ಆಗಿರುವ ವಸ್ತುಗಳ ಗುಣಕ್ರಿಯಾರೂಪವಾದ ಏಕಧರ್ಮಾನ್ವಯವು ಪೂರ್ಣಿ ತವಾಗಿದ್ದರೆ ತುಲ್ಯಯೋಗಿತಾಲಂಕಾರವೆನಿಸುವುದು. (0) ಪ್ರಸ್ತುತಾಪ್ರಸ್ತುತಕಕ್ರಿಯಾನ್ವಯ (ಉದಾ-ಪದ್ಯ ೫೮); (೨) ಅಪ್ರಸ್ತುತಕಗುಣಾನ್ವಯ (ಉದಾ- ಪದ್ಯ ೫೯ ) (೩) ಹಿತಾಹಿತವಿಸಯಕನಾದ ವರ್ತನವು ತುಲ್ಯ (ಏಕರೂಪ) ವಾಗಿರುವಂತೆ ವರ್ಣಿತವಾಗಿದ್ದರೆ ಅದೂ ತುಲ್ಯಯೋಗಿತೆಯೆನಿಸುವುದು (ಉದಾ:-ಪದ್ಯ ೬೦ ), (೪) ವರ್ಣನೀಯವಸ್ತುವನ್ನು ಗುಣೋತ್ಕೃಷ್ಟ ವಸ್ತುಗಳಿಗೆ ಸಮ ಮಾಡಿ ವರ್ಣಿಸುವುದೂ ತುಲ್ಯಯೋಗಿತೆಯೆನಿಸುವುದು, (ಇದರಿಂದ ವರ್ಣ ನೀಯವಸ್ತುವೂ ಆ ಗುಣೋತ್ಕೃಷ್ಟ ವಸ್ತುಗಳಂತಿರುವುದು-ಎಂಬ ಅರ್ಥವು ಸೂಚಿತವಾಗುವುದು (ಉದಾ-ಪ, ೬೧). ೧೫ ದಿ ಪಕ-(೧) ಸಮುದಿತಗಳಾದ ವರ್ಣಾ ವರ್ಣಗಳಿಗೆ ಏಕ ಧರ್ಮಾನಯವಿದ್ದರೆ ದೀಪಕಾಲಂಕಾರವೆನಿಸುವುದು.(ಉದಾಃ-ಪ. ೬೨) (೨),(೩),(3) ಪದವಾಗಲೀ ಅರ್ಥವಾಗಲೀ ಅವೆರಡೂ ಆಗಲಿ ಆವೃತ್ತಿಯಾಗಿದ್ದರೆ ಆವೃತ್ತಿ ದೀಪಕವೆನಿಸುವುದು. (೨) ಸದಾವೃಷ್ಟಿದೀಪಕ (ಉದಾ-ಪ, ೬ಳಿ) (೩) ಅರ್ಥಾವೃತ್ತಿ ದೀಪಕ (ಉದಾ:-ಸ, ೬೪) (8) ಪದಾರ್ಥಾ್ರವೃತ್ತಿ ದೀಪಕ (ಉದಾಃ-ಪ, ೬೫) ೧೬, ಪ್ರತಿವಸ್ತೋಪಮ-(೧) ಉಪಮಾನೋಪಮೇಯ ವಿಷ ಯಕವಾದ ಎರಡು ವಾಕ್ಯಗಳಿದ್ದು ಸಮಾನವಾದ ಧರ್ಮವು ಬೇರೆ ಬೇರೆ ಯಾಗಿ ಎಲ್ಲಿ ನಿರ್ದೇಶಿಸಲ್ಪಡುವುದೋ ಅದಕ್ಕೆ ಪ್ರತಿವಸ್ತೋಪಮಾಲಂಕಾ ರವೆಂದು ಹೆಸರು. (ಉದಾ-ಪ, ೬೬) (೨) ವೈಧರ್ಮ್ಬದಿಂದಲೂ ಪ್ರತಿವಸೂಪಮೆಯಾಗುವುದುಂಟು (ಉದಾ.-ಪ, ೬೭) ೧೩, ದೃಷ್ಟಾಂತ ( ೧) ಉಪಮಾನೋಪಮೇಯವಾಕ್ಯ ಗಳು ಎರಡೂ ಇದ್ದು ಅವುಗಳಲ್ಲಿಯ ಧರ್ಮವು ಭಿನ್ನವಾಗಿಯೇ ಇದ್ದ ರೂ
ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೮೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.