ಶ್ರೀಮತಿ ತಿರುಮಲಮ್ಮನವರು ಅದನ್ನು ಪ್ರಕಾಶಪಡಿಸಲಿಚ್ಛಿಸಿದುದರಿಂದ ನಿಮ್ಮ ಸಂತೋಷವೆಂದು ಅವರಿಗೆ ಅದನ್ನು ಕಳುಹಿಸಿದೆನು.” ಬಾಲ್ಯದತೆ ಇನ್ನೂ ನಿಬಿಡವಾಗಿದ್ದಾಗ ಚಾಪಲ್ಯದಿಂದ ಅಕ್ಷರಯೋಜನೆಯನ್ನು ಗ್ರಂಥ ಬೆಂದು ಪ್ರಕಾಶಪಡಿಸುವುದು ಸಾಹಸವೆಂದೂ ಅದನ್ನು ಪರಿಷ್ಕರಿಸುವುದು ಯುಕ್ತವೆಂದೂ ತಿಳಿದಿದ್ದರೂ ಈಗ ನನಗೆ ವ್ಯವಧಾನವಾಗಲೀ ದೇಹಾರೋ ಗ್ಯವಾಗಲೀ ಇಲ್ಲದುದರಿಂದ ಆ ಕೆಲಸವು ಸಾಗದೆ ಅದು ಹೇಗಿತ್ತೋ ಹಾಗೆ ಯೇ ಬಿಟ್ಟಿರುವೆನು, ಮುದ್ರಣದೋಷಗಳಾದರೂ ಬೀಳದಂತೆ ಮಾಡಬೇ ಕಂದು ಅಭಿಲಾಷೆಯಾದರೂ ನಾನು ಇಲ್ಲಿರುವುದರಿಂದಲೂ ಅದು ಬೆಂಗ ಳೂರಲ್ಲಿ ಅಚ್ಚಾಗುತ್ತಿದ್ದುದರಿಂದಲೂ ಒಂದು ಪ್ರೋಫಿಗೆ ಹೆಚ್ಚಾಗಿ ನೋಡ ಲೂ ಆಗಲಿಲ್ಲ. ಆದುದರಿಂದ ಎಲ್ಲಾ ನ್ಯೂನತೆಗಳನ್ನೂ ಗುಣಜ್ಞರು ಕ್ಷಮಿ ಸಲೆಂದು ಪ್ರಾರ್ಥಿಸುವೆನು. ಯಾರಿಗಾದರೂ ಪ್ರಯೋಜನಕಾರಿಯಾಗಬ ಹುದೆಂದು ಅಲಂಕಾರ ಅಕ್ಷಣಗಳನ್ನೂ ಬರೆದು ಸೇರಿಸಿರುವೆನು. ಇದನ್ನು ಪ್ರಕಾಶಪಡಿಸಿದ ಶ್ರೀಮತಿ ತಿರುಮಲಮ್ಮನವರಿಗೂ ಅವರಿಗೆ ಅದನ್ನು ಸೂ ಚಿಣದ ಶ್ರೀಯುತ ರಾಮರಾಯರಿಗೂ ನಾನು ಅತ್ಯಂತ ಕೃತಜ್ಞನಾಗಿರುವೆನು, ಇತಿ ಭರದ್ವಾಜಾಶ್ರಮ, ಪ್ರಯಾಗ ). ಕಾಲಿ ಶಕ ೧೮೪ ವೈಶಾಖ ಎ, ೧೨ ನಿದಾ ರ್ಧಿ ಸಂ 11) ನರಿಹರಿಶರ್ಮ.
ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.