ಲಕ್ಷ್ಮೀನೃಸಿಂಹಸ್ತೋತ್ರಂ ೧೭ 2, ↑ ೧೧೧• • • • • - ೧ - \ \r\# * * 1 * #\ (" \ n 1 # * * * * * * * * \ \ n 3 3 ಉದಯಿಸೆ ದೇವಂ ಸಂಜೆಯೊ | ಳೊದಗಿಸಿದಂ ಕುವಲಯಕ್ಕೆ ರಕ್ತಶರೀರಂ 11, ಮುದಮಂ ಸುಮನಸ್ಸಂದೋ | ಹದ ಸೆರ್ಜ್ವದುದಾ ವಿಹಾರಮರ್ಗಳರಹಿತಂ ||೮೬| 1 - ೨೬, ಅಪ್ರಸ್ತುತ ಪ್ರಶಂಸೆ. ದ್ವಿರದೊಶಮಾಂಗಮಾಂಸಂ || ದೊರೆವನ್ನೆ ವರಂ ಸ್ವಶಕ್ತಿಯಿಂ ಧಂ ಕೇ ! ಸರಿ ಸೈತಿರ್ಪುದು ಸಸಿಎಂ | ಹರಣಮೆ ಪೋಪನಿತು ಕಷ್ಟ ದಶೆಯಾಂತಿರೆಯುಂ ||೮೭| ಅಪಚಗಿಸಿ ನೃ ಹರಿಯೋಳನು | ತಪಿಸುತ್ತಪರಾಧ ಮಂ ಕ್ಷಮಿಪುದೆನುತಾನಂ || ಉಪಚರಿಸಿ ಬೇಡನವನ | ಗ್ರು ಪಕಂಠಂ ಮಧಬುದ್ಧಿ ನಿದ್ರಿಸನಭಯಂ |೮೮|! 3 ಪರಹಿತಮೆ ನೃಹರಿಪೂಜನ | ಮರಿದಿಂತು ಬಳಲು ತಣಿವ ಸಂತರಗಣ್ಯರ್ || ಪರಹಿಂಸೆ ಕಸರರ್ ನಿ | ಹೈ ಹುಣರ್ ನರರಾಕ್ಷಸರಿ' ಪ್ರತಾಪಯುತರ್ಕ್ಕಳ್ ||೮೯|! ನರಹರಿಯಿಂದುಧವಳನನಿ || ಸಿರೆ ನಲಿದುಮವಂ ಸ್ವಸಾಮ್ಯ ಕಾಪ್ರತಿಮಾಸಂ || ತೊರೆವಾಸೆಯಿಂ ಕಳಂಕ | ಸರದೊಗೆವಂ ಬಳೆವನಂತೆ ನಾಣಿಂ ಕ್ಷಯಿಸಂ }೯ ೦||5 ಮೊದಲೊಳ್ ನಾರಾಯಣ ರೂ | ಪದೆ ನೀಂ ತ್ವತ್ತು ಷುಮೆ ಬೆರೆಯೆ ಕಡಲೊಳ್ ಶಯಿಸಲ್ | 1 ಪ್ರಕೃತಾಪ್ರಕೃತಾನೇಕವಿಷಯಶೋಷ. 2 ಸಾರೂಪ್ಯನಿಬಂಧನಾ ಪ್ರಸ್ತುತಪ್ರಶಂಸೆ, 3 ಸಾಮಾನ್ಯನಿಬಂಧನ: ಪ್ರಸ್ತುತಪ್ರಶಂಸೆ, 4 ವಿಶೇಷನಿಬಂಧನಾ ಪ್ರಸ್ತುತ ಪ್ರಶಂಸೆ, 5 ಕಾರಣನಿಬಂಧನಾಪ್ರಸ್ತುತಪ್ರಶಂಸೆ,
ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೪೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.