ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕನಂದಿನಿ.

  • * * * * *

ಅನುದಿನದ ಪೂಜ ಸಂಕೀ | ರನೆ ಯಾರತಿ ಸತ್ಕಥಾಪುರಾಣಶ್ರವಣಂ | ವಿನುತವತೋಪವಾಸಾ || ದಿನಿಯಮಮಿವು ಭಕ್ತಿ ಭಾಗವತನಿವನನ್ನು ೦ ||೧೬೫|| I ೫೫, ಕಾರಕದೀಪಕ. ನೆರೆಯೋದುಗುಮಾಗಮಮಂ | ಪರಿಪರಿಯಿಂ ಪ್ರಶ್ನೆಗೆಯು ಮಾಳೋಚಿಸುಗುಂ || ಪರರುಪದೇಶಂ ಗ್ರಹಿಕುಂ | ಪರಿಚರಿಕುಂ ನೃಹರಿ ತತ್ತ್ವ ಜಿಜ್ಞಾಸು ವವಂ ||೧೬೬|| ೫೬, ಸಮಾಧಿ, ಅರಿಯದುಪಾಯಂತರಮಂ || ಚರಣಂಗಳೆ ರಗಿ ನೃಹರಿಯೊಲಿವುದೆನಿ || ಹೈ ರೆ ದೈವಯೋಗದಿನಲಂ | ಕರಣಂ ತದ್ಧ ದಯಹಾರಿ ಲಭಿಸಿದುದಾಗಳ್ ||೧೬೭ || - ೫೭, ಪ್ರತ್ಯನೀಕ. ನೃಹರಿಪ್ರಭಾವದಿಂ ಭ | ಹೃದಂತರ್ಗತದ ರಾಗಕಾಗೆ ನಿವಾಸಂ || ಅಹಿತೇಚ್ಚು ಬಳಸುಗುಂ ದು | ಸೃಹಕೀಲಾರೂಪದವನನದು ಕುಪಿತಂ ದಲಕ Il೧೬೮ } ೫೮, ಕಾವ್ಯಾರ್ಥಾಪತಿ, ನರಹರಿಯಂಘೀನಖಂ ಬೆಳ | ಗಿರೆ ಸಾಸಿರ್ಮ್ಮೆಯಧಿಕ ಮುದಯಿಪ್ಪಿನನಿಂದಂ || ಒರೆವುದು ಸರೋರುಹಾದೀ || ತರರಕ್ಕದು ವಸ್ತುತತಿಯ ಪರಿಯನದಿನ್ನಂ ||೧೬೯il 1 ದ್ವಿತೀಯಭೇದ,