ಕರ್ಮಬೇಧಯೋ8 | ಕರ್ಮತತ್ತಾ ನಿರಾಭ್ಯಾಂನಿರ್ಣಯಃ ಕಥ್ಯತೇ೭ಧುನಾ | ಇದುವರೆಗೂ ಹೇಳಲ್ಪಟ್ಟ ತೃತೀಯ ಚತುರಾ ಧ್ಯಾಯಗಳಿ೦ದ ಕರ್ಮಜ್ಞಾನಗಳ ನಿರ್ಣಯವು ಮಾಡಲ್ಪಟ್ಟಿತು, ಈ ಐದು ಆರನೇ ಅಧ್ಯಾಯಗಳಿಂದ ಕರ್ಮಾನುಷ್ಯಾನವನು, ಕರ ತ್ಯಾಗವೇನು, ಇವುಗಳ ನಿರ್ಣಯಗಳು ಹೇಳಲ್ಪಡುವುದು,