ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೫೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೪ ಶ್ರೀ ಗಿ ತಾ ಥ ೯ ಸಾ ರೇ, ಗಳು ಗಹಿಸಿ ಮನಸ್ಸಿನಲ್ಲಿ ಸೇರಿಸುವುದು, ಮನಸ್ಸುಗಳನ್ನು ಖುದ್ದಿ ಯಲ್ಲಿ ಕರಿಸುವುದು, ಆ ಬುದ್ದಿಯು ತನ್ನಲ್ಲಿ ಸೇರಿರುವ ವಿಷಯಗಳ ನ್ನು ತನ್ನ ಸಮೀಪದಲ್ಲಿರುವ ದೇಹಾಭಿಮಾನಿಯಾದ ಜೀವನಲ್ಲಿ ಸೇರಿ ಸುವುದು, ಆ ಜೀವನು ಆ ವಿಷಯಗಳನ್ನು ಗ್ರಹಿಸುವುದರಿಂದ ವಿದ ಯಗಳಿಂದುಂಟಾಗುವ ಸುಖದುಃಖಾದಿ ದ್ವಂದ್ವಗಳಂ ಹೊಂದುವನು. ಜೀವನು ಸುಖದುಃಖಾದಿಗಳನ್ನು ಗ್ರಹಿಸಿರುವವರೆಗೂ ಜ್ಞಾನನಿಗೆ ಯೋಗ್ಯನಾಗಲಾರನು, ಆದುದರಿಂದ ಬಾಹ್ಯವಾದ ವಿಷಯಗಳನ್ನು ಬಾಹ್ಮಸ್ಥಾನದಿಂದ ತನ್ನ ಒಳಗೆ ಸೇರಿಸಲು ಅವಕಾಶವನ್ನು ೦ಟು ಮಾಡದೆ ಹೊರಗೆ ಅತ್ಯಂತ ದೂರದಲ್ಲಿಯೇ ವಿಷಯಗಳನ್ನು ಬಿಟ್ಟರ ಬೇಕೆಂಬದಾಗಿ ಸ್ಪರ್ರಾಕೃತಾ ಬಹಿರ್ರಾ ಎ೦ಬ ಪದಗ ೪ಂದ ಹೇಳಲ್ಪಟ್ಟಿತು, ಜ್ಞಾನಿಯಾದವನು ಏದು ಸಾಮಾನ್ಯ ದಿಂದ ಮನಶ್ಯಾಂಚಲ್ಯವನ್ನು ಹೊಂದಲಾರನು. ಯೋಗಾಭ್ಯಾಸಿ ಯಾದವನಿಗೆ ವಿಷಯ ಸಾಮಾನ್ಯವೂ ಅತ್ಯಂತ ಬಾಧಕವಾದುದರಿಂದ ವಿಷಯಗಳನ್ನು ಸಾಧನಹರನಾಗಿರುವವನು ದೂರವಾಗಿ ಮಾತ್ರ ಬೇಕು, ಯೋಗಾಭ್ಯಾಸಿಯಾದವನು ವಿವಾನುಭವಗಳನ್ನು ನಿಮ್ಮ ತ್ರಿಸಿಕೊಳ್ಳುವ ಉಪಾಯವೀಕದಲ್ಲಿ ಹೇಳಲ್ಪಟ್ಟಿರುವುದು, ಯಾವವು ವಿಷಯಗಳನ್ನು ತನ್ನ ಸಮಾಜಕ್ಕೆ ಸೇರಿಸುವವೋ ಅಂಧಾ ಬುದ್ದಿ, ಮನ, ಇಂದ್ರಿಯಗಳನ್ನು ಮೊದಲು ಸ್ವಾಧೀನಪಡಿಸಿಕೊಳ್ಳ ಬೇಕು, ಇವುಗಳಲ್ಲಿ ಮೊದಲು ಸ್ವಾಧೀನಪಡಿಸಿಕೊಳ್ಳತಕ್ಕದು ಯಾವ ವದೆಂದರೆ ಪ್ರಥಮದಲ್ಲಿ ಇಂದ್ರಿಯಗಳು ವಿಷಯಗಳನ್ನು ಗ್ರಹಿಸುವು ದರಿಂದ ಇಂದ್ರಿಯಗಳನ್ನು ಮೊದಲು ಅಭ್ಯಾಸದಿಂದ ಸ್ವಾಧೀನ ಪಡಿ ನಿಕೊಂಡು ಅನಂತರದಲ್ಲಿ ಮನಸ್ಸನ್ನು, ತದನಂತರದಲ್ಲಿ ಬುದ್ದಿಯ ನ್ಯೂ , ಸ್ವಾಧೀನಪಡಿಸಿಕೊಳ್ಳಬೇಕು. ಅವುಗಳ ಸ್ವಾಧೀನ ಪಡಿಸಿ ಕೊಂಡರೆ ಜೀವನಿಗೆ ಸುಖದುಃಖಾದಿ ವಿಕಾರಗಳುಂಟಾಗುವುದಕ್ಕೆ ಕಾ ರಣವೇ ಇಲ್ಲವು. ಇಂದಿ)ಯಗಳಲ್ಲಿ ಪ್ರಧಾನಗಳಾದ ಕಣ್ಣುಗಳು, ಮೂಗು, ಬಾಯಿ, ಎಂಬಿವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮಾ ರವೀಶಕದಲ್ಲಿ ಹೇಳಲ್ಪಟ್ಟಿರುವುದು, (ಚಕ್ಷುವಾಂತರೇ ಭುವೋ” ಈ ಪದಗಳ ಅರ್ಥವಂ ( ಮ! | ವ್ಯಾಖ್ಯಾನದಲ್ಲಿ