ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹ ಸ್ತೋತ್ರಂ V4 AMANI (\n\AV/1/1/1/M೧/N ಅದುಃಖಮೆನಿಪ್ಪೇಸಂ || ಸೃತಿರೋಗಕೆ ಬೆಳ್ಳುದೇಂ ಪ್ರಮಾಣಾಂತರಮುಂ || ಪ್ರತಿಕರ್ತೃ ನೃಹರಿ ಯೆನಲಾ ! ಶ್ರುತಿಯವನಂ ಭಿಷಜರೊಳ್ ಭಿಷಕ್ತಮನೆನ್ನು೦ | ೨೬೫|| ಕರಣಾತೀತನೆನಲ್ಕಂ ! ಪರಮತ್ಯಂ ಶ್ರುತಿ ಯುಪಾಸಕಗೊಳಿ೦ದೆಡೆಯೊಳ್ | ಅರಿವುಗುಮಿತ್ಥಂಭೂತಂ | ನರಹರಿ ವರ್ಣನದೆ ಲಿಂಗದಿಂದವನೆನುತುಂ ||೬೬|| ಜ್ವಲನ ನಿನತಾಸೆ ವಿಫಲಂ || ನಿಲೀನಮೆಂತಕ್ಕು ಮೆನ್ನ ವಾಕ್ಕದು ನಿನ್ನೊಳ್ || ನಲಿದವುದೆಂದುಂ ನೃಹರಿಯ || ಸಲೆ ನುತಿಯಿಂದವನ ಭಾವಮದರ್ಕಂತ್ಯದೊಳಂ | ೨೬೭| (೧೨)ಅರ್ಥಾಪತ್ತಿ ಪಿರಿದೆಸೆ ಶಾಸ್ತ್ರ ಕಥೆಯಿಂ | ನರಹರಿ ಕೊಲ್ಲುದು ಹಿರಣ್ಯಕಶಿಪುವಸನೃತಂ | ಪೊರೆದುದುವಪ್ರಹ್ಲಾದನ | ನರಿಮಿತ್ರರವಂಗ ವಿಪ್ಪFರಲ್ಲ ದೊಡಲ್ವೇ |೨೬೮|| (೧೩) ಅನುಪಲಬಿ. ಉಪಲಭ್ಯಮಗದುದರಿ: || ವಪುವಿಲ್ಲಂ ನಿನಗೆ ನಿಶ್ಚಿತಂ ನೈಹರಿಯದೇ || ನುಪಕರಣಮಸುರನನನ ಮ | ಡಿಸದು ಮಾಯೇಂದ್ರಜಾಲನಿರ್ವಿತವವ೦ | ೨೬೯|| (೧೪) ಸಂಭವ. ಎನಗಿರ್ದುದುಮ:೦ದುಃಖ೦ | ಜನಿರ್ಸ್ಪನ್ನೆ ವರಮಿನ್ನು ವಿಪ್ಪದದಲ್ಲೇ | ಅನುಭವಿಸೆ ನಾದೊಡಂ ಸೈ |