ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೬೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೫೩ ಶ್ರೀಮದ್ಭಾಗವತವು [ಅಧ್ಯಾ, ೪ ಯದಲ್ಲಿ ಪಶ್ಚಾತಾಪವೂ ಹುಟ್ಟಿತು. ಒಡನೆಯೇ ದೇವಕೀವಸುದೇವರಿಬ್ಬ ರನ್ನೂ ಸಮಾಧಾನಪಡಿಸಿ, ವಿನಯಪ್ರಕವಾಗಿ ಅವರನ್ನು ಕುರಿತು ಹೀಗೆಂ ದು ಹೇಳುವನು, ಓ ತಂಗೀ! ಓ ಬಾವಾ! ಆಹಾ! ಪಾಪಿಯಾದ ನಾನು ನಿ ಮ್ಮಲ್ಲಿ ಮಹಾಪರಾಧವನ್ನು ನಡೆಸಿಬಿಟ್ಟಿತು! ಕೂರರಾಕ್ಷಸನಂತೆ ನಿಮಗೆ ಹುಟ್ಟಿದ ಅನೇಕ ಕಿಶುಗಳನ್ನು ನನ್ನ ಕೈಯಾರೆ ನಾನೇ ಕೊಂದೆನು ಆಯೋ! ನಾನು ಸ್ವಲ್ಪ ಮಾತ್ರವೂ ಕರುಣೆಯಿಲ್ಲದೆ ! ಬಂಧುಗಳೆಂದೂ, ಮಿತ್ರ ರೆಂದೂ ನೋಡದೆ ನಿಮ್ಮನ್ನು ಅನೇಕ ವಿಧವಾಗಿ ಹಿಂಸಿಸಿದನು. ಹೀಗೆ ಪು ತ್ರಘಾತುಕನಾದ ನಾನು ಯಾವ ನರಕದಲ್ಲಿ ಬೀಳುವೆನೋ ! ಬ್ರಹ್ಮ ಹತ್ಯೆ ಯನ್ನು ಮಾಡಿದವನಂತೆ ನಾನು ಬದುಕಿದ್ದರೂ ಮೈರ್ತಾಯಣೀಹೋ ರತು ಬೇರೆಯ. ಆಹಾ | ಅಶರೀರವಾಕ್ಕೂ ಸುಳ್ಳು ಹೇಳಿ ನನ್ನನ್ನು ವಂಚಿಸುತ್ತಿರುವುದಾ! ಆಶರೀರವಾಣಿಯನ್ನು ನಂಬಿ ನಾನು ನನ್ನ ಒಡ ಹುಟ್ಟಿದ ತಂಗಿಯ ಮಕ್ಕಳನ್ನೇ ಕೊಂದನು. ಆದುವಾಯಿತು! ಏವೇಕಿಗ ಳಾದ ನೀವು ನಿಮ್ಮ ಮಕ್ಕಳ ಸಾಪಿಗಾಗಿ ದುಪಸು ಸಮಾಧಾನವನ್ನು ತಂದುಕೊಳ್ಳಬೇಕು ! ಒಬ್ಬೊಬ್ಬರೂ ಅವರವರ ಕರ ಫಲವನ್ನು ಅನುಭವಿ ಸಿಯೇ ತೀರಿಸಬೇಕು ಪ್ರಾಣಿಗಳು ತಮ್ಮ ಕರಾನುಸಾರವಾಗಿಯೇ ದೈವ ದಿಂದ ನಡೆಸಲ್ಪಡುವುವು. ಆ ಕಾನುಸಾರವಾಗಿಯೇ ಜನನಮರಣಗ ಇಲ್ಲಿ ತೊಳಲುತ್ತಿರುವವು. ಆ ಕರವಶದಿಂದಲೇ ಒಮ್ಮೊಮ್ಮೆ ಪುತ್ರಕಲೆ ತ್ರಾಟರೂಪವಾದ, ಬಂಧುತ್ವ ಸಂಬಂಧದಿಂದ ಒಂದಾಗಿ ಸೇರಿದ್ದು, ಸ್ವಲ್ಪ ಕಾಲದಮೇಲೆ ಆಗಲಿ ಹೊಗುವುವು ಯಾರೂ ಒಂದುಕಡೆಯಲ್ಲಿ ಸ್ಥಿರವಾ ಗಿರತಕ್ಕವರು ! ವಾಯುವಶದಿಂದ ಬಂದು ನೆಲದಮೇಲೆ ಒಂದು ಕಡೆಯ ಕ್ಲಿ ಸೇರಿದಧೂಳು, ಮತ್ತೊಮ್ಮೆ ಆಗಾಳಿಯಿಂದಲೇ ನಾನಾಕಡೆಗೆ ಚದರಿ ಹೋಗುವಂತೆ, ಭೂತಗಳಿಗೆ ಆತ್ಮವರಿಂದಲೇ ಆಗಾಗ ಶರೀರಸಂಬಂಧ ಫ್ರಂಟಾಗಿ, ಅದರಮೂಕಲವಾಗಿ ಒಂದಾಗಿ ಕಲೆತಿದ್ದು, ತಿರುಗಿ ಕದಲಿ ಗುವುವು. ಹೀಗೆ ಒಂದಾಗಿ ಸೇರುವುದೂ, ಅಗಲಿ ಹೋಗುವುದೂ ರೇಣುಗ *ಗೆ ಸಹಜವಾಗಿದ್ದರೂ, ತದಾಶ್ರಯವಾದ ಭೂಮಿಯು ಒಂದೇ ನೆಲೆಯ ಇರುವಂತೆ, ಜನನಮರಣಾದಿವಿಕಾರಗಳು ಶರೀರಮಾತ್ರಕ್ಕಲ್ಲದೆ, ಅದಕ್ಕೆ