ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣGಟಕ ನಂದಿನಿ. ರ್೮ ಯುಕ್ತಿ. ತರಳಂ ಜಲ್ಪಿಸುತಿರೆ ತ | ರೆದಾಕರ್ಣಿಸಿದ ಮಂತ್ರಮಂ ವಾಕ್ಯಂ ಬೆ || ರ್ಚೀ ರಹಸ್ಯಂ ಕಾಪಿಡೆ ಸ | ರದಿತ್ಯನಿತರೊಳೆ ನೃಹರಿಭಕ್ತಂ ತಡೆಗು ||೨೨೭|| F೦ ಲೋಕೋಕ್ಕಿ. ಇರದಿದು ಕಷ್ಟಂ ಶಾಶ್ವತ | ಮರಿ ನೀಂ ಕಾರ್ಯಾರ್ಥಿಕಳ್ಳಿ ಯಡಿಗೆರಗಿದನಂ || ನರಹರಿಯಂ ನಂಬುತೆ ಮು | ಟ್ವಿರೆ ಕಣ್ಣಳ ಸೈ ಸವೇಳು ಮಲ್ಪಂ ಕಾಲ೦ | ೨೨೮|| Fo ಛೇಕೋಕ್ಕಿ. ನರಹರಿಯವತರಿಸ ಬಲಂ || ಸರಿದುದಡಂಗಿದುದು ಬೀರಮಳಿದುದು ಧೈಯ್ಯ೦ ಕಿ. ಸುರರೆಂದರ್ಪಿಪರಸುರರ್ | ಸಿರಿಯಂ ಬಂದಂಗೆ ಮಡಿವನೀಕ್ಷಿಪನೆ ಜವಂ 1೨೨೯|| ೯೨ ವಕ್ರೋಕ್ತಿ ವಿಪರೀತಬುದ್ದಿಯಿದನೇಂ | ಸುಪಯೋಧರೆ ನಿನಗೆ ನೈಹರಿಯಿತ್ತೆನದೆನ್ನೊಳ್ | ವಿಪರೀತಾದಿಗಳೆಂತು ಕು ! ಲಪತ್ನಿಗೆ ತಿಳಿದಪ್ರವರಿಯವಂ ವೇಶ್ಯಯರೊಳ್ ||೨೩೦|| 1 ತರಳನೆ ಅಸುರರ್ ಸ್ಥಿರರಿಂ | ಹರಿಯರಿ ಯಸಮರ್ಧನಮರರಂ ಕಾವೊಡದಂ | ನರರ್ಗೆನೆ ವಿಪದಂ ಸಿದ್ದ° | ಕಿರಿದುಮೃತಮುಮಕ್ಕೆ ಪಂಚಮಾಕ್ಷರವುಳಿ ನೀ೦ | ೨೩ ೧t 2 ಜಲಶೀರ್ಷನೆತ್ತರಿಗುಂ | 1 ಶುಶ್ಲೇಷ ಮಾಲ-ಅವಿಕೃತ 2. ಶುಶೇಷ ಮೂಲ-ವಿಕೃತ.