ಲಕ್ಷ್ಮೀನೃಸಿಂಹ ಸ್ತೋತ್ರಂ, ೪೫ \ \/ \ \ / # \/ 1 \ \\r\ f f\r\ \ \/\ \ \ /V \ # / # \'\ \ \ \f + / * * * * ** ಇw - ದ್ಯಮಯಮದಭ್ಯಸ್ತರುವಾ | ಶಮನೋಪಾಯದವೊಂದು ಹರಿಗೆ ನಮಿಕುಂ ||೨೭೬|| (೧೭) ಅಂಗಾಂಗಿಭಾವಸಂಕರ. ನೆರವಾನಂದದ ರಭಸದೆ | ಪರಿಕಂಪಿತಮಲೆಗುಮಂದು ಕೃತ್ವಾ ಜ್ಞಾನಂ || ನರಹರಿಯಿಂದ ತಮೋ || ದ್ವಿರದಂಗಳಲನಗಾತ್ರಖಂಡಗಳವೊ ||೨೭೭|| (೧೮) ಸಮಪ್ರಾಧಾನ್ಯಸಂಕರ. ಶರಚಯದೆ ದಳವನಂತಿರೆ | ನಿರಸ್ತಭಂಗೆಯ್ಯು ತುಡುಗಳಂ ಜ್ವಾಲೆಯಿನಾ | ವರಿಪ ತಮೋದರ್ಪದ ರ್ಭಿ! ಕರದ ಮಹಾಮೊಹಮಂ ನೃಹರಿಗೆ ಪನೋ ||೨೭೮|| ಲದೇಹಸಂಕರ. ದೊರೆಯ ಮೃತ ತಟಾಕಂ | ವಿರಚಿತ ಹೃದ್ರೋಗ ಹರಶಿಲಾತತಿಬಂಧಂ || ನೆರೆ ಮಜ್ಜಿಸಿ ಭವದುಃಖವಿ || ಪರಿಭೂತಂ ನೃಹರಿ ಶಾಂತನೊಮ್ಮೆ೯ಯದಷ್ಟೇfi೨೭೯| (೨೦) ಏಕವಾಚಕಾನು ಪ್ರವೇಶಸಂಕರ ಅಮಿತಜ್ವಾಲಾಮಾಲಾ | ಸಮಲಂಕೃತನಾ ಚಕ್ರವಿಕ್ರಮನೆಮಗಾ || ಸುಮನಸ್ಸು ಮನೋರಂಜಕ | ನಪವರ್ಗಸುಮಾರ್ಗನೀಗೆ “ಹರಿಯದೊಳಂ ||೨೮೦|| ಉಪಸಂಹಾರ. ಹರಿಯೊಸೆಗುಮಲಂಕಾರದಿ | ನೂರೆಗುಮೆನುತ್ತೆನ್ನೊಳೆಂತು ಭೂವಾದಿಗಳೀ ಪರಿಯಿಂ ಮಾಧ್ಯಮಲಂ |
ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.