ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೭೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫ ಅಧ್ಯಾ ೫.] ದಶಮಸ್ಕಂಧವು ಗಳನ್ನೂ ಬಹುಮಾನಿಸಿ ಕಳುಹಿಸಿದನು. ಮತ್ತು ಆ ಉತ್ಸವಕಾಲದಲ್ಲಿ ಗಾ ನಮಾಡುವುದಕ್ಕಾಗಿ ಬಂದ ಗಾಯಕರಿಗೂ, ವಂದಿಮಾಗಧುಗೂ, ಇನ್ನೂ ಬೇರಬೇತಿ ಚತುರವಿದ್ಯೆಯನ್ನು ತೋರಿಸಿದವರಿಗೂ, ಅವರವರ ಮನಸ್ಸಪಿಯಾಗುವಂತೆ, ಬೇಕುಬೇಕಾದ ವಸ್ತುಗಳನ್ನು ಕೊಟ್ಟು ಮನ್ನಿ ಸಿದನು ಮಹಾಭಾಗ್ಯವತಿಯಾದ ರೋಹಿಣಿದೇವಿಯ ಆ ಗೋಕುಲ ದಲ್ಲಿಯೇ ಇರುತಿದ್ದುದರಿಂದ ಈ ಉತ್ಸವಕಾಲದಲ್ಲಿ ವ್ಯವಸ್ಥಾಟಗ ಳಿಂದಲಂಕೃತಳಾಗಿ, ಗೃಹದೇವತೆಯಾದ :- ವಿಷ್ಣುವಿನ ಪ್ರೀತ್ಯವಾ ಗಿಯ, ತನ್ನ ಪ್ರತ್ರನ ಕ್ಷೇಮಕ್ಕಾಗಿಯೂ ನಡೆಸಬೇಕಾದ ಮಂಗಳಕಾರ ಗಳನ್ನು ನಡೆಸುತ್, ನಂದಸಿಂದಲೂ, ಇತರ ರೋಗಾಲಕರಿಂದಲೂ ಸೇಪಿತ ಳಾಗಿ ಸಂತೋಷದಿಂಬರುತಿದಳು ಭಗವಂತನು ನಂದಗೋಕುಲದಲ್ಲಿ ನೆಲೆಸಿದಂಸಿಂದ, ಆ ಪ್ರದೇಶವೆಲ್ಲವೂ ಸಕಲವಸ್ತು ಸಮೃದ್ಧವಾಗಿ, ಭಾಗ್ಯ ಲಕ್ಷೆ ಗೆ ಪಿಯಾನವೆಂಬಂತೆ ತೋರುತಿತ್ತು ಓ ಪರೀಕ್ಷಿದ್ರಾಜ; ' ಹೀಗೆ ನಾಲ್ಕಾರ.ನಗಳು ಕಳೆದಮೇಲೆ, ನಂ ದನು, ಸಮಾದ ಕಲವು ಗೋಪಾಲಕರನ್ನು ಆ ಗೋಕುಲದ ರಕ್ಷಣಾ ವಾಗಿ ಓಯಸಿಸಿ, ರಾಜನಾದ ಕಂಸಸಿಗೆ ತನ್ನ ಗ್ರಾಮದ ಸ್ತಬೇಕಾ ದ ಆ ವರ್ಷದ ಪ್ರಗಂಯ ಪ್ಪಿಸುವುದಕ್ಕಾಗಿ, ಮಧುರಾಪು1 ದನು ಆಗ ಮಧುರಾಪು ಮಲ್ಲಿದ್ದ ವಸುದೇವನು, ತನಗೆ ಭ್ರಾತೃಸಮಾನ ನಾದ ನಂದನು ಬಂದಿರುವುದನ್ನು ಕ೦೬, ಅವನನ್ನು ನೋಡುವುದಕ್ಕಾ ಗಿ ಬಂದನು ವಸುದೇವನನ್ನು ಕಂಡೆಡಸಿ ನಂದನು. ಪವರ್ಜೀವವ ನ್ನು ಹೊಂದಿದ ಮೃತರಿಂರಿದಂತೆ, ಆತ್ತಾಹದ ತಟ್ಟನೆ ಮೇಲೆದ್ದು, ಇರಗೊಂಡು ಬಂದ. ಆ ವಸುದೇವನನ್ನು ಅತ್ಯಂತ ಮಾತಿ ಯದಿಂದ ಕೈಪಿಡಿ ಆಲಿಂಗಿಸಿಕೊಂಡನು. ವಸುದೇವನು ಹೀಗೆ ಯ ಧೋಚಿತವಾಗಿ ಸತ್ಯ ಸಲ್ಪಟ್ಯ, ಸುಖಾಸೀನನಾಗಿ ಕುಳಿತು, ಕುಶಲ ವನ್ನು ಮಾಡಿ, ತನ್ನ ಮಕ್ಕಳ ಕ್ಷೇಮಲಾಭವನ್ನು ತಿಳಿಯಬೇಕೆಂಬ ಆತುರ ದಿಂದ ಹೀಗೆಂದು ಹೇಳುವನು (< : ಬಹುಕಾಲದಿಂದ ಮಕ್ಕಳಿಲ್ಲದೆ ಸಂತಾನದ ಆಶೆಯನ್ನೇ ಬಿಟ್ಟಿದ್ದ ನಿನಗೆ, ಈ ವಾರ್ಧಕದಶೆಯಲ್ಲಿ ಪುತ್ರರ