ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೫೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭M ಅಧ್ಯಾ ೪.] ದಶಮಸ್ಕಂಧವು ಗಿಸಿ, ಅಲ್ಲಿದ್ದ ಹೆಣ್ಣು ಕೂಸನ್ನು ಕೈಗೆತ್ತಿಕೊಂಡು, ಹಿಂತಿರುಗಿ ಬಂದು, ಈ ವಕಿಯ ಪಕ್ಕದಲ್ಲಿ ಮಲಗಿಸಿದನು. ವಸುದೇವನು ಪ್ರಸವಗೃಹವನ್ನು ಸೇರಿ ದೊಡನೆ,ಇಪ್ಲಿನ ಬಾಗಿಲುಗಳೆಲ್ಲವೂ ತಮಗೆ ತಾವೇ ಮುಚ್ಚಿಕೊಂಡುವು. ಉಕ್ಕಿ ವ ಸರಪಣಿಗಳೂ, ಜಗಳಗಳೂ ಮೊದಲಿನಂತೆ ತನಗೆತಾನೇ ಬಿಗಿದುಕೊo ಡುವ ಓ ರಾಜ! ಇತ್ತಲಾಗಿ ನಂದಪತ್ರಿ ಯಾದ ಯಶೋದೆಯ ಪ್ರಸವ ವಾದೊಡನೆ ಆಯಾಸದಿಂದ ಮೈಮರೆತು ಮಲಗಿ ಬಿಟ್ಟುದರಿಂದ, ತನಗೆ ಮ ಗು ಹುಟ್ಟಿದುದನ್ನು ಮಾತ್ರ ಬಳೆಕೊರತು, ತನಗೆ ಹುಟ್ಟಿದ ಶಿಶುವು ಗಂಡೋ ಅಧವಾ ಹೆ ಎಂಬುದನ್ನು ತಿಳಿಯುವುದಕ್ಕೂ ಅವಳಿಗೆ ಅವಕಾಶವಾಗಲಿಲ್ಲ. ಇದು ಮೂರನೆಯ ಅಧ್ಯಾಯವು , ಕಂಸನು ಯೋಗ ಯಾರೂಪವಾದ ಶಿಶು . ( ನನ್ನು ಕೊಲ್ಲುವುದಕ್ಕೆ ಯತ್ನಿಸುವಷ್ಟರಲ್ಲಿ, ಅದು ) ದೇವತಾರವಾದ ಆಕಾರಕ್ಕೆ ತೊ೬, ಕಕ್ಕ ಆಯಾ ದುದು ಕಂಸನು ಸಿರಶನಾಗಿ ದೇವಕೀವಸುದೇವ `ರನ್ನು ಕೆರೆಯಿಂದ ಬಿಡಿಸಿ ಸಮಾಧಾನಪಡಿಸಿದುದು / ವಸುದೇವನು ತನ್ನ ನಿವಾಸಕ್ಕೆ ಸೇರುವಷ್ಟರಲ್ಲಿ ಪಟ್ಟಣದ ಹೊರ ಬಾಗಿಲು ಮೊದಲಾಗಿ, ಸೆರೆಮನೆಯ ಒಳಬಾಗಿಲಿನವರೆಗಿದ ಬ್ಯಾರಗಳೆಲ್ಲ ವೂ ಮೊದಲಿನಂತೆ ಮುಚ್ಚಿ ಕೆಂಡವ ಮೊದಲಿನಂತೆ ಆಯಾಬಾಗಿಲಿನ ಆಗಳ, ಸಪಣ್ಣ ಂತ ದವೆಲ್ಲವೂ ತನಗೆ ತಾನೇ ಬಿಗಿದುಕೊಂಡುವು, ಹೀಗೆ ಪ್ರಸ್ಥಿತಿಗೆ ಬಂದಮೇಲೆ ದೇವಕಿಯ ಪಕ್ಕದಲ್ಲಿ ಮಲಗಿದ್ದ ಮಗುವು, ಉಚೆ ಮೈಸಿಯಿಂದ ಅಳುವುದಕ್ಕಾದಂಭಿಸಿತು. ಈ ಧ್ವನಿಯನ್ನು ಕೇಳಿ ಆ ಮ ನೆಯ ಕಾವಲಿನವರೆಲ್ಲರಿಗೂ ಎಚ್ಚರವ್ರಂಟಾಯಿತು ಒಡನೆಯೇ ಅವರಲ್ಲಿ ಕೆಲವರು ಆತುರದಿಂದ ಕಂಸನಬಳಿಗೆ ಓಡಿಬಂದು, , ರಾಜೇಂದ್ರಾ ! ಬೇಗ ಬಾ! ಬೇಗಬಾ! ದವಕಿಗೆ ಕಿಕುಜನನವಾಗಿರುವುದು”ಎಂದು ಹೇಳಿದರು. ರಾ ಹಗಲೂ ನಿದ್ರೆಯಿಲ್ಲದೆ, ಇದನ್ನೇ ಅತ್ಯಾತುರದಿಂದ ನಿರೀಕ್ಷಿಸುತ್ತಿದ್ಧ ಕಂಸ ನು ಆ ಮಾತನ್ನು ಕೇಳಿದೊಡನೆ ಹಾಸಿಗೆಯಿಂದೆದ್ದು (ಆಹಾ: ಈ ಶಿಶುವನ್ನು ಕೊಲ್ಲುವವಿಷಯದಲ್ಲಿ ಮಾತ್ರ ಕ್ಷಣಮಾತ್ರವೂ ತಾಮಸಮಾಡಬಾರದು?