ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹಸ್ತೋತ್ರಂ, ೨! ೧೧ಗಿ\\\\ A # # # # / /j / / ಗಿ\y for f f/ ” # \ # / \4 N/ /\ /\ NN Fx/\\\ \ \MAAAAAA, 11 ಮೆರೆದವನೊಳಗಂ ಪೊರಗಂ | ನರಹರಿ ಯಿತ್ತಲುಮದತ್ತಲುಂ ದೆಸೆಗಳೊಳಂ || ತೆರೆಯ ಕಣ್ಣಂ ಮು | ಕ್ವಿರೆಯvo ಪೋಪೆಡೆಗಳೊಳಮೆತ್ತಲುಮೆಂದಂ || ೧೪೦ | T ನರಹರಿ ನಿನ್ನ೦ ಜಾನಿಪ | ತೆರನಂ ಕಲಿಯ ತೊಡಗೆ ವಿದ್ಯಾನಿಚಯಂ || ಪರಮಾತ್ಮ ವಿಚಾರಂ ಯೋ | ಗರಸಾಸ್ವಾದನಮಿವೆಲ್ಲಮುಂ ಲಭಿಸಿಕ್ಕು ೯೦ | ೧೪೧ | 2 2 ೪೪, ವ್ಯಾಘಾತ ಎಣಿಕುಂ ಜನಮೆನುತೆ ಸುಲ | ಕ್ಷಣಮಾವುದರೊಳನಂತೆ ಕಾರ್ಷ್ಠ ದುರ್ಲ | ಕ್ಷಣಗಣಿತಂ ನೃಹರಿಯವಂ | ಕ್ಷಣದಾಚರಪತಿಯ ವಧೆಯನೆಸಗಿದನದರಿಂ || ೧೪೨ ||3 ಕರದಿಂ ರಕ್ಕಸನಂ ಸದೆ | ದರಣ್ಯಗಂ ಮುನಿಜನಕ್ಕೆ ಕರದಿನೆ ಅಭಯಂ || ನೆರೆಯಿತ್ತು ಜೈವಿಪ ನರ | ಹರಿಯನೆ ರಿಪುಹತಿಗೆ ಮಿತ್ರಜಯಕಾಂ ಸ್ತುತಿಪಂ | ೧೪೩ | # ದುರಿತದ ಯೋಗದೆ ಪುರುಷರ್ | ಮೊರೆಯಿಡೆಯುಂ ನಿನಗೆ ಯತ್ನಿ ಸರ್ ಕಷ್ಟದೊಳಂ || ಅರಿ ವೇನೋಗಮದಂ | ವರ ಮತ್ತು ಮನಂ ವಿಕಾಸಿಸಮ್ ನೃಹರಿ ತರಂ || ೧೪೪ || 5 1. ಒಂದು ವಸ್ತುವೇ ಅನೇಕ ಸ್ಥಳದಲ್ಲಿರುವಂತೆ ವರ್ಣನೆ. ೩. ಒಂದಕ್ಕಾ ರಂಭಿಸಿ ಅಶಕ್ಯವಾದ ವಸ್ತ್ರತರಕೃತಿ, 3. ಯಾವುದಕ್ಕೆ ಯಾವುದು ಸಾಧನವೋ ಅದು ತದ್ವಿರುದ್ಧ ಸಾಧನವಾಗುವುದು, 4, ಇದೂ ವ್ಯಾಘಾತಭೇದ, 5 ಕಾರ್ ಫಿರೋಧಿಯಾದ ಕ್ರಿಯೆಯಿದ್ದಂತೆ ಕಾಣಬರುವುದು,