ಅಧ್ಯಾ 4 ] ದಶಮಸ್ಕಂಧವು. ೧೩೪ ತಾನೇ ಮೊಳಗಲಾರಂಭಿಸಿದುವು!ಗಂಧ ಕಿನ್ನರಸಿತರಣಾ ದಿಗಳೆಲ್ಲರೂ ಸಂತೋಷದಿಂದ ಗಾನಮಾಡುತ್ತ ಭಗವಂತನನ್ನು ಸ್ತುತಿಸುತಿದ್ರರು. ವಿದ್ಯಾಥಸಿಯರೂ, ಆಪ್ಪರಸ್ಸುಗಳೂ ನರ್ತಿಸುತ್ತಿದ್ದರು. ದೇವತೆಗಳೂ, ದೇವರ್ಷಿಗಳೂ ಸಂತೋಷದಿಂದ ಪುಷ್ಪವೃಷ್ಟಿ ಯನ್ನು ಕರೆಯುತಿರು. ಭಗವಂತನ ಅವತಾರಕಾಲಕ್ಕೆ ಸರಿಯಾಗಿ, ಆಕಾಶದಲ್ಲಿ ಮೇಘಗಳು ಸಮು ದ್ರಘೋಷದಂತೆ ಗಂಭೀರವಾದ ಮೃದುಧ್ವನಿಯಿಂದ ಮೊಳಗುತಿದು ವು. ಆಗ ಅರ್ಧರಾತ್ರಸಮಯವಾದುದರಿಂದ ಲೋಕವೆಲ್ಲವೂ ಅಂಧಕಾರ ಪ್ರಚುರವಾಗಿತ್ತು + ಶ್ರೀ ಕೃಷ್ಣದತಾ ರ ಘಟ್ಟವು +++ ಸರ,ಲೋಕಭಪ್ರದವಾದ ಇಂತಹ ಸಮಯದಲ್ಲಿ, ಸಕಲಕಲ್ಯಾ ಇನ್ಪು ' ಇರ್ಣ ನಾದ ಶ್ರೀ ಮಹಾವಿಷ್ಣುವ್ರ, ಗಬಕ್ಕಿನಲ್ಲಿ ಬಿಸಿ ಬರುವ ೧೯೬೦ದ್ರನತೆ, ದೇವತಾಭ, ಯಾದ ದೇವಕಿ೦ದೇವಿಯ ಗರ್ಭದಿಂದ ಅವತರಿಸಿದನು. ಆಗ ದ ತಿಕ.ಪಿನ ಆದ್ಯತಪವನ್ನು ಕಳಬೇಕೆ ! ಕಮಲದಂತೆ ಪಿಶಾಲವಾದ ಕಣ್ಣುಗಳು ! ನ ಲ್ಕು ಭುಜ ಗಳು ! ಈ ನಾಲ್ಕಭ ಜಗಳಕ್ಲಿಯೂ ಶಂಖಚಕಾರವಾಯುಧಗಳು ! ಎದೆಯಲ್ಲಿ ಶ್ರೀವತ್ಸ ಎಂಬ ಮ... : ಕಂಠದಲ್ಲಿ ಕೌಸ್ತುಭಮಣಿ ? ನಡುಪಿಗೆ ಸುತ್ತಿಗ ಪೀತ ಬರವೆಂಬ ಪಟ್ಟಮa' ಜಲಪ್ಪರ್ಣವಾದ ಮೇಘದಂತೆ ಮಲವಾಗಿಯೂ, ಸುಂದರವಾಗಿಯೂ ಇರುವ ದೇಹಕಾಂತಿ : ವಜ್ರವೈ ಡೂರಾವವತ್ರ ಖಚಿತಗಾದ ಕಿವಕುಂಡಲಗಳ ಕಾಂತಿಯಿಂದ ಝಗಝಗಿಸುವ ಮುಂಗುರುಳುಗಳ : ಉತ್ತಮವಾದ ತೊwಳೆ, ಕೈಬಳೆ ಕಾಂಚಿದಾಮ, ಮೊದಲಾದ ಆಭರಣಗಳಿಂದ ಶೋಭಿತಗwದ ಸರಾವ ಯವಗಳು : ಇಂತಹ ಅಸಾಧಾರಣ-ಕ್ಷಣಗಳಿಂದೊಪ್ಪತಿರುವ, ಲೋಕಾ ದ್ಭುತವಾದ ಆ ಶಿವನ್ನು ನೋಡಿ ವಸುದೇವನು, ಆಶ್ಚ ರವಿಂದ ಬೆರಗಾಗಿ, ನಟ್ಟ ಕಣ್ಣಿನಿಂದ ಆ ತಿಕವನ್ನೆ ಅವಮುಚ್ಚದೆ ನೋಡಶಿನ, ಸಾಕ್ಷಾತ್ಮ ಹಾವಿಷವೇ ತನಗೆ ಪತ್ರಪುಂದ ಜಪಿಸಿದದನ್ನು ನೋಡಿದಾಗ, ಅವನ ಮಹೋತ್ಸಾಹವನ್ನು ಕೇಳಬೇಕೆ?ಆಗಲೇ ವಸುದೇವಸು ನಮಾಡಿಬಂದು,
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.