ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೬) ದ್ವಿತೀಯಾಧ್ಯಾರ್ಯ, V

  • TSS,

ಪ, ಅಶೆಚ್ಯಾ- ಅನ್ನಸೂಚ:-ಈ - ಪ್ರಜ್ಞಾವಾದಕ-ಚ- ಭಾಪಸ | ತತಾಸk - ಅಗತಾಳ - ಚ - ನ - ಅನಘಂತಿ - ಪಂಡಿತಾಃ || ಶ್ರೀಕೃಷ್ಣನವಾಕ್ಯವು. ಹೇ ಅರ್ಪಿನ - ಎಲೈ ಅರ್ಜನನ್ನಿ ತೋರಿ - ನೀನು ಅಶೋರ್ಚಾ -ದುಃಖಿಸನರ್ಹರಂ ಕುರಿತು ಅನ್ನ ತಃ - ದುಃಖಪಡುತ್ತಿದ್ರೆ ಪ್ರ ವಾದಾಂಶ-ವಿವೇಕಿಗಳ ಮಾತುಗಳು ಇರುವ ವಾಕ್ಯಗಳನ್ನು ಭಾಷಸೆ- ಈ ಇತ್ತೀಯೆ ಪಂಡಿತಾ-ಜ್ಞಾನಿಗಳು ಗತಾ - ಮರಣಹೊಂದಿದವರಂ ಕುರಿತು ಗಾಂಶ್‌- ಬದುಕಿರುವವರಂ ಕುರಿತೂನ್ನೂ ನಾನುಚಂತಿ -- ದುಖಿಗಲಾರರು. (ರಾ | ಭಾ|| ಎಲೈ ಅರ್ಜನನೇ ನೀನು ದೇಹಾಸ್ಯ ರೂಪಜ್ಞಾನ ವಿಲ್ಲದವರಂತೆ ದುಖಸಲನರ್ಹವಾದ ವರೀ. ರಗಳನ್ನು ಕುರಿತು ದುಃಖಿಸುತ್ತೀಯೆ, ಮತ್ತು ಇವರಂ ಸಂಹಾರಮಾಡಿದರೆ ಪಿತೃ ದೇವತೆಗಳಿಗೆ ವಿಂಡೋದಕ ಕ್ರಿ ಯಾದಿಗಳುಲುಪ್ತವಾಗುತ್ತದೆ ಯೆಂಬುವುದೇ ಮೊದಲಾದ ದೇ ಹತ್ಕವಿವೇಕವುಳ್ಳವರ ಮಾತುಗಳಂತೆ ಮಾತನಾಡುತ್ತೀಯ, ಇದು ಪರಸ್ಪರ ವಿರುದ್ದವಾಗಿ ತೋರುತ್ತದೆ, ಜ್ಞಾನಿಗಳು ದುಃಖಿಸಲಾರರು, ಅದಂತಂದರೆ, ಆತ್ಮವಸ್ತುವು ನಿತ್ಯಮಾ ದುದರಿಂದ ಅದಕ್ಕೆ ಜನನ ಮರಣಗಳೆರಡೂ ಇಲ್ಲವೋ, ಆದುದ ರಿಂದ ಆ ವಿಷಯದಲ್ಲಿ ಶೋಕಸಡಕೂಡದು, ಅಚೇತನಮಾ ದ ಶರೀರಗಳು ಯಾವಾಗಲೂ ಪರಿಣಾಮಸ್ಮಭಾವವುಳ್ಳವು ಗಳಾದುದರಿಂದ ಅವುಗಳಿಗೇ ಮರವು ಪ್ರಾಪ್ತವಾಗುತ ದೆಂದು ದುಃಖಿಸಕೂಡದು, ಆದರೂ ನೀನು ದುಃಖಸುವದಂ ನೋಡಿದರೆ ದೇಹಾತ್ಮ ಸ್ವಭಾವವೂ ಅದಕ್ಕಿಂತಲೂ ವಿಲಕ್ಷಣ ಮಾದ ಆತ್ಮಸ್ವರೂಪ ನಿಶ್ಚಯವೂ, ಅದಂ ಹೊಂದುವದಕ್ಕೆ ಸಾಧನವಾದ ಯುದ್ಧವೇ ಮೊದಲಾದ ಸ್ಪಧರ ರಿಜ್ಞಾ ನವೂಕೂಡ ಇಲ್ಲವೆಂದು ತಿಳಿಯಬರುತ್ತದೆ. ಈ ಯುದ್ಧವ ನ್ನು ಫಲಾಪೇಕ್‌ರಹಿತನಾಗಿ ಮಾಡಿದರೆ ಅದರಿಂದ ಆತ್ಮ