ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೪೯೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86V 8, ಗೀ ತಾ ರ್ಥ ಸಾ ರೇ. ಯೋಗಾಂಗವನ್ನಿ ಕಕದಿಂದುಪದೇಶಿಸುತ್ತಾ ಧ್ಯಾನಯೋಗವು ಇವನು ಸನ್ನಾ ಸಂಸ್ವೀಕರಿಸಿದವನಾಗಿಯೂ, ಅಂತಃಕರಣದೇಹಗ ಳನ್ನು ಸ್ವಾಧೀನಮಾಡಿಕೊಂಡವನಾಗಿಯೂ ಯಾವುದರಲ್ಲಿಯೂ ಆಶಾ ರಹಿತವಾಗಿಯೂ ತನಗೆ ಉರಯೋಗಿಸುವುದೆಂಬದಾಗಿ ಕೌಪೀನಾದಿಗ ಳನ್ನು ಕೂಡ ಸ್ಪೀಕರಿಸದವನಾಗಿಯ ದುವ್ಯಜನಗಳಿಲ್ಲದ ಏಕಾಂತ ಸ್ವಲವಾದ ಹರತಗುಹಾದಿಗಳಲ್ಲಿ ವಾಸಮಾಡುವಂತವನಾಗಿಯೂ ಇರು ಷ್ಣ ಮ 1 ಶುಚೌದೇಶೇ ಪ್ರತಿಷ್ಟಾಪ್ಯ ಸ್ಥಿರಮಾಸನಮಾ ಇನಃ | ನಾತ್ಯುಚ್ಛ ತಂ ನಾತಿ ನೀಚಂ ಚೇಲಾಜಿನ ಕುಶೋತ್ತರು | ೧೧ | ತತ್ ಕಾಗ್ರಂ ಮನಃ ಕೃತಾ ಯತಚಿಂದ್ರಿಯಕ್ರಿಯಃ | ಉಪವಿಶ್ವಾಸನೇ ಯುಂ ಜ್ಞಾ ಗಮಾತೃವಿನುದ್ದಯೆ! ೧೨| ಅ|| ಕುಚ- ದೇ- ಪ್ರತಿಷ್ಟಾಪ್ಯ- ರಂ - ಆಸನಂ - ಆತ್ಮನ | ನಾತ್ಯುಚ್ಛ ತಂನತಿನೀಚಂ~ ಚೇಲಾಜಿನಕಕೊತರಂ || ೧೧ | ತರ್ತ ಏಕಾಗ- ಮನಕ - ಕೃತಾಯತಬೆ ಶ್ರೀ೦ದ್ರಿಯಕೀಯ | ಉಪವಿಕ್ಯ - ಆಸನ - ಯುಂಜ್ಯಾತ್ - ಹೋಗಂಆತ್ಮವಿರುದ್ಧ ಮೇ|| .. ... ... ಗಿ|| ಅ|| ಕುಚ್- ಪರಿಶುದ್ಧವಾದ, ದೇಸೀ- ಪ್ರದೇಶದಲ್ಲಿ,ನಾತ್ಯುಚ್ಛ ತಂ- ಬಹಳಯುತ್ತ ರವಾಗದೆಯ, ನಾತಿಚಂ- ಅತ್ಯನ ಆಳವಾಗಿಲ್ಲದೆಯ, ಬೇಲಾಜಿ ನಕುಶೋತ್ತರವಸ್ತ್ರವು, ಜಿಂಕೇಚರ್ಮ, ದರ್ಭೆಗಳು, ಇವುಗಳನ್ನೊಂದೊಂದಾಗಿ ಮೇಲಮೊಲೆ ದಾಕಲ್ಪ ಆರುವುದಾಗಿಯೂ ಇರುವ, ಸ್ಥಿರಾಸನಂ- ಸ್ಥಿರವಾದ ಆಸನವನ್ನು, (cs) ಮರದಿಂ ದ ಮಾಡಲ್ಪಟ್ಟ ಆಸನವನ್ನು, ಆತ್ಮನ-ತನಗಾಗಿ, ಪ್ರತಿಷ್ಯ- ಹಾಕಿಕೊಂಡು, ತತಾ) ಸನ ಉಪವಿಕ್ಯ-ಆ ಅಸನದಮೇಲೆ ಕೂತುಕ್ಕೊಂಡು, ಮನ-ಮನಸ್ಸನ್ನು, ಏಕಾಗ್ರ೦೬ ತಾ - ನಿಶ್ಚಲವಾಗಿಮಾಡಿ, ಯತಚಿಂದಿಯಯಕಿ - ಮನೋವ್ಯಾಪಾರsಂದಿ)ಯ ವ್ಯಾಪಾರಗಳನ ಅಡಗಿಸಿದವನಾಗಿ, ಆತ್ಮವಿಶುದ್ಧಯೇ- (ಕ೦) ಅಂತಃಕರಣ ಶುದ್ಧಿಗಿ, ಬಂಧನಿವೃತ್ತಿಗಾಗಿ, ಯೋಗ೦-(ರಾ) ಆತ್ಮದರ್ಶನವನ್ನು(ಸಂ)ಬಹ್ಮಧ್ಯಾನವನ್ನು, ಯಂ ಜ್ಞಾ- ಮೂಡಬೇಕು.!| .

  • (ರಾಭಾt) ಅಶುದ್ಧ ಪುರುಷರಿಂದಲೂ, ಅಶುದ್ಧ ವಸ್ತುಗಳಿಂದ ಸ್ಪರ್ಶಿಸಲ್ಪಡದ ಪರಿಶುದ್ಧವಾದ ಸ್ಥಾನದಲ್ಲಿ ಮರ ಮೊದಲಾದವುಗಳಿ೦ ದ ಮಾಡಲ್ಪಟ್ಟ, ಅತ್ಯುನ್ನತವು ಅತಿಆಳವು ಅಲ್ಲದೆ ಸಮವಾಗಿರುವ

- ೧೧ll೧||