ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`ಶ್ರೀ ಗೀತಾರ್ಥ ಸಾರಃ. ಇವು ಅಧರದ ಮಬದಿಂದ ದಿನೇದಿನೆ ಪ್ರಸ್ತವಾಗುತ ಅಧರವೆಂಬುವೂದುಮಾತ್ರ ಕ್ಷಣಕ್ಷಣೆ ಏಳಿಗೆಯನ್ನು ಪಡೆಯು ತಲೂ ಬರುವುದು ಕಂಡು ಸರ್ವವ್ಯಾಪಕನಾಗಿದುವ ಅದಿಕ ದ್ರನಾದ ನಾರಾಯಣನು ಜಗತ್ತಿನ ಸ್ಥಿತಿಯನ್ನು ಪರಿಪಾಲ ನವಂ ಮಾಡಲು ಸೃಷ್ಟಿಕತ್ರನ ನಿಯಮವನ್ನು ಬ್ರಾಹ್ಮಣ್ಯ ವನ್ನು ನಿರುಪಾಧಿಕವಾಗಿ ರಕ್ಷಿಸೋಣವೇ ಮುಖ್ಯವೆಂದು ನೆ ನಸಿ ದೇವಕೀ ದೇವಿಯಲ್ಲಿ ವಸುದೇವನಿಂದ ಅಂಗಭೂತನಾ ಗಿ ಆವಿರ್ಭಸುವಂತವನಾದನು. ಬಗೆಬಗೆಯಾದ ಭೇದಗಳಿಲ್ಲ, ದ ವಿರಾಜಿಸುವ ಸಮಸ್ತವಾದ ವರ್ಣಾಶ್ರಮ ಧರಗಳೂ ಬ್ರಾಹ್ಮಣ್ಯಕ್ಕೇನೇ ಅಧೀನವಾಗಿರುವುದರಿಂದ ಅಂತಹ ಬಾ, ಹ್ಮಣ್ಯವೊಂದನ್ನು ಕಾಪಾಡಿದರೆ ವೈದಿಕಧರವಉದ್ದಾರವ ನ್ನು ಪಡೆದಂತಾಗುವುದು ಎಂಬ ವಿಷಯದಲ್ಲಿ ಸಂಶಯವಿಲ್ಲವು. ಆ ಭಗವಂತನು, ಜ್ಞಾನವರ, ಶಕ್ತಿ, ಬಲ,ವೀರ,ತೇಜ, ಸಗಳಿಂದ ಸದಾಸಂಪನ್ನನಾಗಿದ್ದರೂ ತ್ರಿಗುಣಾತ್ಮಕವಾಗಿ ರುವ ವೈಷ್ಣವಿಯೆಂಬ ತನ್ನ ಮಾಯೆಯನ್ನು ಸ್ವಾಧೀನಪಡಿಸಿಕೊಂಡು ಉತ್ಪತ್ತಿಶೂನ್ಯನಾದರೂ, ನಾನರಹಿತನಾಗಿದ್ದ ರೂ ಸಮಸ್ತಭೂತಳಗೂ ಈಶ್ವರನಾದರೂ, ನಿತ್ಯಮುದ್ದ ಬು. ದೃ ಮುಕ್ತ ಸ್ವಭಾವವುಳ್ಳವನಾದರೂ, ತನ್ನ ಮಾಯೆಯಿಂದ ಲೇ ದೇಹವುಳ್ಳವನಂತಯೂ, ಹುಟ್ಟಿದವನಂತೆಯೂ, ಲೋ ಕಾನುಗ್ರಹವನ್ನು ಮಾಡುವವನಾಗಿ ತೋರಿಬರುತಲಿರುವನು.. ನಿತ್ಯತೃಪ್ತನಾಗಿರುವದರಿಂದ ತನಗೆ ಯಾವದೊಂದು ವಿಧ ವಾದ ಪ್ರಯೋಜನವಿಲ್ಲದೆ ಇದ್ದಾಗ್ಯೂ ವ್ಯವಹಾರಾನುಗು ಮಾಗಿ ಲೋಕಾನುಗ್ರಹವನ್ನು ಮಾಡಬೇಕೆಂಬ ಅಭಿಲಾದ. ಯಿಂದ ಶೋಕ ಮೋಹವೆಬಮಹಾ ಸಮುದ್ರದೊಳುಮುಳು. ಗಿರುವ ಅರ್ಜನನಿಗೋಸ್ಕರ ವೈದಿಕಧರವನ್ನು ಉಪದೇಶಿ