ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ 'ಶ ಗೀತಾರ್ಥ ಕಾರಃ. ಮ) ವಿಷ್ಣು ಸಹಸ್ರನಾಮವೂ, ಶಿಭವಗದ್ಗೀತೆಯೂ, ಈ ರಭೂತಗಳಾಗಿರುವವು. ಇವುಗಳ ಸಾರಾರ್ಡಜ್ಞಾನದಿಂ ದಲೇ ದೇಹಿಗಳು ಮುಕ್ತರಾಗುತ್ತಾರೆ. ಭಾರತಕ್ಕೆ ಸದ್ಯ ನವಾದ ಶಾಸ್ತ್ರವೇ ಇಲ್ಲದಿರಲು ಗೀತಾಸಹಸ್ರ ನಾಮ ಗಳಿಗೆ ಸಮಾನವಾದ ಶಾಸ್ತ್ರವಿರುವದುಂಟೆ? ಪೂರ್ವಕ ಲದಲ್ಲಿ `ಬyದಿ ದೇವತೆಗಳು ಸಮಸ್ತರಾದ ಮಹರ್ಮ್ಮೆ ಗಳೂ ಸಹ ಮಹಾಭಾರತವನ್ನು ವೇದಗಳನ್ನು ತೂಕಮಾ ಡಲು ಆ ಸಮಯದಲ್ಲಿ ಶ್ರೀ ವೇದವ್ಯಾಸರ ಅನುಜ್ಞೆಯಿಂ ದ ಭಾರತವು ಅತಿಶಯವನ್ನು ಪಡೆಯುವಂಥಾದ್ದಾಯಿತು. ಪರಮ ಮಹತ್ವಕ್ಕೆ ಆಸ್ಪದವಾದುದರಿಂದಲೂ, ತೂಗುವ ಸಮಯದಲ್ಲಿ, ಇತರ ವೇದಶಾಸ್ತ್ರಗಳಿಗಿಂತ ಭಾರವಾಗಿ ಪರಿಣಮಿಸಿದುದರಿಂದಲೂ, ಈ ಸಂಘಕ್ಕೆ ಮಹಾಭಾ ರತವೆಂಬ ನಾಮವು ನೆಲೆಗೊಂಡಿತು. ಇಂತೀ ಮಹಾಭಾ ರತದ ಅವಯವಾರ್ಥವನ್ನು ತಿಳಿದವರು ಸರ್ವಪಾಪಗಳಂ ದಲೂ ಮುಕ್ತರಾಗುತ್ತಾರೆ. ಸಕತ್ ಶ್ರೀಮನ್ನಾರಾ ಯಣನು ಬ್ರಹ್ಮರುದೇಂದ್ರ ಮುಂತಾದ ದೇವತೆಗಳಿಂದ ಪಾರ್ಥಸಲ್ಪಟ್ಟವನಾಗಿ ಶ್ರೀಮಾದರಾಯಣಾಚಾರ್ ಭಾ ನವಲಗೊಂಡು ಕೇವಲ ತತ್ವನಿರ್ಣಾಯಕವಾಗಿರುವ ಶ್ರೀ ಮನ್ಮಹಾ ಭಾರತ ಸಂಜ್ಞೆಯುಳ್ಳ ಐದನೆಯ ವೇದವನ್ನು ವಿರಳಿಸುವಂಥವನಾದನು.) ಎಂಬದಾಗಿ ಬ್ರಹ್ಮಾಂಡಪುರಾಣ ದೊಳು ಹೇಳಲ್ಪಟ್ಟಿರುವುದು. ಪ್ರೊ| Kಣಸುಭಾರತಂಸಾರಂ ತನಾಮಸಹಸ್ರ ಕಂ | ವೈಜ್ಞವಲಕೃಷ್ಣಗೀತಾಚಾದ್‌ಜ್ಞಾನಾನ್ಮುಚ್ಯ ಈರಜಸಾ || ನಭಾರತಸಮದಶಾಸ್ತJಂಕುಶವಿವಾನ ಯೋಮಂ | ಭಾರತಂಸರ್ವವೇದಾತುರವಾ