ಈ ಪುಟವನ್ನು ಪರಿಶೀಲಿಸಲಾಗಿಲ್ಲ.

EC 8 ಶ್ರೀ `ತಾರ್ಥ ಸಾರೇ, ಷ್ಣ ಕೌಶಃ - ಪ್ರಹ7 - ಇವ - ಭಾರತ | ಸೇನ ಯೋ - ಉಭಯೋಃ – ಮಧ್ಯೆ ನಿಷಿದು ತಂ -ಇದು -ಎತಃ ಸಂಜಯನವಾಕ್ಯವು. ಆ! ಹೇಭಾರತ-ತೈ ನೃತರಾಷ್ಟ್ರ ರಾಜನೇ ! ಉಭಯೋಸೈನಮೋರFಯರಡು ಸೈನ್ಯಗಳ ಮಧ್ಯದ ಮಡಂ- ಮವಿರುತಲಿರುವ ರಂ- ಅ ಅರ್ಚಿನನ ( ಕುರಿತು ) ಹೃಷಿಕೇಶ -- ಕೃಷ್ಣಮೂರ್ತಿಯು, ಪ್ರಹಸನ್ನಿವ - ಮುಗಳನೆಗು ದ ಕೂಡಿರುವನುತೇ, ಇದು~ ಎಚು - ಈ ಮಾತನ್ನು ಉವಾತ- ಹೇಳಿದನು ೧೦i ( ರಾ-ಭಾ ) ಈ ಪ್ರಕಾರವಾಗಿ ದೇಹಾತ್ಮಗಳ ಯ ಥಾರ್ಥ ಸ್ಥಿತಿಯನ್ನರಿಯದೇ ವಿಷಾದಿಸುತಲಿರುವನಾಗಿಯೂ, ದೇಹಕ್ಕಿಂತಲೂ ಭಿನ್ನವಾದ ಆತ್ಮಸ್ವರೂಪವಂ ತಿಳಯಲ ಹೇಕ್ಷಿಸಿ ಧರವಾಕ್ಯಗಳಂ ಹೇಳುವನಾಗಿಯು, ಯುದ್ದಮಾ ಡಲುಪಕ್ರಮಿಸಿ ನಿಷ್ಕಾರಣವಾಗಿ ಯುದ್ಧಸನ್ನದ್ಧಗಳಾದ ಯರಡು ಸೈನ್ಯಗಳ ಮಧ್ಯದಲ್ಲಿ ಯುದ್ಧದಿಂದ ನಿವೃತ್ರನಾ ಗಿಯೂ ಇರುವ, ಪಾರ್ಥನಂನೋಡಿ ಶ್ರೀಕೃಷ್ಣ ಪರಮಾತ್ಮ ನು ಮಂದಹಾಸದಿಂದ ಕೂಡಿ ಸರಿಹಾಸ ಮಾತ್ರಗಳಂನಾಡುವ ವನಂತ ಆತ್ಮ ಪರಮಾತ್ಮಗಳ ಯಥಾರ್ಥ ಜ್ಞಾನವನ್ನು, ಮತ್ತು ಆ ಪರಮಾತ್ಮನಂ ಸೇರಲು ಸಾಧನಗಳಾದ ಕರ ಜ್ಞಾನ ಭಕ್ತಿಯೋಗಗಳು ತಿಳಿಸುವ ಈ ಅಧ್ಯಾಯದ ೧೨ ನೇ ಶ್ಲೋಕದ ಮೊದಲು ೧೪ ನೇ ಅಧ್ಯಾಯದ ೬ ನೇ ಶೈಕಮಾದ (ಸಂಧರ್‌) ಎಂಬವ ಶೋಕಸದ್ಯಂತ ಮಾದ ವಾಕ್ಯಗಳನ್ನು ಹದೇಶಿಸಿದನು. ||೧೦|| ಮೂ ಶ್ರೀ ಭಗವಾನುವಾಚ || ಆಶೆಚ್ಯಾ ನನ್ನ ಚಸ್ಯ ಪ್ರಜ್ಞಾ ವಾದಾಂ ಈ ಬಾಪಸೇ। ಗತಾನೂ ನಗತಸೂಂ ತ ನಾನು ಶೋ ಚಂತಿ ಪಂಡಿತಾ...||೧೧