ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೬೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಅಧ್ಯಾ. ೪.) ದಶಮಸ್ಕಂಧವು ನಿನ್ನ ಶತ್ರುವು ಬೇರೆಲ್ಲಿಯೋ ಹುಟ್ಟಿ ಬೆಳೆಯುತ್ತಿರುವುದಾಗಿ ಆ ಮಾಯೆ ಯು ಸೂಚಿಸಿತ್ತಲ್ಲವೆ ? ಯೋಗಮಾಯೆಯು ಹಾಗೆ ಹೇಳಿದ್ದ ಪಕ್ಷದಲ್ಲಿ, ನ ಮಗೆ ಅನುಕೂಲವೇ ಆಯಿತು ! ಇನ್ನು ಮೇಲೆ ನಮ್ಮ ಪಟ್ಟಣದಲ್ಲಿಯೂ, ಹಳ್ಳಿಗಳಲ್ಲಿಯೂ, ಗೋಕುಲದಲ್ಲಿಯೂ, ಹುಡುಕಿ ಹುಡುಕಿ, ಕಣ್ಣಿಗೆ ಕಂಡ ಸಣ್ಣ ಮಕ್ಕಳನ್ನು ಕೊಲ್ಲುತ್ತ ಬರಬೇಕು. ಇನ್ನೂ ಹುಟ್ಟ ಹತ್ತು ಮನಗಳಾ ಗದ ಮಕ್ಕಳಾಗಿರಲಿ ! ಹತ್ತು ದಿನಗಳು ಕಳೆದ ಸಣ್ಣ ಮಕ್ಕಳಾಗಿರಲಿ: ಕೈಗೆ ಸಿಕ್ಕಿದ ಮಕ್ಕಳನ್ನು ಸಮಯೋಚಿತವಾದ ಉಪಾಯಗಳಿಂದ ಕೊಲ್ಲಿಸುತ್ತ ಬರುವುದೇ ಈಗ ನಮಗೆ ಮೇಲಾದ ಉಪಾಯವು. ದೇವತೆಗಳು ನಮಗೆ ಪ್ರಬಲಶತ್ರಗಳಾಗಿರುವಾಗ, ಸಣ್ಣ ಮಕ್ಕಳನ್ನು ಕೊಂದ ಮಾತ್ರಕ್ಕೇನು?” ಎಂದು ಸೀನು ಯೋಚಿಸಬೇಡ : ನಿನ್ನ ಮೇಲೆ ದೇವತೆಗಳ ಪ್ರಯತ್ನವೇನೂ ಸಾಗದು : ಸಿಸ್ಕೊ ಡನೆ ಯುದ್ಯವೆಂದರೆ ದೇವತೆಗಳು ಭಯಪಟ್ಟು ನಡುಗುವ ರು ನಿನ್ನ ಧನಪ್ಪಕಾರವನ್ನು ಕೇಳಿ •ಗೆಲ್ಲಾ ಅವರ ಎದೆಯ ನಡು ಗುವುದು. ಮತ್ತು ಓ ವೀರಾಗ್ರಣಿ ! ಎಷ್ಟೋ ಮಂದಿ ದೇವತೆಗಳು ನಿನ್ನ ಬಾಣಪ್ರಸಾರವನ್ನು ತಡೆದು ನಿಲ್ಲ : ರವೆ, ಗ್ರಾಣಾಸೆಯಿಂದ ತಲೆತಪ್ಪಿ ಸಿಕೊಂಡು ಹೋಗಿ ಎಲ್ಲ ಆಡುರವರು ಬೆಂಕಿ ಕಲವರು ಇನ್ನು ಮೇಲೆ ನಿನ್ನ ಮುಂದೆ ಕಸವನ್ನು ಹಿಡಿಯಲಾರೆವೆಂದು ಕಸಪುತಗವನ್ನು ಮಾಡಿ, ನಿನ್ನಲ್ಲಿಗೆ ಬಂದು, ಕೈಮುಗಿದು ಶರಣ ಗತಿಯನ್ನೂ ಮಾಡಿರುವರು. ಮತ್ತೆ ಕೆಲವರು ನಿನ್ನ ಭಯದಿಂದ ಕೆದರಿದಕೆರಗಾಶಗಳನ್ನೂ ಕದಲಿವಸ್ತ್ರವನ್ನೂ ತಿಳಿಯದೆ, ಪಲಾಯನಮಾಡುತ್ತ, ಕೊನೆಗೆ ನಿನ್ನ ಕಾಲಲ್ಲಿ ಬಿದ್ದು ಅಭಯ ವನ್ನು ಬೇಡಿರುವರು. ಸೀಮೆ ಪರಮದಯಾಳುವಾದುದರಿಂದ, ಹೀಗೆ ಶಶ. ತೇಗಮಾಡಿದವರಾಗಿಯೂ, ಸಿರಧಾಗಿಯೂ, ಭಯಗ್ರಸ್ತರಾಗಿಯೂ, ಬಂ ದು ಸವ್ರ ಶರಣಾಗತರಾದ ಅನೇಕ ದೇವತೆಗಳನ್ನು ಕೊಲ್ಲಲಾರದೆ ಮನ್ನಿಸಿ ಕಳುಹಿಸಿರುವೆ' ಮತ್ತು ಸೀನು ಧರ್ಮಜ್ಯನಾದುದರಿಂದ, ಇದಿ ರಾಗಿ ಇಲ್ಲದವರನ್ನೂ, ಆಯುಧವಿಲ್ಲದವರನ್ನೂ ಸಿಷ್ಠರಣವಾಗಿ ಕೊಲ್ಲ ತಕ್ಕವನಲ್ಲ. ಹೀಗಿರುವಾಗ ಆ ದೇವತೆಗಳ ವಿಷಯವಾದ ಚಿಂತೆಯ ಸಿನ ಗೇಕೆ? ಮತ್ತು ಆ ದೇವತೆಗಳ ಪರಾಕ್ರಮವೆಲ್ಲವೂ ಅವರವರ ಮನೆಯಲ್ಲಿಯೇ